Cristiano Ronaldo: ಕ್ಯಾಮರಾಮ್ಯಾನ್‌ಗೆ ತುಂಬಾ ಜೂಮ್ ಮಾಡ್ಬೇಡಿ ಎಂದ ಫುಟ್ಬಾಲ್ ದಿಗ್ಗಜ ರೊನಾಲ್ಡೊ ; ಯಾಕೆ ಗೊತ್ತಾ?
ರೊನಾಲ್ಡೊ “ತುಂಬಾ ಜೂಮ್ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ರೊನಾಲ್ಡೊ “ತುಂಬಾ ಜೂಮ್ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ನಿಮ್ಮ ಮನೆಯ ಫ್ರಿಡ್ಜ್ ಡೋರ್ (Fridge Door) ಸೈಡ್‌ನಲ್ಲಿ ಕೊಳೆ ಅಂಟಿಕೊಂಡಿದೆಯೇ? ಹಾಗಾದರೆ ಚಿಂತೆ ಬೇಡ ಸುಲಭವಾಗಿ ಕ್ಲೀನ್ ಮಾಡುವ ಸೂಪರ್ ಐಡಿಯಾ ಇಲ್ಲಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು.
ನವೋದಯ ವಿದ್ಯಾಲಯ ಸಮಿತಿಯು(NVS Recruitment 2023) ಶಿಕ್ಷಣ ಕ್ಷೇತ್ರದಲ್ಲಿ 7500 ಕ್ಕೂ ಹೆಚ್ಚು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದೆ.
ರಾಕೇಶ್ ಅಡಿಗ ದೊಡ್ಮನೆಯಲ್ಲಿ ನಟಿ ಅಮೂಲ್ಯ ಗೌಡ (Amulya gowda) ಜೊತೆಗೆ ವಿಶೇಷವಾದ ಸ್ನೇಹ ಹೊಂದಿದ್ದರು. ಈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಜಗಲ್‌ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಒಂದು ಕಣ್ಣನ್ನು ಕಳೆದುಕೊಂಡ ಘಟನೆ ನಡೆದಿದೆ.
ಪ್ರೆಷರ್ ಕುಕ್ಕರ್ ನಲ್ಲಿ ಚಪಾತಿ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಈಗಾಗಲೇ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ 'ಹುಂ' ಎಂಬ ಉತ್ತರವನ್ನು ನೀಡುತ್ತಿದೆ ಈ ವಿಡಿಯೋ.
ನೆಟ್ಟಿಗನೊಬ್ಬ ‘ಪ್ಲಾಸ್ಟಿಕ್ ಸರ್ಜರಿ ಮೂಲಕ ನಟಿ ಹನ್ಸಿಕಾ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ’ ಎಂದು ಹೇಳಿದ್ದು, ಇದಕ್ಕೆ ನಟಿ ಬಿಂದಾಸ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸೋರುವ ನಲ್ಲಿಯು (Leaking Faucet) ಕಿರಿಕಿರಿ ಮಾತ್ರವಲ್ಲದೆ ನೀರು ವ್ಯರ್ಥವೂ (Water Wastage) ಆಗುತ್ತದೆ. ಸೋರುವ ನಲ್ಲಿ ಸರಿಪಡಿಸಿ, ನೀರನ್ನು ಉಳಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ !