ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2023

National

Gadag: ‘ ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ’ ; ಸಿದ್ದರಾಮಯ್ಯ ಸರ್ಕಾರಕ್ಕೆ ಯುವಕನ ಮನವಿ !

Gadag : ಬಹುಶಃ ಸರ್ಕಾರದಿಂದ ಕನ್ಯೆ ಭಾಗ್ಯ ಕಲ್ಪಿಸಿಕೊಡಬಹುದು ಎಂಬ ಭರವಸೆಯಿಂದ ವಧು ಹುಡುಕಿ ಬೇಸತ್ತ 28 ವರ್ಷದ ಯುವಕ ಮನವಿ ಸಲ್ಲಿಸಿದ್ದಾನೆ.

Karnataka State Politics Updates

Congress: ಮತಾಂತರ ನಿಷೇಧ ಕಾಯ್ದೆ ರದ್ದು : ರಾಜ್ಯ ಸಚಿವ ಸಂಪುಟ ನಿರ್ಧಾರ

Karnataka cabinet meeting: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

latest

Hassan: ಎಣ್ಣೆ ಹೊಡೆದು ಯುವಕರ ಹುಚ್ಚಾಟ ; ನಶೆಯಲ್ಲಿ ಸ್ನೇಹಿತನ ಬೆತ್ತಲೆಗೊಳಿಸಿ ಡ್ಯಾನ್ಸ್ ಮಾಡಿದ ಯುವಕರು !

ಕೆಲ ಯುವಕರು ಎಣ್ಣೆ ಪಾರ್ಟಿ ಮಾಡಿ ನಂತರ ಜೊತೆಗೇ ಇದ್ದ ಸ್ನೇಹಿತನೊಬ್ಬನನ್ನು ಬೆತ್ತಲೆಗೊಳಿಸಿ ರೋಡ್ ನಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.

Interesting

Cat: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನಿಜವಾಗಲೂ ಅಪಶಕುನವೇ! ಇದಕ್ಕೆ ಕಾರಣವೇನು ಗೊತ್ತಾ!

ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಬಹುತೇಕರು ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಕೆಲವೆಡೆ ಬೆಕ್ಕನ್ನು (cat ) ಮಂಗಳಕರ ಎಂದು ಪರಿಗಣಿಸುತ್ತಾರೆ.

ಬೆಂಗಳೂರು

WhatsApp : ಇನ್ಮುಂದೆ ಕಂಪ್ಲೇಂಟ್ ಕೊಡೋದು ಇನ್ನಷ್ಟು ಸುಲಭ ; ವಾಟ್ಸಪ್ ಮೂಲಕ ಪೊಲೀಸರಿಗೆ ದೂರು ನೀಡಿ !

ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ WhatsApp ನಲ್ಲಿ ಹೊಸ ಸೇವೆ(WhatsApp service) ಆರಂಭವಾಗಿದೆ. ಬೆಂಗಳೂರು ಜನರಿಗೆ ಇದು ಅನುಕೂಲಕರವಾಗಿದೆ.

Interesting

Color Of Flames: ಬೆಂಕಿಕಡ್ಡಿ ಉರಿಸಿದಾಗ ಹಳದಿ ಬಣ್ಣದಿಂದಿರಲು ಮತ್ತು ಗ್ಯಾಸ್‌ ಒಲೆ ಉರಿಸಿದಾಗ ನೀಲಿ ಬಣ್ಣದಿಂದಿರಲು ಕಾರಣವೇನು?

ಗ್ಯಾಸ್‌ ಸ್ಟೌವ್‌ ಮೇಲಿನ ಜ್ವಾಲೆಯು ನೀಲಿ ಬಣ್ಣದ್ದಾಗಿ ಇರುತ್ತದೆ ಯಾಕೆ ಎಂದು? ಜ್ವಾಲೆಯ ಗಾತ್ರ ಮತ್ತು ಬಣ್ಣವನ್ನು (Color Of Flames) ಬೇರೆ ಮಾಡಿಸುವ ಈ ಗುಣ ಯಾವುದು? ಬನ್ನಿ ತಿಳಿಯೋಣ.

latest

Delhi: ಕೋಚಿಂಗ್‌ ಸೆಂಟರ್‌ನಲ್ಲಿ ಹಠಾತ್‌ ಕಾಣಿಸಿಕೊಂಡ ಬೆಂಕಿ, ಜೀವ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು!

Delhi Fire accident : ಕೋಚಿಂಗ್‌ ಸೆಂಟರ್‌ನಲ್ಲಿದ್ದ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಕೆಳಗೆ ಇಳಿದಿದ್ದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

Karnataka State Politics Updates

Shivamogga: BSY ಪುತ್ರ ಬಿ ವೈ ರಾಘವೇಂದ್ರ ಪೊಲೀಸ್‌ ವಶಕ್ಕೆ!

Shivamogga: ವಿದ್ಯುತ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಬಿವೈ ರಾಘವೇಂದ್ರ ಹಾಗೂ ಇತರ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

Breaking Entertainment News Kannada

Sandalwood : ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲಕ್ಷ ಲಕ್ಷ ಹಣ ಪಡೆದ ನಿರ್ಮಾಪಕ ; ಕೊನೆಗೆ ಹಣ ವಾಪಸ್ ಕೊಡುವ ನೆಪದಲ್ಲಿ ನಟಿಯ ಮೇಲೆ ಅತ್ಯಾಚಾರ !

ಯುವತಿಯಿಂದ ಬರೋಬ್ಬರಿ 75 ಲಕ್ಷ ರೂಪಾಯಿ ಪಡೆದ ನಿರ್ಮಾಪಕ ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಸ್ಯಾಂಡಲ್​ವುಡ್​ನಲ್ಲಿ (Sandalwood) ನಡೆದಿದೆ.

Breaking Entertainment News Kannada

Vijay Devarakonda: ವಿಜಯ್‌ ದೇವರಕೊಂಡಗೆ ನಾಯಕಿಯಾದ ಮೃಣಾಲ್‌! ರಶ್ಮಿಕಾ ಬದಲಿಗೆ ಜೋಡಿಯಾದ ʼಸೀತಾರಾಮಂʼ ಖ್ಯಾತಿಯ ನಟಿ!

Vijay Devarakonda : ಗೀತಾ ಗೋವಿಂದಂ’ (Geetha Govindam) ಸಿನಿಮಾದ ನಿರ್ದೇಶಕನ ಹೊಸ ಚಿತ್ರಕ್ಕೆ ವಿಜಯ್ ಕೈಜೋಡಿಸಿದ್ದು, ಈ ಬಾರಿ ರಶ್ಮಿಕಾ (Rashmika Mandanna) ಬದಲು ಸೀತಾರಾಮಂ ಬೆಡಗಿ ಜೊತೆ ವಿಜಯ್ ಡ್ಯುಯೇಟ್ ಹಾಡಲಿದ್ದಾರೆ.