Banana price hike: ಕೆಂಪು ಸುಂದರಿಯ ನಂತರ ಇದೀಗ ಹಳದಿ ಬೆಡಗಿ ಬಾಳೆಹಣ್ಣಿಗೆ ಬಂಗಾರದ ಬೆಲೆ: 1 ಕೆಜಿ 100 ರೂ.ಗಡಿಯಲ್ಲಿ ಮಾರಾಟ, 150 ರೂ. ಏರುವ ಸಾಧ್ಯತೆ !
Banana price hike : ಸದ್ಯ ಬಾಳೆಹಣ್ಣು ಬೆಳೆದವರಿಗೆ ಜಾಕ್‍ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರದ ಹಾದಿ ಹಿಡಿದಿದೆ.










