ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2023

National

Kerala Highcourt: ತನ್ನ ಮಕ್ಕಳೆದುರು ನಗ್ನಳಾಗಿ ನಿಂತು ಚಿತ್ರ ಬಿಡಿಸಲು ಹೇಳಿದ ಮಹಿಳೆ: ಹೈಕೋರ್ಟು ನೀಡಿದ ತೀರ್ಪೇನು?

Kerala Highcourt: ತಾಯಿಯು ತನ್ನ ದೇಹವನ್ನು ಕ್ಯಾನ್ವಾಸ್‌ನಂತೆ ತನ್ನ ಮಕ್ಕಳಿಗೆ ಪೇಟಿಂಗ್​ ಮಾಡಲು ಅನುಮತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

Health

Heart Attack: ಹೃದಯಾಘಾತದ ಶಾಕಿಂಗ್ ಮಾಹಿತಿ ಬಹಿರಂಗ: ಸೋಮವಾರವೇ ಹೆಚ್ಚು ಹಾರ್ಟ್ ಅಟ್ಯಾಕ್ ಆಗಲು ಏನು ಕಾರಣ ?

ಒಂದು ಅಧ್ಯಯನದ ಪ್ರಕಾರ, ಜನರು ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ

ಉಪ್ಪಿನಂಗಡಿ : ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿ ನಾಪತ್ತೆ

ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿ ನಾಪತ್ತೆಯಾಗಿದ್ದು,ಅವರ ಪತ್ತೆಗಾಗಿ ಉಪ್ಪಿನಂಗಡಿ(Uppinangady) ಪೊಲೀಸರಿಗೆ ಮನೆಯೊಡತಿ ದೂರು ನೀಡಲಾಗಿದೆ

Karnataka State Politics Updates

Kota Srinivas poojary: ಸೂಲಿಬೆಲೆಯರನ್ನು ಜೈಲಿಗಟ್ಟುತ್ತೇವೆ ಎಂದ ಎಂ ಬಿ ಪಾಟೀಲ್ ಗೆ ಕೋಟ ಶ್ರೀನಿವಾಸ ಪೂಜಾರಿ ಕೌಂಟರ್!! ಮಾಜಿ ಸಚಿವರು ಹೇಳಿದ್ದೇನು?

ಆದರೀಗ ಎಂ ಬಿ ಪಾಟೀಲ್ ರಿಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota shreenivas poojary) ಅವರು ತಿರುಗೇಟು ನೀಡಿದ್ದಾರೆ.

latest

Odisha Train Accident: ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರದ ಜೊತೆಗೆ ಉದ್ಯೋಗ; ಹಲವು ಪರಿಹಾರ ಘೋಷಣೆ ಮಾಡಿದ ರಿಲಯನ್ಸ್‌

Odisha Train Accident : ರಿಲಯನ್ಸ್‌(Reliance) ಫೌಂಡೇಶನ್‌ ಮತ್ತು ವಿಪತ್ತು ನಿರ್ವಹಣಾ ತಂಡ ಯೋಜನೆ ಜೊತೆಗೆ 10 ಪರಿಹಾರವನ್ನು ಘೋಷಣೆ ಮಾಡಿದೆ.

News

Free electricity: ಕರೆಂಟ್ ಫ್ರೀ ಅನ್ನೋ ಭರದಲ್ಲಿ, ಜನರಿಂದ ಎಲೆಕ್ಟ್ರಿಕ್ ವಸ್ತುಗಳ ಯದ್ವಾ ತದ್ವ ಖರೀದಿ! ಉಚಿತ ಎಂದು ನಂಬಿ ನೀವೂ ಕೈ ಸುಟ್ಟುಕೊಂಡಿರಾ!

ರಾಜ್ಯದಲ್ಲಿ ಕರೆಂಟ್ ಉಚಿತವಾಗಿ(Gruha Jyothi scheme) ಸರ್ಕಾರ ನೀಡ್ತಿದ್ದಂತೆ ಎಲೆಕ್ಟ್ರಿಕ್ ಬೈಕ್‌ಗಳಿಗೆ(Electric Bikes) ಬಹಳ ಡಿಮ್ಯಾಂಡ್ ಬಂದಿದೆ.‌

Education

SSLC Supplementary Exam 2023: ವಿದ್ಯಾರ್ಥಿಗಳೇ ಗಮನಿಸಿ, ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ; ಜೂ.12 ರಿಂದ ಪರೀಕ್ಷೆ ಆರಂಭ!

ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ (SSLC Supplementary Exam 2023) ನಡೆಸಲಾಗುತ್ತದೆ.

News

Odisha train Tragedy: ಒಡಿಶಾ ರೈಲು ದುರಂತದಲ್ಲಿ ಸತ್ತ 101 ಮೃತದೇಹಗಳ ಮಾಹಿತಿ ಇನ್ನೂ ಸಿಕ್ಕಿಲ್ಲ

ಬಾಲಾ ಸೋರ್ ಭೀಕರ ರೈಲು (Odisha train crash) ದುರಂತದಲ್ಲಿ ಈವರೆಗೂ ಒಟ್ಟು 275 ಮಂದಿ ಮೃತರಾಗಿದ್ದು, ಅವರಲ್ಲಿ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದೆ.

News

Gruha Jyoti scheme: ಬಾಡಿಗೆ ಮನೆಯಲ್ಲಿರುವ ಜನರಿಗೆ ಉಚಿತ ವಿದ್ಯುತ್ ಇಲ್ಲ: ಗೃಹಜ್ಯೋತಿ ಯೋಜನೆಯಲ್ಲಿ ಮಹಾ ಮೋಸ !

ಗೃಹಜೋತಿ(Gruha Jyoti scheme) ಮಾರ್ಗಸೂಚಿಯ ಪ್ರಕಾರ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇಲ್ಲ ಎನ್ನುವ ವಿಷಯ ಬಹಿರಂಗವಾಗಿದೆ.

National

275 ಬಲಿ ತೆಗೆದುಕೊಂಡ ಒಡಿಶಾ ಬಾಲಾಸೋರ್ ರೈಲು ದುರಂತ: ‘ ಅಪರಿಚಿತನ ‘ ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ

ಒಡಿಶಾದ ಬಾಲಾ ಸೋರ್ ಬಹನಾಗ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ (Odisha Balasore train accident) 275 ಮಂದಿಯ ಸಾವು ಆಗಿದೆ.