Cancer vs Healthy Food: ನಿಮ್ಮ ಅಡುಗೆಮನೆಯಲ್ಲಿರುವ ಈ ಆಹಾರ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ!
ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ರೋಗ ಸಮಾಜದಲ್ಲಿ ಭಯ ಹುಟ್ಟಿಸಿದೆ. ವಿಶೇಷವೆಂದರೆ ಈ ಅಸ್ವಸ್ಥತೆಗೆ ನಿಖರವಾದ ಕಾರಣವನ್ನು ಹೇಳಲಾಗುವುದಿಲ್ಲ.
ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ರೋಗ ಸಮಾಜದಲ್ಲಿ ಭಯ ಹುಟ್ಟಿಸಿದೆ. ವಿಶೇಷವೆಂದರೆ ಈ ಅಸ್ವಸ್ಥತೆಗೆ ನಿಖರವಾದ ಕಾರಣವನ್ನು ಹೇಳಲಾಗುವುದಿಲ್ಲ.
ನಿದ್ರಿಸಲು ತೊಂದರೆ: ಮೂತ್ರಪಿಂಡಗಳು ವಿಷವನ್ನು ಸರಿಯಾಗಿ ಶೋಧಿಸದೆ ಮೂತ್ರದ ಮೂಲಕ ಹೊರಹಾಕಿದಾಗ, ಅವು ರಕ್ತದಲ್ಲಿ ಸಂಗ್ರಹವಾಗುತ್ತವೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ.
ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ(Family) ನಡುವೆ ಜಗಳ ನಡೆದು, ತಾರಕಕ್ಕೇರಿ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ ಹತ್ಯೆಗೈದಿಹತ್ಯೆಗೈದಿದದ್ದಾರೆ .
ಕಂಚು ಬುಧದ ಆಡಳಿತ ಲೋಹವಾಗಿದೆ: ಕಂಚು ಬುಧ ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಮಿಥುನ ಮತ್ತು ಕನ್ಯಾ ರಾಶಿಯವರು ಕಂಚಿನ ಧರಿಸಿದರೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ.
ಹಲ್ಲುನೋವು ಅನುಭವಿಸಿದ ಜನರನ್ನು ಆಲಿಸಿ ಮತ್ತು ಅದು ಎಷ್ಟು ಭಯಾನಕವಾಗಿದೆ ಎಂಬುದನ್ನು ಕಂಡುಕೊಳ್ಳಿ.
ತಜ್ಞರ ಪ್ರಕಾರ, ಮಹಿಳೆಯರು ಬೇರೊಬ್ಬರೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ಅವರು ಆತನ ಕುರಿತು ಪ್ರೀತಿಯ ಕಲ್ಪನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ.
ಭಾರತದಲ್ಲಿ, ಕಾರುಗಳಲ್ಲಿ ಸ್ಟೀರಿಂಗ್ ಬಲಭಾಗದಲ್ಲಿದೆ. ಇಲ್ಲಿ ಚಾಲಕರು ಬಲಗಡೆ ಕೂತು ರಸ್ತೆಯ ಎಡಭಾಗದಲ್ಲಿ ಡ್ರೈವ್ ಮಾಡುತ್ತಾರೆ.
ಇಲ್ಲೊಬ್ಬ ವ್ಯಕ್ತಿ ಮಗ ಸತ್ತು ಹೋದ ನಂತರ ಆತನ ಪತ್ನಿ ಅಂದ್ರೆ ತನ್ನ ಸೊಸೆಯನ್ನೇ ಮದುವೆಯಾಗಿದ್ದಾನೆ. ಇಲ್ಲಿದೆ ವೀಡಿಯೋ!
ಅಂಕಾರಾದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ.
ಮತದಾನ ಮಾಡದೇ ಇದ್ದಲ್ಲಿ ಪ್ರವೇಶ ನಿರ್ಬಂಧ ಆದೇಶವನ್ನು ಜಿಲ್ಲಾಡಳಿತಗಳು ಹೊರಡಿಸಲಿವೆ ಎಂಬ ಮಾಹಿತಿ ಇದೆ.