Netravati River: ಭಾರೀ ಮಳೆ ಹಿನ್ನೆಲೆ : ಮತ್ತೆ ಜೀವಂತಿಕೆ ಪಡೆದ ನೇತ್ರಾವತಿ
Netravati River: ಮಳೆಯ ಪರಿಣಾಮ ಗುರುವಾರ ಮುಂಜಾನೆಯಿಂದಲೇ ನೀರಿನ ಹರಿವು ಪ್ರಾರಂಭಗೊಂಡಿದ್ದು, ನೇತ್ರಾವತಿ ಮತ್ತೆ ಜೀವಂತಿಕೆ ಪಡೆದಂತಾಗಿದೆ.
Netravati River: ಮಳೆಯ ಪರಿಣಾಮ ಗುರುವಾರ ಮುಂಜಾನೆಯಿಂದಲೇ ನೀರಿನ ಹರಿವು ಪ್ರಾರಂಭಗೊಂಡಿದ್ದು, ನೇತ್ರಾವತಿ ಮತ್ತೆ ಜೀವಂತಿಕೆ ಪಡೆದಂತಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೇನು ನಾಳೆ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ಎರಡು ದಿನ ಮದ್ಯದಂಗಡಿಗಳು (Liquor sale) ಮುಚ್ಚಿವೆ.
ನವವಿವಾಹಿತನೋರ್ವ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆಯೊಂದು ಮಂಡ್ಯದಲ್ಲಿ (Mandya) ನಡೆದಿದೆ.
ಕದ್ರಿ ದೇವಾಲಯಕ್ಕೆ( Kadri Shree Manjunatha Temple) ಅಪರಿಚಿತ ಯುವಕರು ಬೈಕ್ ನೊಂದಿಗೆ ನುಗ್ಗಿರುವ ಘಟನೆಯೊಂದು ನಡೆದಿದೆ.
Unique marriage in Maharashtra: ರೈತನೊಬ್ಬ 10 ಸಾವಿರಕ್ಕೂ ಹೆಚ್ಚು ಜನರಿಗೆ ಹಾಗೂ ಸಾವಿರಾರು ದನಕರುಗಳಿಗೂ ಆಹಾರ ನೀಡುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನಿಕ್ ಜೋನಸ್(Nick Johan) ಅವರನ್ನು ವಿವಾಹವಾಗುವ ಮೊದಲು ಹಲವು ನಟರ ಜೊತೆ ಡೇಟಿಂಗ್ ಮಾಡಿದ್ದರು
ಈ ನಡುವೆ ಡಿಕೆ ಶಿವಕುಮಾರ್(DK Shivkumar) ತಮ್ಮ ಗಡ್ಡ(Beard)ಕ್ಕೆ ಕತ್ತರಿ ಹಾಕಿದ್ದು, ಈ ವಿಚಾರ ಸದ್ಯ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಸರ್ಕಾರಿ ಬಸ್ ಚಾಲಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಬಸ್ ನಿಲ್ದಾಣದಲ್ಲೇ ಅಟ್ಟಾಡಿಸಿ ಕೊಂದ ಘಟನೆ ನಡೆದಿದೆ .
ವೈಯಕ್ತಿಕ ಸಾಲಗಳು (Personal loan) ಒಬ್ಬ ವ್ಯಕ್ತಿಯು ತನ್ನ ಖರ್ಚುಗಳನ್ನು ಪೂರೈಸಲು ಬಳಸಬಹುದಾದ ಅತ್ಯುತ್ತಮ ಹಣಕಾಸು ಸಾಧನಗಳಲ್ಲಿ ಒಂದಾಗಿದೆ.