Aadhar update: ಆಧಾರ್ ನಲ್ಲಿ ಈ ಅಪ್ಡೇಟ್ ಮಾಡಿಸಬೇಕಾ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ!
ಮುಂಬರುವ ದಿನಗಳಲ್ಲಿ ಆಧಾರ್ ಒಂದೇ ಪರಿಹಾರ ಎಂಬ ಆದೇಶ ಬಂದರೂ ಬರಬಹುದು. ಆದ್ದರಿಂದ ನೀವು ಆಧಾರ್ (adhar card) ಪಡೆದು ಹತ್ತು ವರ್ಷ ಆಗಿದ್ದರೆ ಕೂಡಲೇ ಈ ಕೆಲಸ ಮಾಡಿ.
ಮುಂಬರುವ ದಿನಗಳಲ್ಲಿ ಆಧಾರ್ ಒಂದೇ ಪರಿಹಾರ ಎಂಬ ಆದೇಶ ಬಂದರೂ ಬರಬಹುದು. ಆದ್ದರಿಂದ ನೀವು ಆಧಾರ್ (adhar card) ಪಡೆದು ಹತ್ತು ವರ್ಷ ಆಗಿದ್ದರೆ ಕೂಡಲೇ ಈ ಕೆಲಸ ಮಾಡಿ.
ಇತ್ತೀಚೆಗೆ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಹಾಳುಮಾಡಲು ಬಯಸುತ್ತಿರುವುದನ್ನು ಒಳಗೊಂಡಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.
ತೆಂಗಿನ ಹಾಲು ಮತ್ತು ಜೇನುತುಪ್ಪದಂತಹ ಚರ್ಮದ ಆರೋಗ್ಯಕರ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ ಸ್ನಾನದ ಪೇಸ್ಟ್ ತಯಾರಿಸುವ ವಿಧಾನ ಇಲ್ಲಿದೆ.
ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ವಿವರಿಸುವ ಅನೇಕ ಯೂಟ್ಯೂಬರ್ಸ್ ಇದ್ದಾರೆ. ಅಂಥವರಲ್ಲಿ ಅಸ್ಲಾ ಮಾರ್ಲಿ(Asla Marley) ಕೂಡ ಒಬ್ಬರು.
ಸದ್ಯ ಕರಾವಳಿ ಬ್ಯೂಟಿ ಆಗಿರುವಂತಹ ಬಹುಭಾಷಾ ತಾರೆ ಪೂಜಾ ಹೆಗ್ಡೆ ಅವರ ಜೊತೆಗೆ ಸಲ್ಮಾನ್ ಖಾನ್ ರವರ ಹೆಸರು ಬಲವಾಗಿ ಕೇಳಿಬರುತ್ತಿದೆ.
ಕೇಂದ್ರ ನೌಕರರು ಬಹಳ ದಿನಗಳಿಂದ ಇರಿಸಿದ್ದ ತುಟ್ಟಿಭತ್ಯೆ ಹೆಚ್ಚಳ (7th-Pay Commission DA Hike) ನಿರೀಕ್ಷೆ ಈಡೇರಿದೆ. ಈಗಾಗಲೇ ಮಾರ್ಚ್‌ನಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ.
ಈ ಯೋಜನೆಯಲ್ಲಿ ನೀವು ದಿನಕ್ಕೆ ಕೇವಲ ರೂ. 6 ಹೂಡಿಕೆ ಮಾಡವ ಮೂಲಕ ನಿಮ್ಮ ಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪುಗೊಳಿಸಿ.
ನಿರ್ಧಾರವನ್ನು ಪಾರ್ಟಿ ಮಾಡಲಿದೆ. ಅದರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಸದ್ಯ ನಾಲ್ಕು ದೇಶಗಳು ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ (visa) ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ನುಮುಂದೆ ಜನರು ವಾಟ್ಸಾಪ್ (WhatsApp) ಮೂಲಕ ಗ್ಯಾಸ್ ಸಿಲಿಂಡರ್ ಬುಕ್ (Gas Cylinder Booking) ಮಾಡಬಹುದು.