ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2023

Technology

Whatsapp Ban : ಇನ್ಮುಂದೆ ಈ ಫೋನ್ ಗಳಲ್ಲಿ ವರ್ಕ್ ಆಗೋದಿಲ್ಲ ವಾಟ್ಸಪ್!

ಇನ್ಮುಂದೆ ಈ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ (Whatsapp Ban). ಹಳೆಯದಾಗಿರುವ 49ಕ್ಕೂ ಹೆಚ್ಚು ಮೊಬೈಲ್‌ ಮಾಡೆಲ್‌ಗಳಲ್ಲಿ ಈ ವಾಟ್ಸಾಪ್‌ ವರ್ಕ್ ಆಗುವುದಿಲ್ಲ.

Business

Gold-Silver Price today : ಕರ್ನಾಟಕದಲ್ಲಿ ಇಂದು ಚಿನ್ನದ ದರ ಮತ್ತೆ ಏರಿಕೆ! ಬೆಳ್ಳಿ ದರನೂ ಕಮ್ಮಿಯಿಲ್ಲ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Karnataka State Politics Updates

BJP Candidate list : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ! ಇಲ್ಲಿದೆ ವಿವರ!

ಕರ್ನಾಟಕದ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿಯು ಇದೀಗ ಎರಡನೇ ಲಿಸ್ಟ್ ಅನ್ನು (BJP Candidate second list) ಬುಧವಾರ ರಾತ್ರಿ ಬಿಡುಗಡೆ ಮಾಡಿದೆ

Interesting

Optical illusion : ಓದುಗರೇ ನಿಮಗೊಂದು ಪ್ರಶ್ನೆ! ಈ ಪೋಟೋದಲ್ಲಿರುವ ವಿಮಾನ ಕಂಡು ಹಿಡಿತೀರಾ? ಸಮಯ ಕೇವಲ 10 ಸೆಕೆಂಡ್!

ನೀಲಾಕಾಶದೆತ್ತರಕ್ಕೆ ಏರಿರುವ ಕಟ್ಟಡಗಳ ಚಿತ್ರಣಗಳಿವೆ. ಹಾಗೆಯೇ ಆಕಾಶದಲ್ಲಿ ವಿಮಾನವೊಂದು ಹಾರುತ್ತಾ ಸಾಗುತ್ತಿದೆ. ನಿಮಗಿರುವ ಸವಾಲು, ಆ ವಿಮಾನ ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಅದು ಕೂಡ ಕೇವಲ 10 ಸೆಕೆಂಡ್ ನಲ್ಲಿ ಪತ್ತೆ ಹಚ್ಚಬೇಕು.

News

Marriage Viral Video : ಆರತಕ್ಷತೆಯಲ್ಲೇ ವಧುವಿನ ಮುಖವಾಡ ಕಳಚಿದ ವರ! ನಂತರ ನಡೆಯಿತು ಭಾರೀ ಕಾಳಗ!!!

ಚೀನಾದಲ್ಲಿ ನಡೆದ ಈ ಒಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅದೇನಪ್ಪ ಅಂದ್ರೆ, ಆರತಕ್ಷತೆಯಲ್ಲಿಯೇ ಮುರಿದು ಬಿದ್ದಂತ ವಿವಾಹ. ಅಷ್ಟಕ್ಕೂ ಮದುವೆ ಮುರಿದು ಬೀಳುವುದಕ್ಕೆ ಕಾರಣ ಏನು ಇರಬಹುದು ನೋಡಿ.

latest

Puttur Politics : ಮಠಂದೂರರ ಮನೆ ಪ್ರವೇಶಿಸದಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಘೆರಾವ್ : ಸಿಟ್ಟಿಂಗ್ MLA ಗೆ ಟಿಕೆಟ್ ನಿರಾಕರಿಸಲು ‘ ಹೇಳಿ ಹೋಗು ಕಾರಣ’ ಎಂದ ಕಾರ್ಯಕರ್ತರು !

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

Breaking Entertainment News Kannada

Celina Jaitley: “ಅಪ್ಪ ಮತ್ತು ಮಗನ ಜೊತೆ ಮಲಗಿದ ಏಕೈಕ ವ್ಯಕ್ತಿ ಸೆಲಿನಾ”- ಅಶ್ಲೀಲ ಟ್ವೀಟ್ ಗೆ ನಟಿ ಕೊಟ್ಟಳು ಖಡಕ್ ಉತ್ತರ!

ಉಮೈರ್​ ಸಂಧು ಈಗ ನಟಿ ಸೆಲಿನಾ ಜೇಟ್ಲಿ (Celina Jaitley) ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದಾನೆ. ಅಷ್ಟಕ್ಕೂ ಉಮೈರ್ ಸಂದು ಪೋಸ್ಟ್ ಮಾಡಿದ್ದಾದರೂ ಏನು? ಬನ್ನಿ ನೋಡೋಣ

Interesting

Chanakya Niti: ನೀವು ಇವುಗಳನ್ನು ಕಲಿತರೆ, ನೀವು ಜೀವನದಲ್ಲಿ ಸಂತೋಷವಾಗಿರುತ್ತೀರಿ…! ಯಾವುವು ಗೊತ್ತಾ?

ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಅನುಸರಿಸುವ ಮೂಲಕ ಉತ್ತಮ ಜೀವನವನ್ನು ನಡೆಸಬಹುದೆಂದು ಚಾಣಕ್ಯನು ಹಲವು ಸಲಹೆಗಳನ್ನು ನೀಡಿದ್ದಾರೆ.

Interesting

Man Lifting Car : ವ್ಯಕ್ತಿ ರಸ್ತೆಯ ಮೇಲೆ ಅಡ್ಡಲಾಗಿ ನಿಲ್ಲಿಸಿದ್ದ ಕಾರನ್ನು ಬರಿಗೈಯಿಂದ ಎತ್ತಿ ಪಕ್ಕಕ್ಕೆ ಇಟ್ಟ ವಿಡಿಯೋ ವೈರಲ್‌ …!

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಒಂದು ವಾಹನವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಆದರೆ ಯಾರ ಸಹಾಯವೂ ಇಲ್ಲದೆ, ಅವರು ಅದನ್ನು ಬರಿಗೈಯಲ್ಲಿ ಎತ್ತಿ ಪಕ್ಕಕ್ಕೆ ಇಟಿದ್ದಾನೆ.(Man Lifting Car Viral Video) ಇದೀಗ ವಿಡಿಯೋ ವೈರಲ್‌ ಆಗಿದೆ.