ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2023

ದಕ್ಷಿಣ ಕನ್ನಡ

Dakshina Kannada election: ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ: ಸೌಜನ್ಯ ಪ್ರಕರಣವೇ ಗೆಲುವಿನಲ್ಲಿ ನಿರ್ಣಾಯಕ, ಬಿರುಕು ಬಿಟ್ಟ ಬಿಜೆಪಿಯಲ್ಲಿ ದೊಡ್ಡ ಧರ್ಮ ಸಂಕಟ !

Dakshina Kannada election: ಎನ್ ಡಿ ಎ ಮೈತ್ರಿಕೂಟ 16 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಮೂಡಿಸಿದೆ. ಇಂಡಿಯಾ ಮೈತ್ರಿಕೂಟ 11 ಸ್ಥಾನಗಳನ್ನು ಖಚಿತವಾಗಿ ಗೆಲ್ಲುವ ಭರವಸೆ ಬಂದಿದೆ.

latest

ಕೆನರಾಬ್ಯಾಂಕ್‌ ಎಟಿಎಂ ಕಳ್ಳ ಪತ್ತೆ! ತಾಯಿ ಅನಾರೋಗ್ಯಕ್ಕೆ ಹಣ ಬೇಕೆಂದ, ಆದರೆ ಈತನ ಗುರು ಯಾರು ಗೊತ್ತೇ? ಪೊಲೀಸರೇ ಶಾಕ್‌!!!

ಕೆನರಾ ಬ್ಯಾಂಕ್ ಎಟಿಎಂ (Canara bank ATM robbery)ಕತ್ತರಿಸಿ ಹಣ ಲೂಟಿ ಮಾಡಲು ಮುಂದಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

Breaking Entertainment News Kannada

Crime News:ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಲಿವುಡ್‌ ನಿರ್ದೇಶಕ ಅರೆಸ್ಟ್‌! ನಟಿಸಲು ಚಾನ್ಸ್‌ ಕೊಡುತ್ತೇನೆಂದು ದುರ್ಬಳಕೆ!

ನಟಿಸಲು ಅವಕಾಶ ನೀಡುತ್ತೇನೆಂದು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ನಿರ್ದೇಶಕ(Director)ಬಂಧನ (Arrest)ಮಾಡಿದ ಘಟನೆ ವರದಿಯಾಗಿದೆ.

Education

Dress Code: ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದ ಸರಕಾರ!

ಅಸ್ಸಾಂನ ಶಿಕ್ಷಣ ಸಚಿವಾಲಯ (Ministry of Education, Assam) ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code) ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.

Jobs

Geologists Recruitment: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗದಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆ ಭರ್ತಿಗೆ (Geologists Recruitment) ಅರ್ಜಿ ಆಹ್ವಾನಿಸಲಾಗಿದೆ.

National

Viral News: ಟಾಪ್‌ ಮತ್ತು ಶಾರ್ಟ್ಸ್‌ ಧರಿಸಿದ ಲಲನೆಯಿಂದ ಗಾಳಿಯಲ್ಲಿ ಗನ್‌ ಬೀಸುತ್ತಾ ಪ್ರದರ್ಶನ! ವೈರಲ್‌ ಆಯ್ತು ವೀಡಿಯೋ!!

ಹುಡುಗಿಯೊಬ್ಬಳು ಕುಳಿತುಕೊಂಡಿದ್ದು, ಬೈಕ್ ವೇಗವಾಗಿ ಸಾಗುತ್ತಿದ್ದಾಗ ಯುವತಿ ಎರಡೂ ಕೈಗಳಲ್ಲಿ ಗನ್‍ ಹಿಡಿದು ಗಾಳಿಯಲ್ಲಿ ಬೀಸುತ್ತಿರುವ ದೃಶ್ಯ ಸಖತ್ ವೈರಲ್ (Viral News) ಆಗಿದೆ.

ದಕ್ಷಿಣ ಕನ್ನಡ

ಮಂಗಳೂರು: ಪೊಲೀಸ್‌ ಅಧಿಕಾರಿ ಎಂದು ನಾಟವಾಡಿದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್‌!

ವಂಚನೆ ಮಾಡುತ್ತಿದ್ದ ಮಂಗಳೂರಿನ (Mangaluru) ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು (Student) ಪೊಲೀಸರು ಬಂಧಿಸಿದ್ದಾರೆ.

latest

Kodagu: ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ; ಸೇನಾಧಿಕಾರಿ ತಿಮ್ಮಯ್ಯ ಪ್ರತಿಮೆಗೆ ಭಾರೀ ಹಾನಿ!

Madikeri:ಮಡಿಕೇರಿಯ (Madikeri)ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಈ ವೇಳೆ ತಿಮ್ಮಯ್ಯ ಪ್ರತಿಮೆ ನೆಲಕ್ಕೆ ಉರುಳಿ ಬಿದ್ದಿದೆ

latest

Uttar Pradesh: ಮದುವೆಯಾಗಿ 15 ವರ್ಷದ ನಂತರ ಹೆಂಡತಿಗೆ ತ್ರಿಪಲ್‌ ತಲಾಖ್‌ ನೀಡಿದ ಗಂಡ! ನಂತರ ಅತ್ತಿಗೆ ಜೊತೆ ಅನೈತಿಕ ಸಂಬಂಧ- ಪೊಲೀಸ್‌ ದೂರು ದಾಖಲು !

15 ವರ್ಷದ ನಂತರ ಹೆಂಡತಿಗೆ ತ್ರಿಪಲ್ ತಲಾಖ್ (Triple Talaq) ನೀಡಿ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಕಿಗೆ ಬಂದಿದೆ.