Karnataka Election 2023: ಬೈಂದೂರು ಬಿಜೆಪಿ ಅಭ್ಯರ್ಥಿ ಪರವಾಗಿ ಮತಬೇಟೆ ನಡೆಸಲು ಬಂದ ಬಿಗ್ ಬಾಸ್ ವಿನ್ನರ್ , ನಟ ಶೈನ್ ಶೆಟ್ಟಿ ನಟ ಪ್ರಮೋದ್ ಶೆಟ್ಟಿ!
ಬಿಜೆಪಿ ಅಭ್ಯರ್ಥಿ ಗುರುರಾಜ ಪರ ಪ್ರಚಾರಕ್ಕೆ ಬಿಗ್'ಬಾಸ್ ವಿನ್ನರ್ ನಟ ಶೈನ್ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿ ನಿಂತಿದ್ದಾರೆ.
ಬಿಜೆಪಿ ಅಭ್ಯರ್ಥಿ ಗುರುರಾಜ ಪರ ಪ್ರಚಾರಕ್ಕೆ ಬಿಗ್'ಬಾಸ್ ವಿನ್ನರ್ ನಟ ಶೈನ್ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿ ನಿಂತಿದ್ದಾರೆ.
‘ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು..ಕೊರೊನಾದೋರಿಗೆ ಅದೇಯಾ!!.’ ಎಂದು ಹೇಳಿದ್ದ ಮೈಸೂರಿನ ಶಶಿರೇಖಾ ರಾತ್ರೋರಾತ್ರಿ ಸ್ಟಾರ್ ಆದ್ರೂ ಎಂದರೆ ತಪ್ಪಾಗಲಾರದು.
ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಭರವಸೆ ಕೊಟ್ಟಿರುವುದೇ, ಬಿಜೆಪಿ ಗೆ ಮತ್ತಷ್ಟು ಬಲ ಬರಲು ಕಾರಣ ಆಗಿದೆ ಎಂಬ ವಿಚಾರ ಇದೀಗ ಗೊಂದಲ ಸೃಷ್ಟಿ ಮಾಡಿದೆ.
ರಾಮೆನ್ ನೂಡಲ್ಸ್, ಸೂಪ್ ನಿಂದ ರೈಲೂ ಓಡುತ್ತದೆ ಎಂಬ ಹೊಸ ವಿಷಯ. ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.
ಲು ಅಡುಗೆ ಎಣ್ಣೆ ಬೆಲೆಯನ್ನು ಕಡಿತಗೊಳಿಸುವಂತೆ ಆಹಾರ ಸರಬರಾಜು ಸಚಿವಾಲಯವು ಖಾದ್ಯ ತೈಲ ತಯಾರಿಸುವ ಕಂಪನಿಗಳಿಗೆ ಸೂಚಿಸಿದೆ.
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಜುಲೈನಲ್ಲಿ ಕೇಂದ್ರ ನೌಕರರಿಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಟ್ರಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತವೊಂದು (Accident) ನಡೆದಿದ್ದು ಈ ಭೀಕರ ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಹಾಗೂ ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ವರುಣಾ ಕ್ಷೇತ್ರದಲ್ಲಿ ಹೀರೋ ಶಿವರಾಜ್ ಕುಮಾರ್ ಅವರು ಮೇ 04 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದರೆ.
ಮಾಡೆಲಿಂಗ್ ಲೋಕದಿಂದ ನಟನೆಯ ಜಗತ್ತಿಗೆ ಬಂದು ಬಾಲಿವುಡ್ ನಲ್ಲಿ ಮಿಂಚುತ್ತಿರೋ ನಟಿ ದಾವ್ಯಾ ದತ್ತ ಅವರು ಸಿನಿ ಲೋಕದಲ್ಲಿ ಐಡೆಂಟಿಟಿ ಹೊಂದಿದ್ದಾರೆ.