ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Education

SSLC Result 2023 Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಫಲಿತಾಂಶ ನಾಳೆ(ಮೇ.08) ಪ್ರಕಟ!

ಮಾಹಿತಿ ಪ್ರಕಾರ ಮೇ 8 ರಂದೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಮೇ 8 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

latest

Chennai: ಇತರರನ್ನು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ; ಬೆಂಗಳೂರಿನ ನಾಲ್ವರ ಬಂಧನ!!

Chennai: ನಕಲಿ ಕನ್ನಡಕ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏನಪ್ಪಾ ಈ ಪ್ರಕರಣ? ಈ ಲೇಖನ ಓದಿ ಗೊತ್ತಾಗುತ್ತೆ!!.

Jobs

Indian Railway Recruitment 2023: 10th, ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ

ಆಗ್ನೇಯ ರೈಲ್ವೆಯು (South Eastern Railway) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (South Eastern Railway Recruitment 2023)

Interesting

Mehndi: ಮದುವೆಯ ಸಂದರ್ಭದಲ್ಲಿ ವಧು ವರನಿಗೆ ಮೆಹಂದಿ ಹಚ್ಚುವುದು ಯಾಕೆ?

Mehndi : ವಧುವಿನ ಕೈಕಾಲುಗಳಿಗೆ ಗೋರಂಟಿ ಹಚ್ಚಿ ಸುಂದರ ವಿನ್ಯಾಸಗಳನ್ನು ಮಾಡುತ್ತಾರೆ. ಈ ಆಚರಣೆಯನ್ನು ವಧು ಮತ್ತು ವರನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನಡೆಸುತ್ತಾರೆ

latest

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಶೀಘ್ರವೇ 8ನೇ ಆಯೋಗ ರಚನೆ ; ಫಿಟ್ಮೆಂಟ್ ಅಂಶ ಹೆಚ್ಚಳ!

ಕೇಂದ್ರ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು (8th Pay Commission) ರಚಿಸಲಿದೆ. ಇದರಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

Breaking Entertainment News Kannada

OTT: ಈ ವಾರ OTTಯಲ್ಲಿ ಲಭ್ಯವಿದೆ ಆಕ್ಷನ್, ಸಸ್ಪೆನ್ಸ್, ರಹಸ್ಯ, ಪ್ರಣಯಭರಿತ ಸಿನಿಮಾ, ವೆಬ್‌ಸಿರೀಸ್‌ಗಳು! ಯಾವುದೆಲ್ಲ?

ಈ ವಾರ, OTT ಯಲ್ಲಿ ಅನೇಕ ಹೊಸ ಚಲನಚಿತ್ರಗಳು ಮತ್ತು ವೆಬ್‌ ಸಿರೀಸ್‌ಗಳು ಬಿಡುಗಡೆ ಹೊಂದಿದೆ. ಚಲನಚಿತ್ರಗಳು ಹಾಗೂ ವೆಬ್‌ ಸಿರೀಸ್‌ಗಳ ಕುರಿತು ಇಲ್ಲಿದೆ ಮಾಹಿತಿ.

Latest Health Updates Kannada

Bank FD: ನೀವು 9.50% ಕ್ಕಿಂತ ಹೆಚ್ಚು ಬಡ್ಡಿಯನ್ನು ಎಲ್ಲಿ ಪಡೆಯಬಹುದು? ಈ ಬ್ಯಾಂಕ್ FD ಬಡ್ಡಿ ದರವನ್ನು ಹೆಚ್ಚಿಸಿದೆ!

ಯಾವುದೇ ಬ್ಯಾಂಕ್‌ನಲ್ಲಿ ಎಫ್‌ಡಿ ಹೂಡಿಕೆ ಮಾಡುವ ಮೊದಲು, ನೀವು ಬ್ಯಾಂಕ್‌ಗಳಿಂದ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಪರಿಶೀಲಿಸುವುದು ಮುಖ್ಯ.

Social

Puducherry: ಪ್ರೇಯಸಿ ಜೊತೆಗಿರುವಾಗಲೇ ಮತ್ತೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ; ಪ್ಯಾಂಟ್​ ಜಿಪ್​ ಓಪನ್ ; ಸಹಪ್ರಯಾಣಿಕರಿಂದ ಧರ್ಮದೇಟು!!

ಗರ್ಲ್​ಫ್ರೆಂಡ್​ (girl friend) ಜೊತೆಗಿರುವಾಗಲೇ ಇನ್ನೊಬ್ಬಳು ಯುವತಿಯ ಜೊತೆಗೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ಪುದುಚೇರಿಯಲ್ಲಿ (Puducherry) ನಡೆದಿದೆ.

Latest Health Updates Kannada

Crying: ಅಳುವುದು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ! ಯಾಕೆ ಹೀಗೆ?

ಹೃದಯ ದುರ್ಬಲರಾದವರು ಬೇಗ ಅಳುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನೀವು ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರೆ ಮನಸ್ಸು ಹಗುರವಾಗುತ್ತದೆ.