Doctor Recieves Fake Note: 500ರ ನಕಲಿ ನೋಟು ಕೊಟ್ಟು ಡಾಕ್ಟರ್’ಗೇ ಕೈ ಕೊಟ್ಟ ರೋಗಿ !! ಯಾಮಾರಿದ ವೈದ್ಯರು ಮಾಡಿದ್ದೇನು?
ಇದೀಗ ರೋಗಿಯೊಬ್ಬನು ವೈದ್ಯರಿಗೆ ನಕಲಿ ನೋಟು (Doctor Recieves Fake Note) ಕೊಟ್ಟು ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಇದೀಗ ರೋಗಿಯೊಬ್ಬನು ವೈದ್ಯರಿಗೆ ನಕಲಿ ನೋಟು (Doctor Recieves Fake Note) ಕೊಟ್ಟು ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಆಧಾರ್ ಕಾರ್ಡ್ ಬದಲಿಸಿಕೊಂಡು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಬಲವಾಗಿ ಕಾಡುತ್ತಿದ್ದು ಸರ್ಕಾರ ಎಚ್ಚೆತ್ತುಕೊಂಡಿದೆ.
ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ (Mangalore cooker blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದೆ.
ಮೆಕ್ಯಾನಿಕ್ ಒಬ್ಬರು ಕೇಳಿದ ಪ್ರಶ್ನೆಗೆ ಮುಗುಳ್ನಕ್ಕ ರಾಹುಲ್ "ನೋಡೋಣ" ಎಂದು ಉತ್ತರಿಸಿದ ಅವರು, "ನಿಮ್ಮ ಮದುವೆ ಯಾವಾಗ ಎಂದು" ಮೆಕ್ಯಾನಿಕ್ ಗೆ ಪ್ರತಿ ಪ್ರಶ್ನೆ ಮಾಡಿದ್ದಾರೆ.
Uttar Pradesh : ಟೊಮೆಟೊ ಇದೀಗ ಅತ್ಯಂತ ದುಬಾರಿ. ಹಲವು ರಾಜ್ಯಗಳಲ್ಲಿ 200ರ ಗಡಿ ದಾಟಿದೆ. ರಾತ್ರೋರಾತ್ರೋ ಹೊಲದಿಂದ ಟೊಮೆಟೊ ಕದ್ದೊಯ್ದ ಘಟನೆಯೂ ನಡೆದಿದೆ.
ಜೈನ ಮುನಿಯ ಸಾವಿನ ದುಃಖವನ್ನು ಮರೆಯುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಡಬಲ್ ಮರ್ಡರ್(Dubl murdere) ಪ್ರಕರಣ ಬೆಳಕಿಗೆ ಬಂದಿದೆ
ಕಾಂಗ್ರೆಸ್ ಸರ್ಕಾರದ(Congress Government) ಗ್ಯಾರಂಟಿಗಳಲ್ಲಿ ಒಂದಾಗಿರುವ 'ಅನ್ನ ಭಾಗ್ಯ'(Anna bhagya) ಯೋಜನೆಗೆ ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ
ಮಹಿಳೆ ಸ್ಟೆಪ್ಲರ್ ನಿಂದ ಸಣ್ಣ ವಾಹನವನ್ನು ತಯಾರಿಸಿದ್ದು, ಮಹಿಳೆಯ ಜಾಣ್ಮೆಗೆ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಟೊಮೆಟೊ ಬೆಲೆ ಎಷ್ಟು ಕಾಸ್ಟ್ಲಿ ಆಗಿರುವ ಈ ಸಂದರ್ಭದಲ್ಲಿ ತಮಿಳುನಾಡಿನಲ್ಲೊಬ್ಬ ವ್ಯಾಪಾರಿ ಕೆಜಿಗೆ 20 ರೂಪಾಯಿ ಯಂತೆ ಟೊಮ್ಯಾಟೋ ಮಾರಿದ್ದಾನೆ.
ರಾಹುಲ್ ಗಾಂಧಿ (Rahul Gandhi) ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿದರು. ಅಷ್ಟೇ ಅಲ್ಲ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು