Reverse Your Age: ಈ ಕಾಕ್ ಟೈಲ್ ಕುಡಿದ್ರೆ ಸಾಕು ಚಿರ ಯೌವನ ಖಚಿತ | ಹಾರ್ವರ್ಡ್ ಡಿಸ್ಕವರಿ ತಂದಿದೆ ಹೊಸ ಕೆಮಿಕಲ್ ಶೇಕ್ !
ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದಾದ ಅಥವಾ ಹಿಂತಿರುಗಿಸಬಹುದಾದ ಭವಿಷ್ಯದ ಭರವಸೆಯನ್ನು ನೀಡುವ ಹೊಸ ಆವಿಷ್ಕಾರಗಳು ನಿಮ್ಮ ಮುಂದಿದೆ.
ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದಾದ ಅಥವಾ ಹಿಂತಿರುಗಿಸಬಹುದಾದ ಭವಿಷ್ಯದ ಭರವಸೆಯನ್ನು ನೀಡುವ ಹೊಸ ಆವಿಷ್ಕಾರಗಳು ನಿಮ್ಮ ಮುಂದಿದೆ.
ಗಂಡನು ಅಡುಗೆಯಲ್ಲಿ ಟೊಮೇಟೊ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.
ಮಾಜಿ ಸಚಿವ ಆರ್. ಅಶೋಕ್, ವಿಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸೋದು ಕೇವಲ ಫೋಟೋ ಶೋಗೆ, ಎಲ್ಲರೂ ಕೈ ಮೇಲೆತ್ತಿ ಫೋಟೋಗೆ ಪೋಸ್ ಕೊಡ್ತಾರೆ ಅಷ್ಟೇ.
ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್(Tejaswini ananth kumar)ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು
ಈ ಎಲ್ಲಾ ಕೆಲಸಗಳು ನಿಮ್ಮ ಮನೆ ಬಾಗಿಲಲ್ಲೇ ನಡೆಯುತ್ತದೆ ಎಂದು ಡಿಕೆ ಶಿವಕುಮಾರ್ (DCM DK Shivakumar) ಬಿಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಈರುಳ್ಳಿಯನ್ನು ಕೋಬಾಲ್ಟ್-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಕೆಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ.
ಸಚಿವ ಡಾ. ದಿನೇಶ್ ಗುಂಡೂರಾವ್ ಅವರು ಮೈತ್ರಿ ಮಾಡುವುದಲ್ಲ, ಬಿಜೆಪಿಯಲ್ಲೇ ವಿಲೀನ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಸದ್ಯ ಈ ಬಗ್ಗೆ ಹೆಚ್ ಕೆ. ಪಾಟೀಲ್ ಬಿಗ್ ಬಿಗ್ ಅಪ್ಡೇಟ್ ನೀಡಿದ್ದು, ಅಕ್ಕಿಯ ಬದಲಿಗೆ ಚಿಕನ್ ಸಿಗುತ್ತಾ ? ಎಂಬ ಸುದ್ದಿ ಕೇಳಿಬರುತ್ತಿದೆ.
ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!
ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಆರೋಪಿಗಳನ್ನು ಸುಮಾರು ಒಂದೂವರೆ ವರ್ಷಗಳ ನಂತರ ಕಡಬ ಪೊಲೀಸರು ಬಂಧಿಸಿದ್ದಾರೆ.