ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Business

Marriage Loan : ಮದುವೆಗೆ ಸಾಲ ಬೇಕೇ? ಮದುವೆ ಆಮಂತ್ರಣ ಪತ್ರಿಕೆ ಇದ್ದರೆ ಸಾಕು ನಿಮಗೆ ಸಿಗುತ್ತೆ 20 ಲಕ್ಷ ಲೋನ್!! ಸಂಪೂರ್ಣ ಮಾಹಿತಿ ಇಲ್ಲಿದೆ

Marriage Loan : ಮದುವೆ ಆಮಂತ್ರಣ ಪತ್ರಿಕೆ (marriage invitation) ಇದ್ದರೆ ನಿಮಗೆ ಸಿಗುತ್ತೆ 20 ಲಕ್ಷ ಲೋನ್

News

Optical Illusion : ಓದುಗರೇ ನಿಮಗೊಂದು ಚಾಲೆಂಜ್, ಒಣಎಲೆಗಳು ಉದುರಿರುವ ಪ್ರದೇಶದಲ್ಲಿ ಅಡಗಿ ಕೂತಿರೋ ನಾಯಿಯನ್ನು ಪತ್ತೆ ಹಚ್ಚಬಲ್ಲಿರಾ?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

Entertainment

Junior NTR: ನೀವು ಪದೇ ಪದೇ ಅದನ್ನೇ ಕೇಳ್ತಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ: ಜೂ. ಎನ್‌ಟಿಆರ್!

ಆಸ್ಕರ್ ಪಡೆದು ಭಾರತಕ್ಕೆ ಮರಳಿದ ಪ್ಯಾನ್ ಇಂಡಿಯಾ ಸ್ಟಾರ್ ಜೂ.ಎನ್‌ಟಿಆರ್‌ಗೆ ಅವರ ಫ್ಯಾನ್ಸ್ ಪದೇ ಪದೇ ಕೇಳುತ್ತಿರುವ ಆ ಒಂದು ಪ್ರಶ್ನೆ ಸಖತ್ ಕಿರಿ ಕಿರಿ ಉಂಟು ಮಾಡಿದೆ. ಇದಕ್ಕೆ ಎನ್‌ಟಿಆರ್‌(NTR) ಕೂಡ ಕೊಂಚ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.

latest

EPFO : ಮದುವೆಗಾಗಿ EPFO ನಿಂದ ಈ ರೀತಿ ಹಣ ಪಡೆಯಿರಿ!

1995 ರಲ್ಲಿ ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees provident fund organisation-EPFO) ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.

latest

Astrology : ನಿಮಗೆ ಆಗುತ್ತಿರುವ ಘಟನೆಗಳು ನಿಜಕ್ಕೂ ಒಳ್ಳೆಯದು! ಹೀಗೆ ತಿಳ್ಕೊಳ್ಳಿ

ಕಾಲ ಕೆಟ್ಟರೆ ಒಂಟೆಯ ಮೇಲೆ ಕುಳಿತವನಿಗೂ ನಾಯಿ ಕಚ್ಚುತ್ತದೆ ಎಂಬ ಮಾತಿದೆ. ಸಮಯ ಎಂದಿಗೂ ಒಂದೇ ಆಗಿರುವುದಿಲ್ಲ. ಕಠಿಣ ಸಮಯವನ್ನು ದಾಟಲು ಸಮಯ ತೆಗೆದುಕೊಳ್ಳುತ್ತದೆ.

latest

Credit Card : ನೀವು ಕ್ರೆಡಿಟ್ ಕಾರ್ಡ್ ಯೂಸ್ ಮಾಡ್ತೀರಾ? ನಿಮಗಾಗಿ ಇಲ್ಲಿದೆ ಟಿಪ್ಸ್

ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸಲು ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಈ ನಿಯಮಗಳ ಉಲ್ಲಂಘನೆಯು ನಿಮ್ಮ ಕ್ರೆಡಿಟ್ ಕಾರ್ಡ್ ರದ್ದತಿಗೆ ಕಾರಣವಾಗಬಹುದು.

News

Hindu : ಹಿಂದೂ ಧರ್ಮದ ಹೆಣ್ಣುಮಕ್ಕಳನ್ನು ಅವಮಾನಿಸುವವರ ಕೈಗಳನ್ನು ಕಡಿಯುವುದಾಗಿ ಬಿಜೆಪಿಯ ನಾಯಕ ಘೋಷಣೆ

ಸನಾತನ ಹಿಂದೂ ಧರ್ಮಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಅವಮಾನಿಸುವವರ ಕೈಗಳನ್ನು ಕಡಿಯುವುದಾಗಿ ಬಿಜೆಪಿಯ ಲೋಕಸಭಾ ಸಂಸದ ಹಾಗೂ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ (Ashwini Kumar Chaubey) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

latest

Uri Gowda – Nanje Gowda: ಟಿಪ್ಪುವನ್ನು ಕೊಂದವರು ಎನ್ನಲಾದ ಉರಿಗೌಡ-ನಂಜೇಗೌಡರ ಬಗ್ಗೆ ಸಿಕ್ತು ಪುಸ್ತಕದ ದಾಖಲೆ! ಅಷ್ಟಕ್ಕೂ ಆ ಪುಸ್ತಕದಲ್ಲೇನಿದೆ ಗೊತ್ತಾ?

ಎರಡು ಹೆಸರುಗಳೊಂದಿಗೆ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ (Uri Gowda - Nanje Gowda) ಹೆಸರುಗಳು ಸೇರಿಕೊಂಡು ಅನಗತ್ಯ ವಿಚಾರಗಳ ಚರ್ಚೆಗಳು ವಿಕೋಪಕ್ಕೇರಿವೆ.

Entertainment

Ram Gopal Varma: ವೈರಸ್ ಬಂದು ಗಂಡಸರೆಲ್ಲ ಸತ್ತರೆ ಹೆಂಗಸರಿಗೆಲ್ಲಾ ನಾನೊಬ್ಬನೇ ದಿಕ್ಕು: ವಿವಿ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕನ ಬೇಕಾಬಿಟ್ಟಿ ಮಾತು!

ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಟೀಕೆಗಳನ್ನು ಮಾಡುತ್ತಾ, ವಿವಾದಗಗಳನ್ನು ಸೃಷ್ಟಿಸಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮಗೋಪಾಲ್ ವರ್ಮಾ (Director Ram Gopal Verma) ಒಬ್ಬರು. ಇದೀಗ ಈ ಪುಣ್ಯಾತ್ಮರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

daily horoscope

Daily Horoscope 19/03/2023 :ಇಂದು ಈ ರಾಶಿಯವರ ಅಪೂರ್ಣ ಕೆಲಸ ಪೂರ್ಣವಾಗಲಿದೆ

ನಿಮ್ಮ ಆಲೋಚನೆಗಳು ಅಥವಾ ದಿನನಿತ್ಯದ ಜೀವನದಲ್ಲಿ ನೀವು ಸ್ವಲ್ಪ ಬದಲಾವಣೆಯನ್ನು ಮಾಡುತ್ತೀರಿ, ಅದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. https://hosakannada.com/2023/03/19/ksrtc-strike/