ಸೋಮವಾರ, 26 ಅಕ್ಟೋಬರ್ 2026
Trending

Geologists Recruitment: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗದಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆ ಭರ್ತಿಗೆ (Geologists Recruitment) ಅರ್ಜಿ ಆಹ್ವಾನಿಸಲಾಗಿದೆ.

Geologists Recruitment
Image credit: Kalinga tv

Geologists Recruitment: ಸರ್ಕಾರಿ ಹುದ್ದೆ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗದಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆ ಭರ್ತಿಗೆ (Geologists Recruitment) ಅರ್ಜಿ ಆಹ್ವಾನಿಸಲಾಗಿದೆ.

Sponsored

ನೇಮಕಾತಿ ಪ್ರಾಧಿಕಾರ : ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗ.

Advertisement

ಹುದ್ದೆ ಹೆಸರು : ಭೂ ವಿಜ್ಞಾನಿ (ಜಿಯೋಲಾಜಿಸ್ಟ್‌)

ವಿದ್ಯಾರ್ಹತೆ : ಭೂ ವಿಜ್ಞಾನಿ ಹುದ್ದೆಗೆ ಜಿಯೋಲಜಿ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು. ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿದವರು ಮಾತ್ರ ಅರ್ಜಿ ಹಾಕಬಹುದು.

ಇತರೆ ಅರ್ಹತೆಗಳು
ಸೇವಾನುಭವ : 5 ವರ್ಷಗಳ ಕಾಲ ಭೂ ವಿಜ್ಞಾನಿಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕರ್ತವ್ಯ ಸಲ್ಲಿಸಿರಬೇಕು.

ವಯಸ್ಸಿನ ಅರ್ಹತೆ : 45 ವರ್ಷ ಗರಿಷ್ಠ ವಯಸ್ಸು ಮೀರದವರು ಅರ್ಜಿ ಹಾಕಬಹುದು.

ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗದಲ್ಲಿ ಭೂ ವಿಜ್ಞಾನಿ ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-08-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-08-2023

ಅರ್ಜಿ ಸಲ್ಲಿಸಬೇಕಾದ ವಿಳಾಸ : ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗ, ಚಾಮರಾಜನಗರ.

ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿದ್ದು, ಷರತ್ತುಗಳು ಅನ್ವಯವಾಗಲಿದೆ.

ಇದನ್ನೂ ಓದಿ: ಪುರುಷರೇ, ಮಲಗುವ ಮೊದಲು ಇದರ ಕಾಳಜಿ ವಹಿಸಿ, ನಿಮ್ಮ ದಾಂಪತ್ಯ ಜೀವನ ಸೂಪರ್‌ ಆಗಿರುತ್ತೆ!