Gold-Silver Price today: ಇಂದು ಚಿನ್ನದ ಬೆಲೆ ತಟಸ್ಥತೆ, ಬೆಳ್ಳಿ ಬೆಲೆ ಕೂಡಾ ಅಷ್ಟೇ!
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ 5ನೇ ಗ್ಯಾರಂಟಿಯನ್ನು ಘೋಷಣೆ (5th Guarantee by Congress) ಮಾಡಲಾಯಿತು.
ಸಮಂತಾ ಇದ್ದಕ್ಕಿದ್ದಂತೆ ಆಸ್ಪತ್ರೆಯಲ್ಲಿ (Samantha Hospitalised) ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ.
ಪೌಷ್ಟಿಕಾಂಶಗಳ ಗಣಿ ಬದನೆಕಾಯಿ ಹಿಡ್ಕೊಂಡು, ಇಲ್ಲೊಬ್ಬರು ಸಾಫ್ಟ್ ವೇರ್ ಉದ್ಯೋಗಿ ದುಪ್ಪಟ್ಟು ದುಡಿತಿದ್ದಾರೆ ಅಂದ್ರೆ ನಂಬ್ತೀರಾ?
ಮೋದಿ ವಿಷದ ಸರ್ಪ ಇದ್ದಂತೆ’ ಎಂಬ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (PM Modi- Kharge) ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿರುವ ಹಾಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಪ್ರತಿ ತಿಂಗಳು 10 ಸಾವಿರ ರೂಪಾಯಿ ಅಂದರೆ ಪ್ರತಿ ದಿನ 333 ರೂಪಾಯಿ ಹೂಡಿಕೆ ಮಾಡಿ ಅಂತಿಮವಾಗಿ ಮೆಚ್ಯೂರಿಟಿ ವೇಳೆ 16 ಲಕ್ಷ ರೂಪಾಯಿಗೂ ಅಧಿಕ ರಿಟರ್ನ್ ಪಡೆಯಬಹುದು.
ನಕಲಿ ಕರೆಗಳು, ನಕಲಿ ಮೆಸೇಜ್ (Fake call and messages) ಕಿರಿಕಿರಿಗೆ ಸೋತು ಹೋಗಿದ್ದಾರೆ. ಇದೀಗ ಇಂತಹ ಸಮಸ್ಯೆಗಳಿಗೆ ಬಿಗ್ ರಿಲೀಫ್ ದೊರಕಿದೆ.
ಫ್ರೆಂಚ್ ಫ್ರೈಸ್ ಅನೇಕ ಜನರ ನೆಚ್ಚಿನ ತಿಂಡಿಯಾಗಿದೆ. ಫ್ರೆಂಚ್ ಫ್ರೈಗಳಂತಹ ಕರಿದ ಆಹಾರವನ್ನು ಆಗಾಗ್ಗೆ ತಿನ್ನುವ ಜನರು ಖಿನ್ನತೆಗೆ ಒಳಗಾಗುತ್ತಾರೆ.
9,355 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4.49 ಕೋಟಿಗೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 26 ಸಾವುಗಳು ವರದಿಯಾಗಿವೆ.
ಚುನಾವಣೆಗೆ ದಿನಗಣನೆ ಶುರುವಾಗಿದ್ದು ಇನ್ನು ಕೇವಲ 13ದಿನ ಬಾಕಿ ಇದೆ. ಈ ವೇಳೆ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.