Anushka shetty: ಈಗಾಗಲೇ ನನಗೆ ಐದು ಮದುವೆಗಳಾಗಿವೆ, ಯಾರೊಂದಿಗೆಲ್ಲಾ ಗೊತ್ತಾ!? ಶಾಕಿಂಗ್ ಹೇಳಿಕೆ ನೀಡಿದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ!!
Anushka Shetty marriage: ಇದೀಗ ತಮ್ಮ ಮದುವೆಯ ವಿಚಾರವಾಗಿ ಅನುಷ್ಕಾ ನೀಡಿದ ಹೇಳಿಕೆಯ ಹಳೇ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ.
Anushka Shetty marriage: ಇದೀಗ ತಮ್ಮ ಮದುವೆಯ ವಿಚಾರವಾಗಿ ಅನುಷ್ಕಾ ನೀಡಿದ ಹೇಳಿಕೆಯ ಹಳೇ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ.
ಕೇಂದ್ರದ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K shivkumar) ಸಿಡಿದೆದ್ದು, ಜೂ.20 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
Amarnath Yatra: ದೈಹಿಕ ಫಿಟ್‌ನೆಸ್ ಹೆಚ್ಚು ಮುಖ್ಯವಾಗಿರುತ್ತದೆ. ಈ ಹಿನ್ನೆಲೆ ದೋಸೆ, ಸೇರಿ 40 ತಿಂಡಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
29ವರ್ಷದ ಪ್ರಿಯತಮೆ ನೂರ್ ಅಲ್ಫಲ್ಲಾಹ್ ಎಂಬಾಕೆಯಿಂದ ಅಕಾಡೆಮಿ ಅವಾರ್ಡ್ ವಿನ್ನರ್ ನಟ ಆಲ್‌ಫ್ರೆಡೊ ಜೇಮ್ಸ್ ಪೆಸಿನೋ (Alfredo James Pacino) ಎಂಬುವವರು ಗಂಡು ಮಗುವಿನ ತಂದೆಯಾಗಿದ್ದಾರೆ.
ಮರದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Accident in Madikeri :ಓರ್ವ ಕಾಲೇಜು ವಿದ್ಯಾರ್ಥಿನಿ ಓರ್ವಳು ಸಾವಿಗೀಡಾಗಿದ್ದು, ಮತ್ತೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಶಾಲನಗರದ ಬಳಿ ನಡೆದಿದೆ.
Free Mobile phone scheme: ರಾಜಸ್ಥಾನದಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಾಗುತ್ತಿದೆ
Logo Design Contest: ನಿಮಗೆ ಕಲೆ ಗೊತ್ತಿರಬೇಕು ಅಷ್ಟೇ!. ಏನಪ್ಪಾ ಇದು? 11 ಸಾವಿರ ಸಿಗುತ್ತದೆ ಯಾವ ಯೋಜನೆ ಇರಬಹುದು ಎಂದು ಊಹಿಸುತ್ತಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Anti-Conversion Law: ಇನ್ಮುಂದೆ ಮಹದೇವಪ್ಪನೂ "CONVERT", ಕಾಕಪಾಟಿಲನೂ "CONVERT"; ಎಂದು ಸಿದ್ಧರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Hijab controversy : ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab) ಧರಿಸಲು ಅನಿವಾರ್ಯಗೊಳಿಸಿದ್ದರಿಂದ ಹಾಗೂ ಮತಾಂತರಕ್ಕೆ ಪ್ರಯತ್ನ ಮಾಡಿದ್ದರಿಂದ, ಮಧ್ಯಪ್ರದೇಶದ ದಮೋಹ ಶಾಲೆಯ ಒಂದು ಭಾಗವನ್ನು ಕೆಡವಿ ಹಾಕಲಾಗಿದೆ.