ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Karnataka State Politics Updates

Mangaluru: ಮೂಡುಶೆಡ್ಡೆ ಗಲಾಟೆ ಪರಿಣಾಮ ಐದು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ ವಿಸ್ತರಣೆ!!

Moodushedde Mithun Rai case: ಈ ಹಿನ್ನೆಲೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮತ್ತೆ ನಾಲ್ಕು ಠಾಣೆಗಳ ವ್ಯಾಪ್ತಿಗೆ 144 ಸಕ್ಷನ್ ವಿಸ್ತರಣೆ ಮಾಡಿದ್ದಾರೆ.

Interesting

Color Tablets: ಔಷಧಗಳು ಬಣ್ಣ ಬಣ್ಣವಾಗಿರಲು ಕಾರಣ ಏನು ಗೊತ್ತೇ! ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ

Color Tablets: ಮಾತ್ರೆಗಳಿಗೆ ಬಣ್ಣ ಹಾಕಿ ವಿವಿಧ ಆಕಾರಗಳನ್ನು ಕೊಡುವುದರ ಹಿಂದಿನ ಅರ್ಥವೇನು ಎಂಬ ಕುತೂಹಲ ಪ್ರಶ್ನೆಗೆ ಉತ್ತರ ತಿಳಿಯೋಣ ಬನ್ನಿ .

Latest Health Updates Kannada

Joint Eyebrow: ನಿಮ್ಮ ಹುಬ್ಬು ಕೂಡಿದೆಯೇ? ಇದೇನು ಒಳ್ಳೆಯದಾ? ಕೆಟ್ಟದಾ?

ಕೆಲವರ ಹುಬ್ಬು ಕೂಡಿರುತ್ತದೆ (Joint Eyebrows). ಕೆಲವರ ಹುಬ್ಬು ಕೂಡಿದ್ದರೂ ಸಹ ಅದನ್ನು ತೆಗೆಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹುಬ್ಬು ಕೂಡಿದ್ದರೆ ಏನಿದರ ಅರ್ಥ ಎಂಬುದನ್ನು ತಿಳಿಸಲಾಗಿದೆ.

Education

UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 ಬಿಡುಗಡೆ ; ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ವಿವರ ಇಲ್ಲಿದೆ

UPSC Exam Calendar 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) CSE, NDA I & II, CDS ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ.

Health

Heart Attack: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ವ್ಯಕ್ತಿ ಹಠಾತ್ ಹೃದಯಾಘಾತ! ವೀಡಿಯೋ ವೈರಲ್

ಮೇ 4 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಸೊಸೆಯ ಮದುವೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ (Heart Attack) ಒಳಗಾಗಿ ಕೊನೆ ಉಸಿರು ಎಳೆದಿದ್ದಾರೆ.

National

Violating traffic rules: ಗರ್ಲ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದ ಗಂಡ! ಟ್ರಾಫಿಕ್ ನಿಯಮ ಉಲ್ಲಂಘಿಸಿ ಹೆಂಡತಿಗೆ ತಗಲಾಕೊಂಡ!

Violating traffic rules: ಸ್ಕೂಟಿಯು ಆ ವ್ಯಕ್ತಿಯ ಪತ್ನಿಯ ಹೆಸರಿನಲ್ಲಿದ್ದ ಕಾರಣ ಅವರ ಮೊಬೈಲ್​ಗೆ ಟ್ರಾಫಿಕ್ ಪೊಲೀಸ್ ಚಲನ್ ಜತೆಗೆ ಫೋಟೊವನ್ನು ಕಳುಹಿಸಿದ್ದರು.