ಸೋಮವಾರ, 26 ಅಕ್ಟೋಬರ್ 2026
Trending

Dantewada Attack: ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿ, 11 ಯೋಧರು ಹುತಾತ್ಮ

ಸಿಬ್ಬಂದಿಗಳು ಸಾಗಿಸುತ್ತಿದ್ದ ವಾಹನದ ಮೇಲೆ  ಸುಧಾರಿತ ಸ್ಪೋಟಕಗಳನ್ನು ಬಳಸಿ  ನಕ್ಸಲರು ದಾಳಿ ನಡೆಸಿದ್ದು, 11 ಯೋಧರು ಹುತಾತ್ಮಗೊಂಡಿದ್ದಾರೆ ಎಂದು ವರದಿಯಾಗಿದೆ.

Naxal attack in Chhattisgarh
Image source: Business Today

Naxal attack in Chhattisgarh:  ದಾಂತೇವಾಡ ಜಿಲ್ಲೆಯ ಅರನ್ಪುರ ಬಳಿ ಡಿಆರ್ ಜಿ  (ಜಿಲ್ಲಾ ರಿಸರ್ವ್ ಗಾರ್ಡ್) ಸಿಬ್ಬಂದಿಗಳು ಸಾಗಿಸುತ್ತಿದ್ದ ವಾಹನದ ಮೇಲೆ  ಸುಧಾರಿತ ಸ್ಪೋಟಕಗಳನ್ನು(Naxal attack in Chhattisgarh) ಬಳಸಿ  ನಕ್ಸಲರು ದಾಳಿ ನಡೆಸಿದ್ದು, 11 ಯೋಧರು ಹುತಾತ್ಮಗೊಂಡಿದ್ದಾರೆ ಎಂದು ವರದಿಯಾಗಿದೆ.

Sponsored

ನಕ್ಸಲರಿಂದಲೇ ಈ ದುಷ್ಕೃತ ಎಸಗಲಾಗಿದೆ ಎಂದು ತಿಳಿದು ಬಂದಿದೆ. ದಾಂತೇವಾಡದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಕ್ಸಲರು ನಡೆಸಿದ ಐಇಡಿ ದಾಳಿಯಲ್ಲಿ 11 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳ ಬಗ್ಗೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿದ್ದಾರೆ.

Advertisement
Advertisement

ದಾಳಿಯ ಮಾಹಿತಿ ತಿಳಿದು ತುಂಬಾ ದುಃಖಕರವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು.  ನಕ್ಸಲರನ್ನು ಬಿಡುವುದಿಲ್ಲ ಮುಂದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

 

 

 

ಇದನ್ನು ಓದಿ: Andhra Pradesh: 14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ಸಾವು! ಕಾರಣವಾಯ್ತೇ ಆ ಅನಿರೀಕ್ಷಿತ ಘಟನೆ?! 

 

 

Advertisement

Comments are closed.