ಬುಧವಾರ, 28 ಅಕ್ಟೋಬರ್ 2026
Trending

ಮೇ 2023

Karnataka State Politics Updates

CLP meeting in Karnataka: ಶಾಸಕಾಂಗ ಸಭೆಯಲ್ಲಿ ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು! ಪರಸ್ಪರ ಒಬ್ಬರ ಮೇಲೊಬ್ಬರು ಹರಿಹಾಯ್ದ ಸಿದ್ದು- ಡಿಕೆಶಿ!

ಸಿಎಲ್ ಪಿ(CLP meeting in Karnataka) ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು, ಹಾಗೂ ನೂತನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆಯಾಗಬೇಕಿತ್ತು.

ಬೆಂಗಳೂರು

Karnataka Weather: ಮೇ 17ರವರೆಗೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ !

Karnataka Weather: ಮೋಚಾ ಚಂಡಮಾರುತದ ಪ್ರಭಾವದಿಂದ ಮಳೆ ಹಲವು ಕಡೆ ಅಬ್ಬರಿಸುತ್ತಿದೆ. ಈ ಮೋಚಾ ಪ್ರಭಾವಕ್ಕೆ ಹಲವು ಕಡೆ ಬೆಟ್ಟಗುಡ್ಡಗಳು ಕುಸಿದಿದೆ.

latest

SC ST ದೌರ್ಜನ್ಯ ತಡೆಯಂತಹಾ ಕಠಿಣ ಪ್ರಕರಣ ದಾಖಲು ಮಾಡುವ ಮೊದಲು ವಾಸ್ತವ ಪರಿಶೀಲನೆ ಅಗತ್ಯ: ಪೊಲೀಸರಿಗೆ ಸುಪ್ರೀಂ ಸೂಚನೆ

SC ST ದೌರ್ಜನ್ಯ ತಡೆ ಕಾಯ್ದೆ ( SC ST Prevention of Atrocities Act) ಕಠಿಣವಾಗಿದ್ದು, ಆರೋಪಿಗಳ ಮೇಲೆ ಅದು ಗಂಭೀರ ಪರಿಣಾಮ ಬೀರುವಂಥದ್ದಾಗಿದೆ.

latest

Andhra Pradesh: ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಏಳು ಮಂದಿ ಸಾವು!!

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಈ ಭೀಕರ ಅಪಘಾತ (Andhra Pradesh accident) ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಕ್ಷಿಣ ಕನ್ನಡ

Ujire: ಅನಾಥ ವ್ಯಕ್ತಿ ಮೃತ್ಯು ,ಬ್ಯಾಗ್‌ನಲ್ಲಿ ಲಕ್ಷಾಂತರ ಹಣ ಪತ್ತೆ

ಬೆಳ್ತಂಗಡಿ ತಾಲೂಕಿನ ಉಜಿರೆ (Ujire) ದೂರವಾಣಿ ವಿನಿಮಯ ಕೇಂದ್ರದ ಸಮೀಪ ಶುಕ್ರವಾರ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

Karnataka State Politics Updates

Putturu: ಪುತ್ತೂರು: ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ‘ಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿ ಆಕ್ರೋಶ !

Puttur : ಬಸ್ ನಿಲ್ದಾಣದ ಬಳಿ ನಳಿನ್ ಕುಮಾರ್ ಹಾಗೂ ಡಿ.ವಿ ಗೆ ಶ್ರದ್ಧಾಂಜಲಿ ಕೋರಿ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ ಮಾಡಿದ ಬಗ್ಗೆ ವರದಿಯಾಗಿದೆ.

latest

Gold-Silver Price today: ಇಂದು ಚಿನ್ನದ ದರದಲ್ಲಿ ತಟಸ್ಥತೆ!

ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 15/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

latest

Praveen Sood selected as CBI director: ಸಿಬಿಐಗೆ ನೂತನ ಸಾರಥಿಯಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

ನೂತನ ಸಿಬಿಐ ನಿರ್ದೇಶಕರಾಗಿ (CBI Director) ಹಿರಿಯ ಐಪಿಎಸ್ ಅಧಿಕಾರಿ, ಕರ್ನಾಟಕದ (DGP) ಡಿಜಿಪಿ ಪ್ರವೀಣ್ ಸೂದ್ (Praveen Sood) ನೇಮಕಗೊಂಡಿದ್ದಾರೆ.

Karnataka State Politics Updates

Next Chief Minister in Karnataka : ಮೊದಲ ಶಾಸಕಾಂಗ ಸಭೆಗೆ ಅನೇಕ ಶಾಸಕರ ಗೈರು! ಸಿದ್ದುಗೆ 75, ಡಿಕೆಶಿಗೆ 40 ಶಾಸಕರ ಬೆಂಬಲ! ತಲೆಕೆಳಗಾಯ್ತು ಹೈಕಮಾಂಡ್ ಲೆಕ್ಕಾಚಾರ!

Karnataka next CM Selection: ಕಾಂಗ್ರೆಸ್(Congress) ಅಭೂತಪೂರ್ವ ಗೆಲುವು ಸಾಧಿಸಿದರೂ ಕೂಡ ಸಿಎಂ ಯಾರು ಎಂಬ ವಿಚಾರ ಮಾತ್ರ ಯಾಕೋ ಹಗ್ಗಜಗ್ಗಾಟದ ರೂಪ ತಾಳುತ್ತಿದೆ.

Karnataka State Politics Updates

Next Chief Minister in Karnataka: ಯಾರಾಗ್ತಾರೆ ಗೊತ್ತಾ ಕರ್ನಾಟಕದ ಸಿಎಂ? ಇಲ್ಲಿದೆ ನೋಡಿ ಕಾಂಗ್ರೆಸ್ ಹೈಕಮಾಂಡ್ ನ ಹೊಸ ಲೆಕ್ಕಾಚಾರ!

Karnataka Chief Minister: ಇದೀಗ ಸಿಎಂ ಯಾರಾಗಬೇಕು ಎಂಬ ಚರ್ಚೆ ಶುರುವಾಗಿದ್ದು, ಚೋರಾಗಿದೆ. ಇದು ಹೈಕಮಾಂಡ್ ಗೂ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ.