ISRO Projects: ಚಂದ್ರಯಾನ – 3 ಧಾವಿಸುತ್ತಿದೆ, ಬೆರಗು ಹುಟ್ಟಿಸುತ್ತೆ ISRO ದ ಮುಂದಿನ ಮಾನವ ಸಹಿತ ಪ್ರಾಜೆಕ್ಟ್ಸ್!
2025ಕ್ಕೆ ಮಾನವಸಹಿತ ಗಗನಯಾನ ಯೋಜನೆ ಸಾಕಾರಗೊಳ್ಳಲಿದೆ ಎಂದು ಇಸ್ರೋ ಹೇಳಿದೆ. ಆದಾಗ್ಯೂ, ಮೊದಲ ಮಾನವರಹಿತ ಹಾರಾಟ ಪರೀಕ್ಷೆಯು ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
2025ಕ್ಕೆ ಮಾನವಸಹಿತ ಗಗನಯಾನ ಯೋಜನೆ ಸಾಕಾರಗೊಳ್ಳಲಿದೆ ಎಂದು ಇಸ್ರೋ ಹೇಳಿದೆ. ಆದಾಗ್ಯೂ, ಮೊದಲ ಮಾನವರಹಿತ ಹಾರಾಟ ಪರೀಕ್ಷೆಯು ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಬಿರಿಯಾನಿಯನ್ನು ಸೇವಿಸಿದ ನಂತರ ವಿಪರೀತ ಬಾಯಾರಿಕೆಯಾಗುತ್ತದೆ (Thirsty after eating biryani). ಈ ರೀತಿ ಬಾಯಾರಿಕೆ ಆಗಲು ಕಾರಣವೇನು? ಎಂಬ ಮಾಹಿತಿಯನ್ನು ನಾವಿಂದು ಇಲ್ಲಿ ತಿಳಿಸಲಿದ್ದೇವೆ.
ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸ್ಬೇಕಾಗುತ್ತೆ, ಯಾಕಂದ್ರೆ ಅಂಗಡಿಗೆ ನುಗ್ಗಿ ಏನೂ ಕೊಳ್ಳದೆ ಬರಿಗೈಯಲ್ಲಿ ವಾಪಸ್ ಬಂದ್ರೆ 500 ದಂಡ ಬೀಳುತ್ತೆ!
ನಿಮ್ಮ ಆದಾಯದ ಸಂಪೂರ್ಣ ಡೀಟೇಲ್ಸ್ ಅನ್ನು ನೀವು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಮತ್ತು ತೆರಿಗೆಯನ್ನು ತಪ್ಪದೇ ಕಟ್ಟಬೇಕು.
ನೀವು ನಿಮ್ಮ ಫೋನ್ ಅನ್ನು ಬೇರೊಬ್ಬರ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುತ್ತಿದ್ದರೆ, ನಿಮಗಾಗಿ ಬಹಳ ಮುಖ್ಯವಾದ ಸುದ್ದಿ ಇಲ್ಲಿದೆ.
ಆನ್ಲೈನ್ನಲ್ಲಿ SBI PPF ಖಾತೆಯನ್ನು ಹೇಗೆ ತೆರೆಯುವುದು ಎಂಬುದರ ಕುರಿತು ಹಂತ-ಹಂತದ ಸೂಚನೆಗಳನ್ನು ಈಗ ನೋಡೋಣ.
ಬಿಗ್ ಬಾಸ್ ಸೀಸನ್ 7 (Telugu Bigg Boss 7) ಯಾವಾಗ ಪ್ರಾರಂಭವಾಗುತ್ತದೆ? ಈ ಬಾರಿ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳು ಯಾರು?
ಮನಸ್ಸಿಗೆ (Heart) ನೋವಾದಾಗ (Pain) ಕಣ್ಣೀರು (Tears) ಬರುತ್ತದೆ. ಮನಸ್ಸಿನ ನೋವು, ದುಃಖವನ್ನು ಕಣ್ಣೀರು ಹೊರ ಹಾಕುತ್ತದೆ.
ಇಬ್ಬರು ಮಹಿಳೆಯರನ್ನು ಪುರುಷರ ನೇತೃತ್ವದ ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi- Sonia Gandhi) ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ಭಾರೀ ಕುತೂಹಲ ಕೆರಳಿಸಿದೆ.