ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2023

daily horoscope

Daily Horoscope 09/04/2023 :ಇಂದು ಈ ರಾಶಿಯವರಿಗೆ ಸ್ಥಿರ ಆಸ್ತಿ, ಹೊಸ ಒಪ್ಪಂದಗಳು ಕೂಡಿ ಬರುತ್ತದೆ

ಪುಣ್ಯ ಕ್ಷೇತ್ರ ದರ್ಶನಗಳಿಗೆ ಭೇಟಿ ನೀಡುತ್ತಾರೆ. ವ್ಯಾಪಾರದಲ್ಲಿ ಒತ್ತಡ ಹೆಚ್ಚುತ್ತದೆ. ಉದ್ಯೋಗಿಗಳಿಗೆ ಸ್ಥಾನ ಚಲನೆ ಗಳಿರುತ್ತವೆ.

Karnataka State Politics Updates

Cover the Airport: ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಮುಚ್ಚಿ, ಅದು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದ ರಾಜ್ಯ ಕಾಂಗ್ರೆಸ್ !

ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಮುಚ್ಚಬೇಕು (Cover the Airport), ಚುನಾವಣಾ ನೀತಿ ಸಂಹಿತೆಯ (Election Code of Conduct) ಸ್ಪಷ್ಟ ಉಲ್ಲಂಘನೆ ಆಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ವಿಚಿತ್ರ ಅನ್ನಿಸುವ ಮನವಿಯನ್ನು ಚುನಾವಣಾ ಆಯೋಗಕ್ಕೆ (Election Commission) ಮಾಡಿದೆ.

Karnataka State Politics Updates

JDS Family Fight: ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಅಂತಿಮ ದಾಳ ಪ್ರಯೋಗಿಸಿದ ಹೆಚ್ ಡಿ ರೇವಣ್ಣ

ಪ್ರತ್ಯುತ್ತರವಾಗಿ ತಮ್ಮ ಪತ್ನಿಯ ಪರವಾಗಿ ಹೆಚ್ ಡಿ ರೇವಣ್ಣ ( H D Revanna)ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಅಂತಿಮ ದಾಳ ಉರುಳಿಸಿದ್ದಾರೆ.

latest

Narendra Modi: ಬಂಡೀಪುರದಲ್ಲಿಂದು ಮೋದಿ ಸಫಾರಿ, ಎಲಿಫಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್-ಬೆಳ್ಳಿ ದಂಪತಿ ಭೇಟಿಗೆ ಕೌಂಟ್‌ಡೌನ್

ಇಂದು ನರೇಂದ್ರ ಮೋದಿ ಅವರು ಬಂಡೀಪುರದ (Modi visit Bandipur) ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿಗಳ ಒಟ್ಟಾರೆ ಕಾರ್ಯಕ್ರಮ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka State Politics Updates

HD Kumaraswamy: ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್‌ ಸ್ಕೂಟರ್‌: ಎಚ್‌.ಡಿ ಕುಮಾರಸ್ವಾಮಿ ಹೊಸ ಭರವಸೆ

ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಕೊಡಲಾಗುವುದು ಎಂದು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ(HD Kumaraswamy) ಅನೌನ್ಸ್ ಮಾಡಿದ್ದಾರೆ.

Health

Mentally healthy : ನಿಮ್ಮ ಮಗು ಮಾನಸಿಕವಾಗಿ ಸದೃಢವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ?

ನಿಮ್ಮ ಮಗು ಮಾನಸಿಕವಾಗಿ ಸದೃಢವಾಗಿದೆಯೇ (Mentally healthy) ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ಕೆಲವು ಲಕ್ಷಗಳಿವೆ ಅವು ಯಾವುವು ಎಂದು ತಿಳಿದುಕೊಳ್ಳೊಣ.

Interesting

Railway tracks : ರೈಲ್ವೇ ಹಳಿ ಏಕೆ ತುಕ್ಕು ಹಿಡಿಯುವುದಿಲ್ಲ? ಎಂದಾದರೂ ಯೋಚಿಸಿದ್ದೀರಾ? ಇಲ್ಲಿದೆ ಫುಲ್ ಡೀಟೇಲ್ಸ್

ರೈಲ್ವೆ ಹಳಿಗಳು ತುಂಬಾ ಗಾಳಿ, ಬಿಸಿಲು ಮತ್ತು ನೀರಿಗೆ ಒಡ್ಡಿಕೊಂಡರೂ ಏಕೆ ತುಕ್ಕು ಹಿಡಿಯುವುದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Karnataka State Politics Updates

D K Shivkumar: ಸಿಎಂ ಸ್ಥಾನವನ್ನು ‘ಅವರಿಗೆ’ ಮಾತ್ರ ಬಿಟ್ಟುಕೊಡುತ್ತೇನೆ ಎಂದ ಡಿಕೆಶಿ! ಹಾಗಿದ್ರೆ ಯಾರು ಆ ಪ್ರಭಾವಿ ನಾಯಕ!

ಸಿಎಂ ಆಗಲೇಬೇಕೆಂದು ಹಟ ಹಿಡಿದಿದ್ದ ಡಿಕೆಶಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ರೆಡಿ ಇದ್ದೇನೆ ಎಂದಿದ್ದಾರೆ.

Interesting

Village Stay and Money : ಈ ಹಳ್ಳಿಯಲ್ಲಿ ನೀವು ವಾಸ ಮಾಡಿದರೆ ನಿಮಗೆ ದೊರಕುತ್ತೆ ಅರ್ಧ ಕೋಟಿ ರೂಪಾಯಿ!

Village Stay and Money : ನಾಲ್ಕು ಜನರು ಇರುವ ಕುಟುಂಬಕ್ಕೆ, ಪ್ರತಿ ವಯಸ್ಕ ಸದಸ್ಯರಿಗೆ ರೂ. 22 ಲಕ್ಷ ಮತ್ತು ಮಕ್ಕಳಿಗೆ ರೂ. 8 ಲಕ್ಷವನ್ನು ನೀಡಲಾಗುತ್ತದೆ.

Latest Health Updates Kannada

Relationship: ಹುಡುಗಿ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳೋದು ಹೇಗೆ? ಈ ಸನ್ನೆಗಳನ್ನು ತಿಳ್ಕೊಂಡ್ರೆ ಸಾಕು!

Relationship : ಒಬ್ಬ ಮಹಿಳೆ ಪುರುಷನನ್ನು (boy) ಇಷ್ಟಪಟ್ಟಾಗ ಆಕೆಯ ಬಾಡಿ ಲ್ಯಾಂಗ್ವೇಜ್ ಸಂಪೂರ್ಣವಾಗಿ ಬದಲಾಗುತ್ತದೆ. ಮಾತನಾಡುವ ರೀತಿ ಬದಲಾಗುತ್ತದೆ.