Gruha jyothi: ‘ಗೃಹಜ್ಯೋತಿ’ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಮೇಲೆ ಶಾಕ್ !! ಜುಲೈ 1 ರಿಂದ ಫ್ರೀ ಕರೆಂಟ್ ಎಂದು ಬೊಗಳೆ ಬಿಟ್ಟಿತಾ ಗೌರ್ಮೆಂಟ್?
ಆದರೀಗ ಫ್ರೀ ಕರೆಂಟ್ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆಯಾಗಿದ್ದಾರೆ. ಸರ್ಕಾರ ಬೊಗಳೆ ಬಿಟ್ಟಿತೇ ಎಂಬ ಅನುಮಾನ ಕೂಡ ಶುರುವಾಗಿದೆ
ಆದರೀಗ ಫ್ರೀ ಕರೆಂಟ್ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆಯಾಗಿದ್ದಾರೆ. ಸರ್ಕಾರ ಬೊಗಳೆ ಬಿಟ್ಟಿತೇ ಎಂಬ ಅನುಮಾನ ಕೂಡ ಶುರುವಾಗಿದೆ
Kisan karj mafi Scheme: ಸರ್ಕಾರವೇ(Government) ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದು, ಕಿಸಾನ್ ಕರ್ಜ್ ಯೋಜನೆಯಡಿ ಈ ಸಾಲಾ ಮನ್ನಾ ಕಾರ್ಯಕಾರಮಕ್ಕೆ ಮುಂದಾಗಿದೆ.
Gruha Lakshmi scheme: ರೇಷನ್ ಕಾರ್ಡ್‌ನಲ್ಲಿ(Ration card)ಕುಟುಂಬದ ಮುಖ್ಯಸ್ಥರಾಗಿ ಪುರುಷರ ಹೆಸರು ಇದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ
Millionaire: ವ್ಯಕ್ತಿಯೊಬ್ಬನ ಖಾತೆಯಲ್ಲಿ ಇದ್ದದ್ದು ಕೇವಲ 10 ಸಾವಿರ. ಆದರೆ, ಆತ ನೋಡನೋಡುತ್ತಲೇ ಕೋಟ್ಯಾಧಿಪತಿಯೇ (Millionaire) ಆಗಿಬಿಟ್ಟ, ಹೇಗಪ್ಪಾ ಅಂತಿರಾ?. ಈ ವ್ಯಕ್ತಿ ATM ಬಳಿ ಹೋದಾಗಲೆಲ್ಲಾ ಅದು ತಂತಾನೇ ದುಡ್ಡು ಸುರಿಸುತಿತ್ತು.
ಎಲ್ಲಾ ಬದಲಾವಣೆಗಳಿಗೆ ಕನ್ನಡಿಯಾಗಿರುವ ಮಾಧ್ಯಮಗಳು ಮಾಹಿತಿ, ಜ್ಞಾನ ಮತ್ತು ಖುಷಿ ಕೊಡುತ್ತದೆ ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಶಕ್ತಿ ಯೋಜನೆಗೆ(Shakthi yojane)ಸರ್ಕಾರ ಹೊಸ ರೂಪ ಕೊಡಲು ಮುಂದಾಗಿದ್ದು, ಇದಕ್ಕಾಗಿ ಬಸ್ಸಲ್ಲಿ ಫ್ರೀಯಾಗಿ ಓಡಾಡೋ ಮಹಿಳೆಯರಿಗೆ 30 ರೂ ಖರ್ಚು ಮಾಡಬೇಕಾಗುತ್ತದೆ.
ಈ ಮಹಾತಾಯಿ ಮಗನ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಬಸ್ಸಿನಡಿಗೆ ಬಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) ಮೂಲಕ ರೈತರಿಗೆ ಆರ್ಥಿಕ ನೆರವನ್ನು ಕೂಡ ನೀಡುತ್ತಿದೆ.
ವಿಯೆಟ್ನಾಂನಲ್ಲಿ (Vietnam) ವಿಶಿಷ್ಟವಾದ ಹಾವಿನ ಉದ್ಯಾನವಿದೆ(Snake garden video). ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ.
ಸದ್ಯ ಈ ಗ್ಯಾರಂಟಿ ಗಳು ಜಾರಿಯಾಗುತ್ತಲಿದೆ. ಆದರೆ, ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್.