Bajaj Pulsar NS 200 : ಯುವಕರ ಹಾಟ್ ಫೆವರೇಟ್ ‘ಬಜಾಜ್ ಪಲ್ಸರ್ NS200’ ಬಿಡುಗಡೆ!
ಆಕರ್ಷಕ ಲುಕ್ ಹಾಗೂ ತನ್ನ ವಿಶೇಷತೆಯ ಮೂಲಕ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಭಾರತ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್ ಸೃಷ್ಟಿ ಮಾಡಲು 'ಬಜಾಜ್ ಪಲ್ಸರ್ NS200' ರೆಡಿಯಾಗಿದೆ.
ಆಕರ್ಷಕ ಲುಕ್ ಹಾಗೂ ತನ್ನ ವಿಶೇಷತೆಯ ಮೂಲಕ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಭಾರತ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್ ಸೃಷ್ಟಿ ಮಾಡಲು 'ಬಜಾಜ್ ಪಲ್ಸರ್ NS200' ರೆಡಿಯಾಗಿದೆ.
ಹೌದು, 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್(software engineer) ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೂ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ.
ಭಾರ್ತಿ ಏರ್ಟೆಲ್ ಇತ್ತೀಚೆಗೆ, ಬೇಸ್ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಬೆಲೆಯಲ್ಲಿ 57 ಶೇಕಡಾದಷ್ಟು ಹೆಚ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ಇದೀಗ ವಿಜ್ಞಾನಿಗಳು ಇತ್ತೀಚೆಗೆ ಆಫ್ರಿಕನ್ ನುಬಿಯನ್, ಆಫ್ರಿಕನ್ ಸೊಮಾಲಿ ಮತ್ತು ಅರೇಬಿಯನ್ ಪ್ಲೇಟ್‌ಗಳಲ್ಲಿ ಬಿರುಕುಗಳನ್ನು ಗುರುತಿಸಿದ್ದಾರೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಈ ಕೆಳಗಿನಂತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು( Karnataka State Road Transport Corporation Workers) ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕರೆ ನೀಡಿದ್ದಾರೆ.
ʻನಿಮ್ಮ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳ ಹಿಂದೆ ಮಾಡಲಾಗಿದ್ದರೆ ಮತ್ತು ನವೀಕರಿಸದಿದ್ದರೆ ನೀವು ಅದನ್ನು ಈಗ ನವೀಕರಿಸಬೇಕುʼ
ನಾವು ನಿಲ್ಲುವ, ಕುಳಿತುಕೊಳ್ಳುವ ಮತ್ತು ಮಾತನಾಡುವ ರೀತಿಯೂ ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಕುಳಿತುಕೊಳ್ಳುವ ಸ್ಥಾನಗಳು ಇಲ್ಲಿವೆ. ನಿಮ್ಮ ಕುಳಿತುಕೊಳ್ಳುವ ಭಂಗಿಯು ನಿಮ್ಮ ವ್ಯಕ್ತಿತ್ವದ ಬಗ್ಗೆ ಸೂಚನೆ ನೀಡುತ್ತದೆ
ಸರ್ಕಾರಿ ನೌಕರರು ಹಿಂದಿನಿಂದ ಬೇಡಿಕೆ ಇಡುತ್ತಿರುವ ಡಿಎ ಹೆಚ್ಚಳದ ಕುರಿತಂತೆ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ
ವೋಡಾಫೋನ್ ಐಡಿಯಾ 429 ರೂ.ಗಳ ಯೋಜನೆಯಲ್ಲಿ ನೀಡಲಾಗುವ ಕೊಡುಗೆಗಳು:ಈ ಪ್ಲಾನ್ 78 ದಿನಗಳ ಮಾನ್ಯತೆಯೊಂದಿಗೆ ಬರಲಿದೆ.