ಶುಕ್ರವಾರ, 30 ಅಕ್ಟೋಬರ್ 2026

ಏಪ್ರಿಲ್ 2023

latest

Karnataka Assembly Election 2023: ನಾಮಪತ್ರ ಸಲ್ಲಿಸಿದ ಘಟಾನುಘಟಿಗಳಲ್ಲಿ ಕುಬೇರರು, ಅವರ ಆಸ್ತಿ ಎಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದ್ದು, ರಾಜಕೀಯ ಕುಬೇರರು ಹೊಂದಿರೋ ಆಸ್ತಿ ಎಷ್ಟು ಗೊತ್ತಾ?

latest

Kolar: ಸಿಂಗರಿಸಿದ ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60ರ ಅಜ್ಜಿ!

60 ವರ್ಷದ ಮಹಿಳೆ ಪಕ್ಷೇತರವಾಗಿ ತಾನು ಚುನಾವಣೆಗೆ ನಿಲ್ಲಲು ಇಚ್ಛಿಸಿದ್ದು ತನ್ನೂರಿನಿಂದ ಎತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿ ಸಾಕಷ್ಟು ಸುದ್ಧಿಯಾಗುತ್ತಿದ್ದಾಳೆ.

latest

Karnataka BJP: 70ಕ್ಕೂ ಅಧಿಕ ಹೊಸಬರಿಗೆ ಮಣೆ ಹಾಕಿ ಗುಜರಾತ್ ದಾಖಲೆ ಬ್ರೇಕ್‌ ಮಾಡಿದ ಕರ್ನಾಟಕ ಬಿಜೆಪಿ! ಅಷ್ಟಕ್ಕೂ ಗುಜರಾತ್ ಪ್ಲ್ಯಾನ್ ಏನು?

ಕರ್ನಾಟಕ ಬಿಜೆಪಿ ಲೆಕ್ಕಾಚಾರವೇ ಬೇರೆಯಾಗಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಗುಜರಾತ್‌(Gujarath) ದಾಖಲೆಯನ್ನು ಕರ್ನಾಟಕ ಬಿಜೆಪಿ ಮುರಿದಂತಾಗಿದೆ.

Karnataka State Politics Updates

Sumalatha and HD Kumaraswamy : ಸೇಡಿಗೆ ಸೇಡು ಹೊಸತಲ್ಲ ಅಂದ ಸುಮಲತಾ | ಮಂಡ್ಯದಲ್ಲಿ ಕೂಡಾ ಕುಮಾರಸ್ವಾಮಿ ಸ್ಪರ್ಧೆ ಹಿನ್ನೆಲೆ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

latest

Very short resignation letter : ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​​ ಆಗ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ ಪತ್ರ! ಯಾರು ನೀಡಿದ್ದು ಗೊತ್ತಾ?

ತಮ್ಮ ಕಂಪನಿಯ ಮಾಲಿಕರಿಗೆ ಮೂರು ಶಬ್ದಗಳಲ್ಲಿ ರಾಜಿನಾಮೆ ಪತ್ರ ನೀಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

News

Award Ceremony: ಮಹಾರಾಷ್ಟ್ರಪ್ರಶಸ್ತಿ ಸಮಾರಂಭದ ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 13 ಕ್ಕೆ ಏರಿಕೆ

ಭಾನುವಾರ ನಡೆದ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

News

Umesh Pal murder : ಉಮೇಶ್ ಪಾಲ್ ಹತ್ಯೆಯಲ್ಲಿ ಉಳಿದಿರುವ ಏಕೈಕ ಆರೋಪಿ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ, ಯಾವುದೇ ಕ್ಷಣದಲ್ಲಿ ಎನ್ಕೌಂಟರ್ ಸಾಧ್ಯತೆ !

ಉಮೇಶ್ ಪಾಲ್ ಮತ್ತು ಪೊಲೀಸ್ ಅಂಗರಕ್ಷಕರ ಮೇಲೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು.