Free current Scheme: ಕರೆಂಟ್ ಜಾರಿ ಬೆನ್ನಲ್ಲೇ ‘ಶಾಕ್’ ಕೊಟ್ಟ ವಿದ್ಯುತ್ ನಿಗಮ !! ಇದು ಸರ್ಕಾರಕ್ಕೂ ಶಾಕಿಂಗ್ ನ್ಯೂಸ್ !!
Free current Scheme: ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಇದೀಗ ಈ ಯೋಜನೆ ಕುರಿತು ವಿದ್ಯುತ್ ನಿಗಮವು ಶಾಕಿಂಗ್ ನ್ಯೂಸ್ ಹೊರ ಹಾಕಿದೆ.
Free current Scheme: ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಇದೀಗ ಈ ಯೋಜನೆ ಕುರಿತು ವಿದ್ಯುತ್ ನಿಗಮವು ಶಾಕಿಂಗ್ ನ್ಯೂಸ್ ಹೊರ ಹಾಕಿದೆ.
Arecanut price: ಅಡಿಕೆ ಧಾರಣೆಯಲ್ಲಿ (ಜು10) ದಿನದಿಂದ ದಿನಕ್ಕೆ ಭಾರೀ ಚೇತರಿಕೆ ಕಂಡಿದ್ದು, ಅಡಿಕೆಗೆ ಜಾಕ್ ಪಾಟ್ ಬೆಲೆ ಬಂದಿದ್ದು, ಕ್ವಿಂಟಾಲ್(Kwintal) ಗೆ ಬರೋಬ್ವರಿ 57,199 ರೂ. ತಲುಪಿದೆ.
Asha workers salary: ಇದರೊಂದಿಗೆ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರೋ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಪ್ರತೀ ತಿಂಗಳು 2000ರೂ ಕೂಡ ದೊರೆಯಲಿದೆ
ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು (Traffic Fine) ಮತ್ತೆ ಶೇ.50 ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಹಾಗಾಗಿ ಮನೆ ಒರೆಸುವಾಗ ನೀರಿನೊಳಗೆ ಕೆಲವು ಪದಾರ್ಥಗಳನ್ನು ಬೆರೆಸಿ ಒರೆಸುವುದರಿಂದ ನೆಲ ಫಳ ಫಳ ಎಂದು ಹೊಳೆಯುತ್ತದೆ.
ದೇವಸ್ಥಾನದಲ್ಲಿ ಹಿಂದೂ ಜೋಡಿಯ ಮದುವೆಯನ್ನು (Marriage) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು 67 % ಮುಸ್ಲಿಂ ಮಹಿಳೆಯರು ಬೆಂಬಲಿಸಲಿದ್ದಾರೆ.
ಅಡಿಕೆ ಬೆಳೆಗಾರರಿಗೆ ಬಂಪರ್ ಲಾಟ್ರಿ ಹೊಡೆದಿದ್ದು, ರಾಜ್ಯ ಸರ್ಕಾರವೀಗ ಅವರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮಹಿಳೆಯೋರ್ವಳು ಪರಿಚಯವಾಗಿದ್ದು, ಮಹಿಳೆ ಮದುವೆಯ ನೆಪವೊಡ್ಡಿ ಈತನಿಂದ 92 ಲಕ್ಷ ರೂ. ಬಾಚಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸರಕಾರವು ಅನ್ನಭಾಗ್ಯ ಯೋಜನೆ ಜಾರಿ ತರಲು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ನೇರ ನಗದು ವರ್ಗಾವಣೆಗೆ (ಡಿಬಿಟಿ) ಚಾಲನೆ ನೀಡಲಿದ್ದಾರೆ.