Daily Horoscope 10/06/2023: ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಜೊತೆಗೆ ಕೈಗೊಂಡ ಕೆಲಸ ಪೂರ್ಣಗೊಳ್ಳಲಿದೆ!
Daily Horoscope 10/06/2023: ಮನೆಯಲ್ಲಿ ಮಕ್ಕಳ ವಿವಾಹದ ಬಗ್ಗೆ ಚರ್ಚೆಗಳು ನಡೆಯುತ್ತವೆ. ಹಳೆಯ ಸ್ನೇಹಿತರೊಂದಿಗೆ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.
Daily Horoscope 10/06/2023: ಮನೆಯಲ್ಲಿ ಮಕ್ಕಳ ವಿವಾಹದ ಬಗ್ಗೆ ಚರ್ಚೆಗಳು ನಡೆಯುತ್ತವೆ. ಹಳೆಯ ಸ್ನೇಹಿತರೊಂದಿಗೆ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ಅವರನ್ನು ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
Sanju Basayya wedding :ಆತನ ಪ್ರೇಯಸಿಯನ್ನು ನೋಡಿ ' ಭಲೇ ಕಿಲಾಡಿಯಪ್ಪಾ ಇವ್ನು' ಎಂದು ಹೇಳೆ ಹೇಳ್ತೀರಾ. ಕಾರಣ, ಹಾಗಿದ್ದಾರೆ ಪಲ್ಲವಿ. ಬಳ್ಳಾರಿ.!!
ನಗರದಲ್ಲಿ ನಡೆಯುವ ಫೇಕ್ ಸ್ಕೇಲ್ ದಂಧೆಯಿಂದ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಹೋಗಿದ್ದೇ ಈ ಎಲ್ಲಾ ಘಟನೆಗೆ ಕಾರಣ. ಈ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
ಒಂದು ಕಡೆ ಮುಂಗಾರು ಮಳೆ ವಿಳಂಬದ ಕಾರಣದಿಂದ ಇಂದು (ಜೂ.10) ಗೋವಾದಲ್ಲಿ (Goa) ಶಾಲೆಗಳಿಗೆ ರಜೆ ಘೋಷಣೆ(School Holiday) ಮಾಡಲಾಗಿದೆ.
Gruha Laxmi scheme : ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ.
Breastfeeds baby in parliament : ಸಂಸತ್ತಿನಲ್ಲಿ ಸ್ತನ್ಯಪಾನ ಮಹಿಳೆಯೊಬ್ಬರು ಸುದ್ದಿ ಮಾಡಿದ್ದು, ಆಕೆ ಈ ರೀತಿ ಮಾಡಿದ ಮೊದಲ ರಾಜಕಾರಣಿಯಾಗಿದ್ದಾರೆ.
Bomb-threat in Vistara flight: ನಿನ್ನೆ ತೆಂಗಿನಕಾಯಿಯಲ್ಲಿ ಬಾಂಬು ಉಂಟೆಂಬ ನೆಪದಲ್ಲಿ ವಿಮಾನವೊಂದು ಎರಡು ಗಂಟೆಗಳ ಕಾಲ ವಿಮಾನ ಪ್ರಯಾಣ ನಿಲ್ಲಿಸಿದ ಘಟನೆ ವರದಿಯಾಗಿದೆ
ಪಾಲಿಸಿದಾರರು ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೂ ಪಾಲಿಸಿ ಜಾರಿಯಲ್ಲಿರುತ್ತದೆ. ಪಾಲಿಸಿಯ ಮೊದಲ ಎರಡು ವರ್ಷಗಳವರೆಗೆ ಆಟೋ ಕವರ್ ಲಭ್ಯವಿದೆ
ಕಳೆದ ಶುಕ್ರವಾರ ಜೂ. 2 ರಂದು ಒಡಿಶಾದ ಬಾಲಾಸೂರ್‌ನ ರೈಲು ಅಪಘಾತದಲ್ಲಿ 278 ಜನ ಸಾವಿಗೀಡಾಗಿದ್ದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಒಂದು ಶಾಲಾ ಕಟ್ಟಡವನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು