ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2023

News

Gurugrama: ಎಣ್ಣೆ ಏಟಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ! ಮರುದಿನ ಕಾದಿತ್ತು ಶಾಕ್​!!

ವೀಕೆಂಡ್‌ ಸಂಭ್ರಮದಲ್ಲಿ(weekend enjoy) ಗುರುಗ್ರಾಮದ(Gurugrama) 30 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ.

Karnataka State Politics Updates

BJP: 5 ದಿನಗಳಲ್ಲಿ 50 ಲಕ್ಷ ಮನೆಗಳ ಬಾಗಿಲಿಗೇ ಬರಲಿದೆ ಬಿಜೆಪಿ ನಾಯಕರ ದಂಡು!! ಕಾರಣವೇನು?

ಪಕ್ಷದ ಹಿರಿಯ ನಾಯಕರು ಆರೇಳು ತಂಡಗಳನ್ನು ರಚಿಸಿಕೊಂಡು ಐದು ದಿನಗಳಲ್ಲಿ ರಾಜ್ಯದ ಪ್ರತಿ ಮನೆಗೂ ತಲುಪುವ ಗುರಿ ಇರಿಸಿಕೊಂಡಿದ್ದಾರೆ

Interesting

Aviation fuel: ವಿಮಾನದಲ್ಲಿ ಇಂಧನವನ್ನು ಎಲ್ಲಿ ಇಡಲಾಗುತ್ತದೆ ? ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ !

ಅಂತಹ ಶಕ್ತಿಶಾಲಿ ವಿಮಾನವನ್ನು ಹಾರಿಸಲು ಎಷ್ಟು ಇಂಧನವನ್ನು ಬಳಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

News

Bangalore-Mysore Toll: ಜೂನ್ 1ರಿಂದಲೇ ʻಬೆಂ-ಮೈ ದಶಪಥ ರಸ್ತೆʼಯ ಟೋಲ್‌ ದರ ಏರಿಕೆ..!

ಜೂನ್ 1ರಿಂದಲೇ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್‌ ದರ ಮತ್ತೆ ಹೆಚ್ಚಳ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ ನೀಡಲಾಗಿದೆ.

Karnataka State Politics Updates

Belgaum: ಬೆಳಗಾವಿ: ನಾಳೆ ವಿದ್ಯುತ್ ದರ ಏರಿಕೆ ಖಂಡಿಸಿ, ಕೈಗಾರಿಕೋದ್ಯಮಿಗಳಿಂದ ಮೌನ ಪ್ರತಿಭಟನೆ

ವಿದ್ಯುತ್‌ ದರ ಹೆಚ್ಚಳ ವಿರೋಧಿಸಿ,ಬೆಳಗಾವಿ ನಾಳೆ ಚೆನ್ನಮ್ಮ ವೃತ್ತದಲ್ಲಿ ಕೈಗಾರಿಕೋದ್ಯಮಿಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

Karnataka State Politics Updates

H D kumaraswamy: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಕೊನೆಗೂ ಮೌನ ಮುರಿದ HDK !!

ಜೆಡಿಎಸ್(BJP- JDS) ಮೈತ್ರಿ ಚರ್ಚೆ ವಿಚಾರದ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು;

Karnataka State Politics Updates

Shakti Scheme: ಉಚಿತ ಶಕ್ತಿ ಬಸ್ ಪ್ರಯಾಣಕ್ಕೆ ಒರಿಜಿನಲ್ ಐಡಿ ಅಗತ್ಯವಿಲ್ಲ, ಮಹಿಳೆಯರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ !

ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ ' ಮುಖೇನ ತಮ್ಮ ಗುರುತು ಸಾಬೀತುಬೇಕಾಗಿರುತ್ತದೆ ಎಂದು ತಿಳಿಸಲಾಗಿತ್ತು ಎಂದಿದ್ದಾರೆ.

ಬೆಂಗಳೂರು

Benglore: ಬೆಂಗಳೂರಿಗೆ ಬಂದಿದ್ದ ನೆದರ್ಲ್ಯಾಂಡ್ ಯೂಟ್ಯೂಬರ್ ಮೇಲೆ ನವಾಬ್ ದರ್ಪ, ಪೋಲೀಸ್ ಅತಿಥಿಯಾದ ಪುಂಡ !!

ಬೆಂಗಳೂರಿನಲ್ಲೊಬ್ಬ(Benglore) ಸ್ಥಳೀಯ ವರ್ತಕ, ಪ್ರವಾಸಕ್ಕೆಂದು ಬಂದ ವಿದೇಶಿ ಪ್ರಜೆಗೆ ಕಿರುಕುಳ ನೀಡಿ ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ.

latest

Snake Viral Video: ಗುಂಗುರು ಕೂದಲಿನಲ್ಲಿ ಹಾವಿನ ಹರಿದಾಟ; ಎಳೆದರೂ ಹೊರಬರಲ್ಲ, ವಿಡಿಯೋ ನೋಡಿದ್ರೆ ಎದೆ ಝಲ್ !!

ತನ್ನ ಗುಂಗುರು ಕೂದಲಿನಲ್ಲಿ ಪುಟ್ಟದಾದ ಬಿಳಿ ಹಾವಿಗೆ ಆಟವಾಡಲು ಅವಕಾಶ ಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್ (Snake Viral Video) ಆಗಿದೆ.