ಬೆಳಗಾವಿಯಲ್ಲಿ ಶೀಘ್ರ ಫಲಿತಾಂಶ ನೀಡಲು ಖತರ್ನಾಕ್ ಐಡಿಯಾ : ಕಾಲಿಗೆ ಮೊಬೈಲ್ ಕಟ್ಟಿಕೊಂಡು ಬಂದ ಭೂಪ
ಬೆಳಗಾವಿ: ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಬಹುಬೇಗನೆ ನೀಡಲು ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತಎಣಿಕಾ ಕೇಂದ್ರಕ್ಕೆ ಪಕ್ಷದ ಏಜೆಂಟ್ ಎಂಟ್ರಿ ಕೊಟ್ಟ ಬೆಳಗಾವಿಯಲ್ಲಿ ನಡೆದಿದೆ. ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಇಂದು ಫಲಿತಾಂಶ ಇಂದು ಹೊರಬೀಳಲಿದೆ. ಈ…









