Viral Video: ಹಿಂದೂ ಜತೆ ಮುಸ್ಲಿಂ ಹುಡುಗಿಯ ಮದುವೆ, ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ವಧುವನ್ನು ಎಳೆದೊಯ್ದ ಪೊಲೀಸರು
Marriage Viral Video: ಅಂತರ್ಧರ್ಮೀಯ ಜೋಡಿಯೊಂದು ಇಬ್ಬರ ಒಪ್ಪಿಗೆಯಂತೆ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Marriage Viral Video: ಅಂತರ್ಧರ್ಮೀಯ ಜೋಡಿಯೊಂದು ಇಬ್ಬರ ಒಪ್ಪಿಗೆಯಂತೆ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Benefits of Ghee: ತೆಂಗಿನ ಎಣ್ಣೆ, ಹಾಲು ಮತ್ತು ತುಪ್ಪದಂತಹ ನೈಸರ್ಗಿಕ ಕೊಡುಗೆಗಳು ಚರ್ಮದ ಆರೈಕೆಯನ್ನು ರಕ್ಷಿಸಲು ಉಪಯುಕ್ತವಾಗಿವೆ ಎಂದು ಸೂಚಿಸುತ್ತಾರೆ.
Uttara Kannada news: ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಂತೆ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
Madhya Pradesh : ಹಿಗ್ಗಾಮುಗ್ಗಾ ಥಳಿಸಿ ಅವಮಾನ ಮಾಡಿದ ಮೂವರು ಮುಸ್ಲಿಂ ಯುವಕರ ಬಂಧನಗೊಂಡ ಘಟನೆ ಬೆಳಕಿಗೆ ಬಂದಿದೆ.
Daily Horoscope 20/06/2023: ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳನ್ನು ನಿವಾರಿಸುತ್ತೀರಿ. ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ.
Karnataka 2nd PUC supplementary :ಇಂದು ಬೆಳಗ್ಗೆ(ಜೂ.20 ) 11ಕ್ಕೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಬೆಳಗ್ಗೆ 11 ಸುಮಾರಿಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine missing) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ
MARAKKAR: ಇಲ್ಲೊಂದು ಸಿನಿಮಾ ಬಿಡುಗಡೆಗೂ ಮುನ್ನ, ಬರೀ ಟೀಸರ್ ಮೂಲಕವೇ ಬರೋಬ್ಬರಿ 100 ಕೋಟಿಗೂ ಅಧಿಕವಾಗಿ ಕಲೆಕ್ಷನ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.
ಜೂನ್ 30ರಂದು ನಡೆಯಲಿರುವ ಉಪ ಚುನಾವಣೆಗೆ (MLC By Election) ಕಾಂಗ್ರೆಸ್ ಪಕ್ಷವು ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ವಿದೇಶಕ್ಕೆ ಹನಿಮೂನ್ ಗೆ ಹೋಗುವುದಕ್ಕೆ ವ್ಯಂಗ್ಯವಾಡಿದ್ದಾರೆ. ಸದ್ಯ ಅವರಾಡಿರೋ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.