Underarm smell : ಕಂಕುಳಲ್ಲಿ ಕೆಟ್ಟ ವಾಸನೆಯಿಂದ ಮುಜುಗರ ಆಗುತ್ತಿದೆಯೇ? ಕಾರಣ, ಪರಿಹಾರ ಎರಡೂ ಇಲ್ಲಿದೆ!
ಕಂಕುಳಿಂದ ದುರ್ಗಂಧ ಬರುತ್ತಿದೆ ಎಂದಾಗ ಎದುರಿಗಿದ್ದ ವ್ಯಕ್ತಿಗೆ ಕಿರಿಕಿರಿ ಉಂಟಾಗುವುದಲ್ಲದೆ ನಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ.
ಕಂಕುಳಿಂದ ದುರ್ಗಂಧ ಬರುತ್ತಿದೆ ಎಂದಾಗ ಎದುರಿಗಿದ್ದ ವ್ಯಕ್ತಿಗೆ ಕಿರಿಕಿರಿ ಉಂಟಾಗುವುದಲ್ಲದೆ ನಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ.
ಭೂಮಿಕಾ ಚಾವ್ಲಾ (Bhumika Chawla) ಇಂದಿನ ನಾಯಕ ಮತ್ತು ನಾಯಕಿಯರ ನಡುವಿನ ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ್ದಾರೆ.
ಎರಡು ಲಿಂಗಗಳನ್ನು ಹೊಂದಿರುವ ಮಗು ಜನಿಸಿದ್ದು, ಆಶ್ಚರ್ಯಕರವಾಗಿ ಎರಡೂ ಲಿಂಗಗಳು ಮೂತ್ರ ವಿಸರ್ಜನೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗಿದೆ.
ಯಾರಾದರೂ ಒಬ್ಬರನ್ನೊಬ್ಬರು ತಬ್ಬಿಕೊಂಡರೆ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಪ್ಪಿಕೊಳ್ಳುವುದರಿಂದ ಮೆದುಳಿನ ಕಾರ್ಯ ಹೆಚ್ಚುತ್ತದೆ.
ಆತನೀಗ ತನ್ನ ಪ್ರಸ್ತುತ ಇರುವ ಎಲ್ಲಾ 6 ಜನ ಪತ್ನಿಯರ ಜೊತೆ (Man sleep with 6wives together) ಮಲಗಲು 20 ಅಡಿ ವಿಶಾಲವಾದ ಬೆಡ್ಡನ್ನು ತಯಾರಿಸಿ ಸುದ್ದಿಯಲ್ಲಿದ್ದಾನೆ
ಬೆಳ್ತಂಗಡಿ ತಾಲೂಕಿನ (Belthangady) ಹಾಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ಶಾಸಕರಾದ ಮೇಲೆ ಅವರಿಗೆ ಬಡತನ ಆವರಿಸಿದೆ.
ಪತಿಯೊಬ್ಬ ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದಾಳೆಂಬ ಶಂಕೆಯಲ್ಲಿ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ (Crime News) ಘಟನೆಯೊಂದು ಮುಂಬೈನಲ್ಲಿ(Mumbai) ನಡೆದಿದೆ.
ಆಪ್ತರೊಂದಿಗೆ ಹಣದ ವಿಷಯವಾಗಿ ಭಿನಾಭಿಪ್ರಾಯಗಳು ಉಂಟಾಗುತ್ತವೆ . ವೃತ್ತಿಪರ ಕೆಲಸಗಳಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ.
ಮೋದಿ (P M Modi) ಅವರು ವಾಹನವೊಂದರ ತೆರೆದ ಬಾಗಿಲಿನಲ್ಲಿ ನೇತಾಡುವ ಮೂಲಕ ರೋಡ್ ಶೋ ನಡೆಸಿದ್ದಾರೆಂದು ಅವರ ವಿರುದ್ಧ ದೂರು ನೀಡಲಾಗಿದೆ.
ಇದೀಗ ಡೋಲೋ 650 ಮಾತ್ರೆ ಕಂಪನಿ ಮುಖ್ಯಸ್ಥ (Dolo 650 CEO) ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ!