ಶುಕ್ರವಾರ, 30 ಅಕ್ಟೋಬರ್ 2026

ಏಪ್ರಿಲ್ 2023

News

Petrol- diesel price: ಶೀಘ್ರದಲ್ಲೇ ಪೆಟ್ರೋಲ್ ಬೆಲೆಯಲ್ಲಿ 20 % ಕಡಿತ – ಕಾರಣ ಬಿಚ್ಚಿಟ್ಟ ಕೇಂದ್ರ ಪೆಟ್ರೋಲಿಯಂ ಸಚಿವ !

ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಿದ್ದು, ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಇಳಿಕೆಯಾಗಿದೆ.

Entertainment

Actor Salman Khan: ಟ್ಯಾಕ್ಸಿಗೆ ಹಣ ನೀಡದೆ, ‘ ಈಗ ಬರ್ತೇನೆ ‘ ಎಂದು ಮುಂಡಾಯಿಸಿದ್ದ ಸಲ್ಮಾನ್ ಖಾನ್, ನಂತ್ರ ಏನಾಯ್ತು ಗೊತ್ತಾ ?

ಮುಂಬರುವ ಫ್ಯಾಮಿಲಿ ಎಂಟರ್​ಟೇನ್​ಮೆಂಟ್​ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ತಮ್ಮ ಬಾಲ್ಯದ ಜೀವನದ ನೋವಿನ ದಿನಗಳ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ.

News

Women Attacked By People: ಅಕ್ರಮ ಗಣಿಗಾರಿಕೆ ಕಾರ್ಯಾಚರಣೆ ವೇಳೆ ಮಹಿಳಾಧಿಕಾರಿಯನ್ನು ಎಳೆದೊಯ್ದ ಆಘಾತಕಾರಿ video viral

ಗಣಿ ಇಲಾಖೆಯ ಮಹಿಳಾ ಅಧಿಕಾರಿ ಕಾರ್ಯಾಚರಣೆಗೆ ಬಂದಾಗ  ಎಳೆದೊಯ್ದು ಹಲ್ಲೆ ನಡೆಸಿದ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

News

Social media BBMP Offer: ರೀಲ್ಸ್, ಜಿಂಗಲ್ಸ್ ಇತ್ಯಾದಿ ಮಾಡೋರಿಗೆ ಬಂಪರ್, BBMP ಕೊಡುತ್ತೆ 10,000 ದ ಸಕತ್ ಆಫರ್ !

ಸದ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಬಿಬಿಎಂಪಿಯು ವಿನೂತನವಾಗಿ "ವೋಟ್-ಎ-ಥಾನ್" (VOTE-A-THON) ಸ್ಪರ್ಧೆಯನ್ನು ಏರ್ಪಡಿಸಿದೆ.

latest

D.K. Shivakumar: 141400000000 ಸಾಮ್ರಾಜ್ಯದ ಸಾಹುಕಾರ್ ಈ ಡಿಕೆ ಶಿವಕುಮಾರ್ – ನಾಮಪತ್ರ ವೇಳೆ ಸಂಪತ್ತು ಬಹಿರಂಗ !

ಡಿಕೆಶಿ ಅವರ ಆಸ್ತಿ ಮೌಲ್ಯ ಕಳೆದ ವಿಧಾನಸಭಾ ಚುನಾವಣೆಯಿಂದ ಇಲ್ಲಿಯ ತನಕ ಬಲೂನಿನ ತರ ಉಬ್ಬಿಕೊಂಡು ನಿಂತಿದೆ. ಈಗ ಅವರ ಒಟ್ಟು ಆಸ್ತಿ ಮೌಲ್ಯ ಈಗ 1,414 ಕೋಟಿ ರೂಪಾಯಿಗಳು.

latest

Heat wave: ಈ ಶಾಲೆಗಳ ರಜೆಯನ್ನು ಏಪ್ರಿಲ್ 23 ರವರೆಗೆ ವಿಸ್ತರಿಸಿದ ಸರ್ಕಾರ, ಹೀಟ್ ವೇವ್ ಹಿನ್ನೆಲೆ

ಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತೀವ್ರ ತಾಪವನ್ನು ಎದುರಿಸುತ್ತಾರೆ

Interesting

Pressure Cooker Hacks: ಪ್ರೆಶರ್ ಕುಕ್ಕರ್ ಲೀಕ್ ಆಗ್ತಿದ್ಯಾ , ಹೀಗೆ ಮಾಡಿ, ನಿಮಿಷಗಳಲ್ಲಿ ಅಡುಗೆ ರೆಡಿ!

ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಆದರೆ ಕುಕ್ಕರ್ ನ ಕೆಲವು ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.

Health

Benefits of Papaya: ಕಡಿಮೆ ದಿನದಲ್ಲಿ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ರೆ ಈ ರೀತಿಯಾಗಿ ತಿನ್ನಿ ಪಪ್ಪಾಯ!

ಕೆಲವು ಮಂದಿಗೆ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತವರಿಗಾಗಿಯೇ ಕೆಲವೊಂದು ಟಿಪ್ಸ್ ಗಳನ್ನು ನಾವು ನೀಡುತ್ತೇವೆ.