ಶನಿವಾರ, 31 ಅಕ್ಟೋಬರ್ 2026

ಏಪ್ರಿಲ್ 2023

latest

Vinay Kulkarni: ಧಾರವಾಡ ಪ್ರವೇಶಕ್ಕೆ ವಿನಯ್‌ ಕುಲಕರ್ಣಿಗೆ ಅನುಮತಿ ನಿರಾಕರಣೆ: ಹೈಕೋರ್ಟ್‌

ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ವಿನಯ್‌ ಕುಲಕರ್ಣಿ ಅನುಮತಿ ಇಲ್ಲ ಎಂದು ಸುಪ್ರೀಂಕೋರ್ಟ್‌ ಅನುಮತಿ ನಿರಾಕರಿಸಿದೆ ಎಂದು ವರದಿಯಾಗಿದೆ. 

Health

Toothpaste: ಟೂತ್ ಪೇಸ್ಟ್ ಕೇವಲ ಹಲ್ಲುಜ್ಜಲು ಮಾತ್ರವಲ್ಲ, ಈ ವಿಷಯಗಳಿಗೂ ಹೆಲ್ಪ್​ ಆಗುತ್ತೆ!

ನೀವು ಬೆಳಿಗ್ಗೆ ಎದ್ದಾಗ, ನಿಮ್ಮ ಕೈ ಮತ್ತು ಕಾಲುಗಳು ನೇರವಾಗಿ ಪೇಸ್ಟ್ಗೆ ಹೋಗುತ್ತವೆ. ಪೇಸ್ಟ್ ಅನ್ನು ಈ ವಸ್ತುಗಳಿಗೂ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ

ಬೆಂಗಳೂರು

Bengaluru: ಕಾರಿನ ಮೇಲೆ ಗಾಲ್ಫ್ ಬಾಲ್ ಬಿದ್ದು ಗಾಜು ಪುಡಿ, ಚಾಲಕನಿಗೆ ಗಾಯ ; ಗಾಲ್ಫ್ ಕ್ಲಬ್ ವಿರುದ್ಧ ಎಫ್ ಐಆರ್ ದಾಖಲು!!!

ಚಲಿಸುತ್ತಿದ್ದ ಕಾರಿನ (car) ಮೇಲೆ ಗಾಲ್ಫ್ ಬಾಲ್ (Golf ball) ಬಿದ್ದಿದ್ದು, ಘಟನೆ ಪರಿಣಾಮ ಚಾಲಕನಿಗೆ ಗಾಯವಾಗಿದೆ

Karnataka State Politics Updates

Pratap Simha: ಸೋಮಣ್ಣ ಪರ ಮತಯಾಚನೆ, ಸಾರ್ವಜನಿಕರಿಂದ ತೀವ್ರ ತರಾಟೆ, ಮೂಕರಾಗಿ ನಿಂತ ಪ್ರತಾಪ್ ಸಿಂಹ!!!

ಇಂದು(ಏಪ್ರಿಲ್ 21) ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ಪ್ರತಾಪ್​ಸಿಂಹಗೆ(Pratap Simha )ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.​

Breaking Entertainment News Kannada

Nayanthara Vs Mamata Mohandas: ಲೇಡಿಸೂಪರ್ ಸ್ಟಾರ್ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ!

Nayanthara Vs Mamata Mohandas: ಅಭಿನಯ ಚಕ್ರವರ್ತಿ ಸುದೀಪ್ ಜೊತೆಗೆ ಗೂಳಿ ಸಿನೆಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಡೆದ ಮಮತಾ ಮೋಹನ್ದಾಸ್ ಸದ್ಯ, ನಟಿ ನಯನತಾರ (Nayanthara Vs Mamata Mohandas)ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕನ್ನಡದ ಗೂಳಿ…

latest

Bhatkal: ಭಟ್ಕಳದಲ್ಲಿ ಹಿಂದೂ ಯುವಕರಿಂದ ಮುಸ್ಲಿಂ ಯುವತಿಗೆ ಲೈಂಗಿಕ ದೌರ್ಜನ್ಯ; ಆರೋಪಿಗಳು ಅರೆಸ್ಟ್‌

ಉತ್ತರಕನ್ನಡ ಜಿಲ್ಲೆಯ ಭಟ್ಕಳ (Bhatkal) ದಲ್ಲಿ ಹಿಂದೂ ಯುವಕರಿಂದ ಮುಸ್ಲಿಂ ಯುವತಿಗೆ ಲೈಂಗಿಕ ದೌರ್ಜನ್ಯ ನಡೆದಿದೆ

Education

Karnataka 2nd PUC Supplementary Exam 2023: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ನಿರಾಶರಾಗಬೇಡಿ! ನಿಮಗೊಂದು ಮಾಹಿತಿ ಇಲ್ಲಿದೆ, ಓದಿ!!

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ನಿರಾಶರಾಗಬೇಡಿ, ಯಾಕೆ ಗೊತ್ತಾ? ಇಲ್ಲಿದೆ ನೋಡಿ ನಿಮಗೆ ಮಹತ್ವದ ಮಾಹಿತಿ.

ಅಡುಗೆ-ಆಹಾರ

Chicken-Fish curry tips: ಮೀನು, ಮಾಂಸ ಸಾಂಬಾರು ರುಚಿ ರುಚಿಯಾಗಿ ಘಂ ಎನ್ನಬೇಕೆ? ಈ ವಿಧಾನ ಅನುಸರಿಸಿ

ಮೀನು ಅಥವಾ ಮಾಂಸದ ಸಾರು ರುಚಿ ಬರಲು ಈ ಸಿಂಪಲ್ ಟಿಪ್ಸ್ (Chicken-Fish curry tips) ಫಾಲೋ ಮಾಡಿ, ಆಮೇಲೆ ನೋಡಿ ಸಾಂಬಾರು ರುಚಿ ನೋಡಿದ ತಕ್ಷಣ ಫಿದಾ ಆಗ್ತೀರಾ!!.