ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

latest

Ram Gopala Varma: 37 ವರ್ಷಗಳ ನಂತರ ಇಂಜಿನಿಯರಿಂಗ್ ಪದವಿ ಪಡೆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಮುಗಿಸಿದ 37 ವರ್ಷಗಳ ನಂತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

Karnataka State Politics Updates

ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಯಡಿಯೂರಪ್ಪ ಆಪ್ತ!

ವಿಧಾನಪರಿಷತ್ ಮಾಜಿ ಸದಸ್ಯ, ಹಿರಿಯ ವಕೀಲ ಮೋಹನ್ ಲಿಂಬಿಕಾಯಿ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

Technology

Maruti Suzuki : ಸಂಚಲನ ಸೃಷ್ಟಿಸಲು ರೆಡಿ ಮಾರುತಿ ಸುಜುಕಿಯ ಈ ಹೊಸ ಗಾಡಿ!

ಪ್ರಸ್ತುತ ಅಂಕಿ ಅಂಶ ಪ್ರಕಾರ ಕಾರು ಉದ್ಯಮದ ಮಾರುಕಟ್ಟೆಯಲ್ಲಿ ಭಾರತದಲ್ಲಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಕೂಡ ಒಂದಾಗಿದೆ

Technology

India Best Cruiser Bike: Royal Enfield ಬಿಟ್ಟರೆ ಇವು ಭಾರತದ ಅತ್ಯುತ್ತಮ ಕ್ರೂಸರ್ ಬೈಕ್‌ಗಳು; ಇಲ್ಲಿದೆ ಟಾಪ್-5 ಲಿಸ್ಟ್‌!

ನೀವು ಬೈಕು ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮಗೆ ಯಾವ ಬೈಕ್ ತೆಗೆದುಕೊಳ್ಳುವುದು, ಯಾವುದು ದಿ ಬೆಸ್ಟ್‌ ಎಂಬ ಗೊಂದಲದಲ್ಲಿದ್ದರೆ, ಇಲ್ಲಿ ನಾವು ನಿಮಗೆ ಬೆಸ್ಟ್ ಕ್ರೂಸರ್ ಬೈಕ್ (India Best Cruiser Bike) ಮಾದರಿಗಳ ಸಂಪೂರ್ಣ ವಿವರಗಳನ್ನು ಹೇಳುತ್ತಿದ್ದೇವೆ. ನಿಮಗೆ ಯಾವ ಬೈಕು ಉತ್ತಮವಾಗಿದೆ ಎಂಬುದನ್ನು ನೀವು ಸುಲಭವಾಗಿ ಆಯ್ಕೆ ಮಾಡಬಹುದು.

Karnataka State Politics Updates

Uri Gowda- Nanje Gowda: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಉರಿ, ನಂಜು! ಯಾರು ಈ ಉರಿಗೌಡ, ನಂಜೇಗೌಡ? ಟಿಪ್ಪುವನ್ನು ಕೊಂದಿದ್ದು ಇವರೆನಾ? ಇತಿಹಾಸ ಏನು ಹೇಳುತ್ತೆ?

ಇತ್ತೀಚೆಗೆ ಪ್ರಧಾನಿ ಮೋದಿಯವರು ಮಂಡ್ಯದಲ್ಲಿ ರೋಡ್ ನಡೆಸಿ ಮರಳಿದ ಬಳಿಕ ಈ ಇಬ್ಬರು ಗೌಡರ ಬಗ್ಗೆ ರಾಜ್ಯದ್ಯಂತ ಒಟ್ಟಾರೆಯಾಗಿ ಚರ್ಚೆಯಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಇವರು ಟಿಪ್ಪುವನ್ನು ಕೊಂದ ವೀರ ಕನ್ನಡಿಗರೆಂದು ಬಿಂಬಿಸುತ್ತಿದ್ದರೆ, ಅತ್ತ ಇತಿಹಾಸ ತಜ್ಞರು ಬೇರೆಯೇ ಅಭಿಪ್ರಾಯ ನೀಡಿದ್ದಾರೆ.