Bank Jobs: ಬ್ಯಾಂಕಿಂಗ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 3.50 ಲಕ್ಷ ಸಂಬಳ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!
ಇಂಡ್ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ .
ಇಂಡ್ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ .
ದೇವರನ್ನು ನಂಬುತ್ತಿರಲಿಲ್ಲವಂತೆ ವಿರಾಟ್. ಆದರೆ, ಆ ಒಂದು ಘಟನೆಯಿಂದ ವಿರಾಟ್ ಕೊಹ್ಲಿ ದೇವರನ್ನೇ ನಂಬಿದ್ರು. ಏನದು ಘಟನೆ?
ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಪ್ರಪಂಚದ ಎಲ್ಲಾ ಜೀವಿಗಳು ಉಸಿರಾಡುವುದು ಸಹಜ ಕ್ರಿಯೆ. ಆದರೆ ಭೂಮಿಯು ಉಸಿರಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?
ಮಧ್ಯ ಸೇವಿಸುವಾಗ ಹಲವರು ಬೇರೆ ಬೇರೆ ಖಾದ್ಯಗಳನ್ನೋ, ಸ್ನ್ಯಾಕ್ಸ್ ಗಳನ್ನು ನೆಂಚಿಕೊಳ್ಳುತ್ತಾರೆ. ಹೆಚ್ಚಾಗಿ ಮಾಂಸಹಾರಗಳನ್ನೇ ಸೇವಿಸುತ್ತಾರೆ.
Rhinos itching problem :ಘೇಂಡಾಮೃಗಗಳು ತುರಿಕೆಯಿಂದ ಪರಿಹಾರವನ್ನು ಪಡೆಯಲು ಎಲೆಗಳ ಒರಟಾದ ಅಂಚುಗಳಿಗೆ ತಮ್ಮ ಚರ್ಮವನ್ನು ಉಜ್ಜುತ್ತಿವೆ.
ʼಈಸ್ಟರ್ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್ ಲಾಲ್ ಅವರು ತಾಳ್ಮೆ ಕಳೆದುಕೊಂಡು ಶೋ ಬಿಟ್ಟು ಅರ್ಧದಲ್ಲೇ ಮರಳಿದ ಘಟನೆ ವರದಿಯಾಗಿದೆ.
ಉರ್ಫಿ ತಲೆಗೆ ಮಲ್ಲಿಗೆ ಮುಡಿದು ಸೊಂಟದ ಸುತ್ತಲು ಮಲ್ಲಿಗೆಯನ್ನು ಕಟ್ಟಿಕೊಂಡಿದ್ದಾರೆ. ಆದರೆ ಅದು ನೆಕ್ ಲೆಸ್.
ಪಂದ್ಯದ ಮಧ್ಯೆ ಕ್ಯಾಮೆರಾಮ್ಯಾನ್ ಮೇಲೆ ಮಾಲಕಿ ಕಾವ್ಯ ಮಾರನ್ (Kaviya Maran) ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನು ಗೊತ್ತಾ?
ಜನರು ನಿಂತಿದ್ದ ಟಿನ್ ಶೆಡ್ನ ಮೇಲೆ ಮರವೊಂದು ಬಿದ್ದು ಏಳು ಜನರು ಮೃತಪಟ್ಟು (7 Killed as Tree Fall) 23 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಪಿಯುಸಿ ಸೈನ್ಸ್, ಕಾಮರ್ಸ್ ವಿಭಾಗಗಳ ಏಳು ವಿಷಯಗಳ ಪಠ್ಯದಲ್ಲಿ ಕೆಲವು ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ