ಶುಕ್ರವಾರ, 30 ಅಕ್ಟೋಬರ್ 2026
Trending

ಏಪ್ರಿಲ್ 2023

latest

UP Encounter : ಮಗನ ಮುಖ ನೋಡಲೂ ಸಿಗಲಿಲ್ಲ ಅವಕಾಶ, ಅಂತ್ಯಕ್ರಿಯಾ ಬೆನ್ನಲ್ಲೇ ಅತೀಕ್ ಅಹ್ಮದ್ ಹತ – ದುಷ್ಟ ಬುದ್ದಿಗೆ ಕುಟುಂಬವೇ ಸರ್ವ ನಾಶ

ಅತೀಖ್ ಅಹ್ಮದ್ ಅನುಪಸ್ಥಿತಿಯಲ್ಲಿ ಅವರ ಪುತ್ರ, ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತನಾದ ಗ್ಯಾಂಗ್‌ಸ್ಟರ್ ಅಸದ್ ಅಹ್ಮದ್ ಅಂತ್ಯಕ್ರಿಯೆ (Asad Ahmed Funeral) ಶನಿವಾರ ನಡೆದಿತ್ತು.

News

RBI Rules : ನೋಟಿನ ಮೇಲೆ ಬರೆಯುವುದರಿಂದ ಕರೆನ್ಸಿ ನಿಷ್ಪ್ರಯೋಜಕವಾಗುತ್ತದೆಯೇ? RBI ನ ಈ ನಿಯಮ ಏನು ಹೇಳುತ್ತೆ ಗೊತ್ತಾ?

ನೀವು ನೋಟಿನ ಮೇಲೆ ಏನನ್ನಾದರೂ ಬರೆದರೆ, ಅಥವಾ ಅದನ್ನು ಕತ್ತರಿಸಿದರೆ, ಅಂತಹ ಪರಿಸ್ಥಿತಿಯಲ್ಲಿ RBI ನಿಯಮ ಏನು ಹೇಳುತ್ತದೆ?

Karnataka State Politics Updates

Jagadish Shetter: ಬಿಜೆಪಿಗೆ ಟಕ್ಕರ್ ಕೊಟ್ಟ ಶೆಟ್ಟರ್! ರಾಹುಲ್ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆ? ದೆಹಲಿಗೆ ಹಾರಲು 2 ಹೆಲಿಕಾಪ್ಟರ್ ರೆಡಿ!

ಇಂದೇ ಬೆಂಗಳೂರಿಗೆ ತೆರಳಿ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿಯೇ ಕಾಂಗ್ರೆಸ್ (Congress) ಸೇರ್ಪಡೆಯಾಗುವ  (Jagadish Shetter join congress) ಸಾಧ್ಯತೆಯಿದೆ.

Breaking Entertainment News Kannada

Nandini Gupta : ರಾಜಸ್ಥಾನ ಮೂಲದ 19ರ ತರುಣಿಗೆ ಒಲಿದ ʼಫೆಮಿನಾ ಮಿಸ್‌ ಇಂಡಿಯಾʼ ಪಟ್ಟ! ಅಷ್ಟಕ್ಕೂ ಈಕೆ ಯಾರು ಗೊತ್ತೇ?

ಈ ಬಾರಿಯ ಮಿಸ್ ಇಂಡಿಯಾ 2023 ವಿಜೇತರಾಗಿರುವ ನಂದಿನಿ ಗುಪ್ತಾ(Nandini Gupta) ಅವರು ಈ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ.

Health

Dizziness in women : ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ, ಮಹಿಳೆಯರಿಗೆ ತಲೆತಿರುಗುವಿಕೆಗೆ ಈ 6 ಕಾರಣಗಳು ಪ್ರಮುಖ ರೋಗಗಳ ಸಂಕೇತವಂತೆ!

Dizziness in women : ಕಡಿಮೆ ರಕ್ತದೊತ್ತಡ, ಕಡಿಮೆ ರಕ್ತದ ಸಕ್ಕರೆ, ಮಧುಮೇಹ, ಅಧಿಕ ಬಿಸಿಯಾಗುವುದು, ನಿರ್ಜಲೀಕರಣದಿಂದಲೂ ತಲೆತಿರುಗುವಿಕೆ ಉಂಟಾಗುತ್ತದೆ.

Karnataka State Politics Updates

High Voltage Varuna : ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಪ್ರಚಾರ ಶುರು, ಅದ್ಯಾವ ಬಿರು ಮಳೆಗೂ ಇನ್ನು ತಂಪಾಗದು ‘ ವರುಣಾ ‘ !

ಜಿದ್ದಾಜಿದ್ದಿ ಕ್ಷೇತ್ರವಾಗಿರುವ ವರುಣಾದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣನವರನ್ನು ಏರ್ ಲಿಫ್ಟ್ ಮಾಡಿ ತಂದು ಕಣಕ್ಕಿಳಿಸಲಾಗಿದೆ.

latest

Atiq Ahmed encounter: ಅತೀಕ್ ಅಹ್ಮದ್ ನನ್ನು ಕೊಂದದ್ದು ವೈರತ್ವಕ್ಕೆ ಅಲ್ಲ, ಫೇಮಸ್ ಆಗಲು ತಲೆಗೆ ಬಿದ್ದಿತ್ತು ಗುಂಡು

ಜನಪ್ರಿಯತೆ ಗಳಿಸುವ ಸಲುವಾಗಿ ಅತೀಕ್​ ಮತ್ತು ಅಶ್ರಫ್​​ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

latest

Basavaraj Bommai : ಮುಖ್ಯಮಂತ್ರಿ ಬೊಮ್ಮಾಯಿ ಬರೋಬ್ಬರಿ 497,000,000 ರೂ. ಆಸ್ತಿವಂತ, ಆದರೆ ಅವರ ಬಳಿ ಸ್ವಂತ ಕಾರು ಇಲ್ಲವಂತೆ !

ನನ್ನ ಬಳಿ ಯಾವುದೇ ಸ್ವಂತ ಕಾರು ಇಲ್ಲ ಎಂದು ಬೊಮ್ಮಾಯಿ ಅವರೇ ಸ್ವತಃ ಚುನಾವಣಾ ಆಯೋಗಕ್ಕೆ (Election Commission) ತಿಳಿಸಿದ್ದಾರೆ.

Karnataka State Politics Updates

Jagadish Shettar :ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ BIG BIG ಆಫರ್ !

ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿ ಹೊರ ನಡೆದಿರುವ ಬಂಡಾಯ ಸಾರಿದ ಶೆಟ್ಟರ್‌ ಅವರನ್ನು ತಮ್ಮ ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.