ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2023

National

Gujarat: ಒಂದು ರೂಪಾಯಿಯನ್ನೂ ಪಡೆಯದೆ 138 ಜೋಡಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಹೆಂಡತಿಯಿಂದಲೇ ಡಿವೋರ್ಸ್!!

Gujarat: ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಅವರನ್ನು ಒಂದುಗೂಡಿಸಿದ್ದ ವಕೀಲನಿಗೇ ಪತ್ನಿ ವಿಚ್ಛೇದನ(Divorce) ನೀಡಿದ್ದಾಳೆ.

latest

Biriyani: 1 ರೂ. ಬಿರಿಯಾನಿಗೆ ಮುಗಿಬಿದ್ದ ಜನ, ಬಿರಿಯಾನಿ ಹೊಡೆದು ವಾಪಸ್ಸಾಗುವಾಗ ಸರ್ಕಾರಕ್ಕೆ ಕಕ್ಕಿದ್ರು 250 ರೂ.

ಕರೀಂ ನಗರದ ' ದಿ ಎಂಪೇರ್ ಹೋಟೆಲ್ ' ಒಂದರಲ್ಲಿ, ಒಂದು ರೂಪಾಯಿ ನೋಟ್‌ಗೆ ಒಂದು ಬಿರಿಯಾನಿ (Biriyani) ಕೊಡುವುದಾಗಿ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು

latest

Viral Video: ಆಂಬುಲೆನ್ಸ್ ನೀಡದ ಆಸ್ಪತ್ರೆಯ ಅಧಿಕಾರಿಗಳು ; ಸೈಕಲ್ ಮೇಲೆಯೇ ವೃದ್ಧೆಯ ಶವ ಸಾಗಿಸಿದ ಕುಟುಂಬಸ್ಥರು !

Viral video: ಆಂಬುಲೆನ್ಸ್ (ambulance) ವ್ಯವಸ್ಥೆ ಇಲ್ಲದೆ ಜನರು ಮೃತ ದೇಹವನ್ನು ತಮ್ಮ ಸ್ವಂತ ವಾಹನದಲ್ಲಿ ಕೊಂಡೊಯ್ಯುವ ಘಟನೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ.

ಬೆಂಗಳೂರು

Bengaluru: ಬೆಂಗಳೂರಿನ ಪಬ್​​ಗಳ ಮೇಲೆ ಪೊಲೀಸರ ಅಟ್ಯಾಕ್‌..! ಆಫ್ರಿಕನ್​ ಪ್ರಜೆಗಳು ವಶಕ್ಕೆ

Bengaluru: ಬೆಂಗಳೂರು ನಗರದ ಎಂಜಿ ರೋಡ್​​, ಬ್ರಿಗೇಡ್​ ರೋಡ್​​ ಪಬ್​ಗಳ ಮೇಲೆ ತಡ ರಾತ್ರಿ ಪೊಲೀಸರು ಅಟ್ಯಾಕ್‌ ಮಾಡಿದ್ದು, ಆಫ್ರಿಕನ್​ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ

National

RBI on Missing Notes: ₹500 ನೋಟುಗಳು ನಿಜವಾಗಿಯೂ ‘ನಾಪತ್ತೆ’ಯಾಗಿವೆಯೇ? RBI ನೀಡಿತು ಸ್ಪಷ್ಟನೆ

RBI on Missing Notes :ಮುದ್ರಿಸಿದ ₹ 500 ಹೊಸ ನೋಟುಗಳ ಮೊತ್ತ ಬ್ಯಾಂಕ್‌ಗೆ ಬಂದಿಲ್ಲ, ಅಂದರೆ ಸುಮಾರು ₹ 88,000 ಕೋಟಿ ಮೌಲ್ಯದ ನೋಟುಗಳು ಈ ನಡುವೆ ‘ನಾಪತ್ತೆ’ಯಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು

Karnataka State Politics Updates

Pratap Simha- Tanveer Sait: ಮುಸ್ಲಿಮರಿಗೆ ಎರಡು ಮೂರು ಪತ್ನಿಯಿದ್ದರೆ, ಯಾರನ್ನು ಮನೆ ಯಜಮಾನಿ ಎಂದು ಗುರುತಿಸುತ್ತೀರಾ ?- ಪ್ರತಾಪ್ ಸಿಂಹ | ನಿಮಗೂ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ- ತನ್ವೀರ್ ಸೇಠ್

Pratap Simha- Tanveer Sait: ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಹೇಳಲಿ‌ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಅವರು ಶನಿವಾರ ತಿರುಗೇಟು ನೀಡಿದ್ದಾರೆ

National

Dowry: ಅತ್ತೆ, ಮಗನ ಬುಲೆಟ್ ಹುಚ್ಚಿನಲ್ಲಿ ಸೊಸೆಗೆ ವಿಷ ಪ್ರಾಷಣ! ಬುಲೆಟ್‌ ಬೈಕ್‌ ಬದಲು ಜೀವವನ್ನೇ ಕಿತ್ತುಕೊಂಡ ಪಾಪಿಗಳು!

Dowry: ಸಾವಿರಾರು ಕನಸುಗಳನ್ನು ಹೊತ್ತು ಗಂಡನ ಮನೆ ಸೇರಿದ ಮಹಿಳೆಯನ್ನು, ಮಗನ ಸಣ್ಣ ಸ್ವಾರ್ಥ ಕ್ಕಾಗಿ ಅತ್ತೆಯು ಸೊಸೆಗೆ ವಿಷವುಣಿಸಿ ತವರು ಮನೆಗೆ ಕಳುಹಿಸಿದ್ದಾಳೆ.

National

Inter religion marriage: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 11,000 ರೂಪಾಯಿ ನಗದು ಬಹುಮಾನ- ಸಂಘಟನೆ

Inter religion marriage : ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಸಂಘಟನೆಯೊಂದು 11,000ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದೆ