Indian Railways: ಈ ರೈಲು ನಿಲ್ದಾಣ ನಿಮ್ಮನ್ನು ಡೈರೆಕ್ಟಾಗಿ ವಿದೇಶಕ್ಕೆ ಕೊಂಡೊಯ್ಯುತ್ತೆ!
ಭಾರತವು ಏಳು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ದೇಶಗಳಿಗೆ ರೈಲಿನಲ್ಲೂ (International train route) ಪ್ರಯಾಣಿಸಬಹುದಾಗಿದೆ.
ಭಾರತವು ಏಳು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ದೇಶಗಳಿಗೆ ರೈಲಿನಲ್ಲೂ (International train route) ಪ್ರಯಾಣಿಸಬಹುದಾಗಿದೆ.
ಇಲ್ಲೊಂದು ಕ್ಷೇತ್ರದಲ್ಲಿ ಶಾಸಕನ ವಿರುದ್ಧ ತೊಡೆ ತಟ್ಟಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು (Independent candidates) ಒಂದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿರುವ ವಿಶೇಷ ಘಟನೆ ನಡೆದಿದೆ.
ಅದೆಷ್ಟೋ ಜನರು ಸೀರೆಯ ವಿಷಯದಲ್ಲಿ ತಪ್ಪು ಮಾಡುತ್ತಾರೆ. ಉತ್ತಮ ಸೀರೆ ಖರೀದಿಸಿ, ಅದರ ಹೊಳಪು, ಸಂರಕ್ಷಿಸೋದರಲ್ಲಿ ಸೋತು ಹೋಗುತ್ತಾರೆ.
ಹವಾಮಾನ ಇಲಾಖೆ ಇಂದಿನಿಂದ ಐದು ದಿನಗಳ ಕಾಲ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಲಘು ಮಳೆಯಾಗುವ (Rain Forecast)ಮುನ್ಸೂಚನೆ ನೀಡಿದೆ.
ಕೆ,ಎಸ್ ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿ (PM Modi- Eshwarappa ) ಅವರೇ ಕರೆ ಮಾತನಾಡಿದ್ದು , ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಪ್ಸರೆ ಒಬ್ಬಳು ಸ್ಟೇಡಿಯಮ್‌ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಾ, ಜೊತೆಗೆ ಐಪಿಎಲ್ ನೋಡುವ ವೀಕ್ಷಕರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ.
ಮದುವೆಯಾದ ಮೇಲೆ ಮಕ್ಕಳಾಗಿಲ್ಲವೆಂದು ಗಂಡನಿಂದ ದೂರವಾಗಿದ್ದು ಇವರಿಬ್ಬರ ವಿಚ್ಛೇದನದ ಹಿಂದಿರುವ ಕಾರಣವೇನು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಇನ್ನುಮುಂದೆ 'ಫೋನ್' ಕಳೆದು ಹೋದ್ರೆ ಚಿಂತಿಸ್ಬೈಡಿ. ಯಾಕಂದ್ರೆ ಕಳೆದುಹೋದ ಫೋನ್ 24 ಗಂಟೆಯಲ್ಲೇ ನಿಮ್ಮ ಕೈ ಸೇರುತ್ತೆ!!.
ಈ ಬಾರಿಯ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡಿದ್ದು. ಫಲಿತಾಂಶ ಪ್ರಕಟ ಗೊಂಡಿದೆ.
ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಮಾಸದ ಉಪವಾಸ ಇಂದು ಚಂದ್ರದರ್ಶನ ಹಿನ್ನೆಲೆ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ (Eid-Ul-Fitr 2023) ಆಚರಿಸಲಾಗುವುದು.