ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Education

VTU Exam: ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ! ಮೇ 9, 11ರಂದು ವಿಟಿಯು ಪರೀಕ್ಷೆ ಇಲ್ಲ !

ವಿಧಾನಸಭೆ ಚುನಾವಣೆಯ ಕಾರಣದಿಂದ ಮೇ.9,11 ರಂದು ನಡೆಯಬೇಕಿದ್ದ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ) ಪರೀಕ್ಷೆ (VTU EXAM) ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Business

Gold-Silver Price today: ಇಂದು ಚಿನ್ನದ ದರದಲ್ಲಿ ಇಳಿಕೆ! ಬೆಳ್ಳಿ ಕೈಗೆಟಕುವ ದರದಲ್ಲಿ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

National

No-Fault Divorce: ನೋ-ಫಾಲ್ಟ್ ವಿಚ್ಛೇದನ ಎಂದರೇನು? ಅಮೆರಿಕದಲ್ಲಿ ಏಕೆ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ?

ಅಮೆರಿಕದಲ್ಲಿ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ನಂತರ, ವಿಚ್ಛೇದನದ ಬಗ್ಗೆ ಚರ್ಚೆ ನಡೆದಿದೆ. ಅಮೆರಿಕದಲ್ಲಿ ಯಾವುದೇ ತಪ್ಪಿಲ್ಲದ ವಿಚ್ಛೇದನ ಚರ್ಚೆಯಲ್ಲಿದೆ.

Karnataka State Politics Updates

Mallikarjuna Kharge: ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ನಾನೇ ಹೊರಲು ಸಿದ್ದ- ಮಲ್ಲಿಕಾರ್ಜುನ ಖರ್ಗೆ

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಹೊಣೆ ಹೊರಲು ತಾನು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Karnataka State Politics Updates

Puttur CM Yogi Road-Show: ಪುತ್ತೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಭರ್ಜರಿ ರೋಡ್ ಶೋ : ಕಾಂಗ್ರೆಸ್ ವಿರುದ್ದ ರಣಕಹಳೆ ಊದಿದ ಯೋಗಿ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.

latest

Bank FD Schemes: ಸಿಹಿ ಸುದ್ದಿ, ಖಾಸಗಿ ವಲಯದ ಈ ಬ್ಯಾಂಕ್ ಹೆಚ್ಚಿಸಿದೆ ಎಫ್‌ಡಿ ಬಡ್ಡಿ ದರ!

ಈಗ ಖಾಸಗಿ ವಲಯದ ಬ್ಯಾಂಕ್‌ ತನ್ನ ಎಫ್‌ಡಿ ಯೋಜನೆಗಳ ಬಡ್ಡಿದರಗಳನ್ನು ಇನ್ನೊಮ್ಮೆ ಬದಲಾಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.

Interesting

Head bath: ತಲೆ ಸ್ನಾನ ಮಾಡುವಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕಾ? ಅಥವಾ ತಣ್ಣೀರಿನಲ್ಲಿ ಮಾಡಬೇಕಾ?

ಕೂದಲನ್ನು ತೊಳೆಯುವಾಗ (Tips for Head Bathing) ತಣ್ಣನೆಯ ಅಥವಾ ಬಿಸಿನೀರನ್ನು ಬಳಸಬೇಕೇ ಮುಂತಾದ ಹಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ತಿಳಿದುಕೊಳ್ಳಬೇಕು.