Gold-Silver Price today: ಚಿನ್ನದ ದರದಲ್ಲಿ ಇಂದು ಭಾರೀ ಇಳಿಕೆ! ಬೆಳ್ಳಿ ದರನೂ ನಿಮಗೆ ಖುಷಿ ಕೊಡುತ್ತೆ!
Gold-Silver Price 15/06/2023: ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
Gold-Silver Price 15/06/2023: ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಕರ್ನಾಟಕ ರಕ್ಷಣಾ ಸೇನೆ (ಕರಸೇ) ಸಂಸ್ಥಾಪಕ ಅಧ್ಯಕ್ಷ ಟಿ.ರಮೇಶ್ ಗೌಡರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ (T Ramesh Gowda arrested).
Siddaramaiah -Sunil kumar: ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಎಫ್‌ಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ
Indira canteen: CM ಬಳಿಕ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಿದ ಸಿದ್ದು ಇದೀಗ ಈ ಕ್ಯಾಂಟೀನ್ ಗಳಲ್ಲಿ ಬಾಡೂಟ ಹಾಕಿಸೋ ಬಗ್ಗೆ ಚಿಂತನೆ ನಡೆಸಿದ್ದಾರೆ
ಮದುವೆಯ ಬಳಿಕ ಆಗುವ ಮೊದಲ ರಾತ್ರಿಗೆ(First night banner) ಬ್ಯಾನರ್ ಹಾಕಿ ಶುಭಕೋರಿರುವುದನ್ನು ನೀವು ಎಲ್ಲಾದರು ನೋಡಿದ್ದೀರಾ?
ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಬಿಎಂಟಿಸಿ ಬಸ್ಸಿಗೆ (BMTC Bus accident) ಇಬ್ಬರು ಬಲಿಯಾದ ದುರಂತ ಘಟನೆ ಬೆಳಕಿಗೆ ಬಂದಿದೆ.
ಐದು ಗ್ಯಾರಂಟಿ ಯೋಜನೆ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶವನ್ನು ನೀಡಿದ ಬೆನ್ನಲ್ಲೆ ಕೆಲವೊಂದು ಹೊಸ ರೂಲ್ಸ್‌ಗಳು(Shakti scheme conditions) ಜಾರಿಯಾಗಿದೆ.
ಒಬ್ಬ ಬಳಕೆದಾರ, 'ನೀವು ಯಾಕೆ ಇಷ್ಟೆಲ್ಲಾ ಬಟ್ಟೆ ಧರಿಸಿದ್ದೀರಿ, ಅದನ್ನೂ ತೆಗೆದರೆ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆವು ಎಂದಿದ್ದಾರೆ. ಇನ್ನು ಕೆಲವರು ಈ ಡ್ರೆಸ್ ತುಂಬಾ ಅದ್ಭುತವಾಗಿದೆ ಎಂದಿದ್ದಾರೆ
ಅಂದಹಾಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಸಿಇಟಿ-2023ರ ಬಹು ನಿರೀಕ್ಷಿತ ಫಲಿತಾಂಶಗಳನ್ನು ಬೆಂಗಳೂರಿನ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆವರಣದಲ್ಲಿ ಪ್ರಕಟಿಸಲಿದ್ದಾರೆ
Honda Unicorn OBD-2 :ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಇಂದು ತನ್ನ ಹೊಸ ʻಒಬಿಡಿ2’ ಅನುಸರಣೆಯ 2023 ʻಯೂನಿಕಾರ್ನ್ʼ ಅನ್ನು ಬಿಡುಗಡೆ ಮಾಡಿದೆ.