Bengaluru: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಭೀಕರ ಅಪಘಾತ – ಇಬ್ಬರು ಪಾದಚಾರಿಗಳು ದುರ್ಮರಣ

Karnataka accident news Bengaluru urban news two people died after BMTC BUS accident in Bengaluru

BMTC Bus accident : ಬೆಂಗಳೂರು: ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಬಿಎಂಟಿಸಿ ಬಸ್ಸಿಗೆ (BMTC Bus accident)  ಇಬ್ಬರು ಬಲಿಯಾದ ದುರಂತ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ.ಮೃತರ ಗುರುತು ಪತ್ತೆಯಾಗಿಲ್ಲ. ಮೃತರು 25 ರಿಂದ 30 ವರ್ಷದವರು ಎಂದು ಅಂದಾಜಿಸಲಾಗಿದೆ. ರಾಜಾಜಿನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಇದನ್ನೂ ಓದಿ: ಫ್ರಿ ಬಸ್ ಪಡೆಯೋರಿಗೆ ಶಾಕಿಂಗ್ ನ್ಯೂಸ್; ಹೊಸ ದಂಡ ಫಿಕ್ಸ್ ?!

Leave A Reply

Your email address will not be published.