ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2023

Social

Viral Video: ಮೆಟ್ರೋದಲ್ಲಿ ಜನರ ಮಧ್ಯೆಯೇ ಪ್ರೇಮಿಗಳ ರೊಮ್ಯಾನ್ಸ್‌ ! ವೈರಲ್ ಆಯ್ತು ವಿಡಿಯೋ!

ದೆಹಲಿ ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳು ರೊಮ್ಯಾನ್ಸ್‌( Romance in Delhi Metro ) ಮಾಡುತ್ತಿರುವ ವಿಡಿಯೋ ಇದೀಗ ವೈರಲ್ (Delhi Metro Viral Video) ಆಗಿದೆ.

News

Medical College: ಮೆಡಿಕಲ್ ಕಾಲೇಜು ನಿರೀಕ್ಷೆ ಸುಳ್ಳಾಗಿದೆ! ಮುಂದಿನ ಕ್ರಮವಾದರು ಏನು!

Medical College: 2021-22 ನೇ ಸಾಲಿನಲ್ಲಿ ಸರ್ಕಾರ ಆದೇಶ ಮಾಡಿತ್ತು. ಆದರೆ ಮೆಡಿಕಲ್ ಕಾಲೇಜು ನಿರ್ಮಾಣ ನಿರೀಕ್ಷೆಯಲ್ಲಿ ಇದ್ದ ವಿದ್ಯಾರ್ಥಿಗಳ ಕನಸು ಹುಸಿಯಾಗಿದೆ.

Health

Obesity: ಎಚ್ಚರ..! ʻಸ್ಥೂಲಕಾಯತೆʼ ಹೆಚ್ಚಾದ್ರೆ ಈ ಆರೋಗ್ಯ ವೈಫಲ್ಯ ಉಲ್ಬಣ..! ಈ ಕ್ರಮಗಳನ್ನು ಪಾಲಿಸಿ

Obesity :ಸ್ಥೂಲಕಾಯತೆಯನ್ನು ಒಂದು ರೋಗವೆಂದು ಪರಿಗಣಿಸುತ್ತಿದ್ದಂತೆ, ಜನರು ಸ್ಥೂಲಕಾಯತೆಗೆ ಬಲಿಯಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ.

Karnataka State Politics Updates

Gruha Jyoti scheme :ರಾಜ್ಯಾದ್ಯಂತ ಬಾಡಿಗೆದಾರರಿಗೂ ಗೃಹಜ್ಯೋತಿ ಭಾಗ್ಯ ಸಿಗಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕಾಗಿ ಬಳಸೋ ಬಳಕೆದಾರರನ್ನು ಬಿಟ್ಟು, ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಬೆಂಗಳೂರು

ಮೊಬೈಲ್‌ ಗೂಗಲ್‌ನಲ್ಲಿ ‘ಮಲ್ಪೆ’ ಎಂದು ಸರ್ಚ್ ಮಾಡಿದ್ದ ಬಾಲಕ ನಾಪತ್ತೆ..!ಮುಂದೆನಾಯ್ತು ಗೊತ್ತಾ?

ರಾಜಧಾನಿ ಬೆಂಗಳೂರಿನ(Bengaluru) ಪುಟ್ಟ ಬಾಲಕನೊಬ್ಬ ಮೊಬೈಲ್‌ ಗೂಗಲ್‌ನಲ್ಲಿ 'ಮಲ್ಪೆ' ಎಂದು ಸರ್ಜ್‌ ಮಾಡಿದ್ದ ಬಾಲಕ ನಾಪತ್ತೆಯಾದ 'ವಿಚಿತ್ರ ಘಟನೆ'ಯೊಂದು ಬೆಳಕಿಗೆ ಬಂದಿದೆ.

National

Gujarat: ಕ್ರಿಕೆಟ್ ಆಡುವಾಗ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ನೀಚರು!! ಅಷ್ಟಕ್ಕೂ ಅಲ್ಲಿ ನಡೆದದ್ದೇನು?

Gujarat: ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

Jobs

Court Recruitment 2023: ಮೈಸೂರು ಕೋರ್ಟ್ ನಲ್ಲಿ ಖಾಯಂ ಹುದ್ದೆ ಪಡೆಯಲು ಸುವರ್ಣ ಅವಕಾಶ! ಅರ್ಜಿ ಸಲ್ಲಿಕೆಗೆ ಗ್ರೀನ್ ಸಿಗ್ನಲ್

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ಟೆನೋಗ್ರಾಫರ್, ಟೈಪಿಸ್ಟ್‌ ಮತ್ತು ಪ್ಯೂನ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ (Court Recruitment 2023)

latest

Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!

Gruha Jyoti Scheme: ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇದೆಯೋ ಇಲ್ಲವೋ ಎಂಬ ಬಗ್ಗೆ ಇಂಧನ ಸಚಿವ ಸ್ಪಷ್ಟನೆ ನೀಡಿದ್ದಾರೆ

latest

Finance Related Important Work: ಜೂನ್ 30 ರೊಳಗೆ ಹಣಕಾಸು ಸಂಬಂಧಿತ ಈ 4 ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಿದರೆ ನಿಮಗೇ ಉತ್ತಮ!

ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವವರೆಗೆ, ನೀವು ಈ ತಿಂಗಳು ಪೂರ್ಣಗೊಳಿಸಬೇಕಾದ ಹಲವಾರು ಹಣಕಾಸಿನ ಕಾರ್ಯಗಳಿವೆ(Finance Related Important Work).

National

Traffic rule violators: ʻವಾಹನ ಸವಾರʼರಿಗೆ ಬಿಗ್‌ ಶಾಕ್‌ :ಇನ್ಮುಂದೆ ʻಸಂಚಾರಿ ನಿಯಮ‌ ಉಲ್ಲಂಘಿಸಿದರೇ ಕ್ರಿಮಿನಲ್ ಕೇಸ್ ಫಿಕ್ಸ್ʼ..!

Traffic rule violators: ಸಿಟಿಯಲ್ಲಿ ಓಡಾಡೋ ವಾಹನ ಸವಾರರು ಎಚ್ಚರ ವಹಿಸೋದು ಅತ್ಯಗತ್ಯ ಸ್ವಲ್ಪ ಯಾಮಾರಿದ್ರೂ, ಕ್ರಿಮಿನಲ್ ಕೇಸ್ ದಾಖಲಾಗುವುದು ಗ್ಯಾರಂಟಿ.