ಸೋಮವಾರ, 26 ಅಕ್ಟೋಬರ್ 2026
Trending

EDII Recruitment 2023: ಪದವಿ ಮುಗಿಸಿದ್ದಲ್ಲಿ, ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ!

ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (Entrepreneurship Development Institute of India) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

EDII Recruitment 2023

EDII Recruitment 2023: ಡಿಗ್ರಿ ಆದವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮವಾದ ಅವಕಾಶವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 15-06-2023 ರ ಮೊದಲು ಇಮೇಲ್ ಮೂಲಕ ಅರ್ಜಿ ಹಾಕಬಹುದಾಗಿದೆ.

Sponsored

ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (Entrepreneurship Development Institute of India) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಫ್ಯಾಕಲ್ಟಿ/ಪ್ರೊಫೆಷನಲ್ ( Faculty/Professionals) ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.

Advertisement
Advertisement

ಅಧಿಸೂಚನೆಯನ್ನು (EDII Recruitment 2023) ಬಿಡುಗಡೆ ಮಾಡಿದ ದಿನಾಂಕ: 02-06-2023
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 15-06-2023 ರ ಮೊದಲು ಇಮೇಲ್ ಮೂಲಕ ಅರ್ಜಿ ಹಾಕಬಹುದಾಗಿದೆ.

ಸಂಸ್ಥೆಯ ಹೆಸರು: ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಪೋಸ್ಟ್ ಹೆಸರು: ಅಧ್ಯಾಪಕ
ವೇತನ: ಇಡಿಐಐ ನಿಯಮಗಳ ಪ್ರಕಾರ
ಶೈಕ್ಷಣಿಕ ಅರ್ಹತೆ: MBA, ಸ್ನಾತಕೋತ್ತರ ಪದವಿ, Ph.D ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಧಿಕೃತ ಅಧಿಸೂಚನೆ ಪ್ರಕಾರ ವಯೋಮಿತಿ ನಿಗದಿ ಮಾಡಲಾಗುತ್ತದೆ ಹಾಗೂ ಸಡಿಲಿಕೆ ಸಹ ಮಾಡಬಹುದು.

ಅರ್ಜಿ ಕಳುಹಿಸುವ ಮೇಲ್ ಐಡಿ: jobs.faculty@ediindia.org
ಅಧಿಕೃತ ವೆಬ್‌ಸೈಟ್: ediindia.org

ಹುದ್ದೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಅಭ್ಯರ್ಥಿಯನ್ನು ಮಾಡಲಾಗುವುದು.

 

ಇದನ್ನು ಓದಿ: CM Siddaramaiah: 12 ವರ್ಷ ಮೇಲ್ಪಟ್ಟ ಹಸುಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆ : ಸಿಎಂ ಸಿದ್ದರಾಮಯ್ಯ

Advertisement