News Dantewada Attack: ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿ, 11 ಯೋಧರು ಹುತಾತ್ಮ ಕೆ. ಎಸ್. ರೂಪಾ Apr 26, 2023 ಸಿಬ್ಬಂದಿಗಳು ಸಾಗಿಸುತ್ತಿದ್ದ ವಾಹನದ ಮೇಲೆ ಸುಧಾರಿತ ಸ್ಪೋಟಕಗಳನ್ನು ಬಳಸಿ ನಕ್ಸಲರು ದಾಳಿ ನಡೆಸಿದ್ದು, 11 ಯೋಧರು ಹುತಾತ್ಮಗೊಂಡಿದ್ದಾರೆ ಎಂದು ವರದಿಯಾಗಿದೆ.