Upcoming Suvs : ಬರಲಿದೆ ಭಾರತದಲ್ಲಿ ತನ್ನದೇ ಚಮತ್ಕಾರ ತೋರಿಸಲು ಸೂಪರ್ ಎಸ್‌ಯುವಿಗಳು!
ನಿಮಗಾಗಿ ರೂ.15 ಲಕ್ಷ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸದೊಂದಿಗೆ ಮುಂಬರಲಿರುವ 3 ಎಸ್‌ಯುವಿಗಳನ್ನು (Upcoming SUV car) ಇಲ್ಲಿ ತಿಳಿಸಲಾಗಿದೆ.
ನಿಮಗಾಗಿ ರೂ.15 ಲಕ್ಷ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸದೊಂದಿಗೆ ಮುಂಬರಲಿರುವ 3 ಎಸ್‌ಯುವಿಗಳನ್ನು (Upcoming SUV car) ಇಲ್ಲಿ ತಿಳಿಸಲಾಗಿದೆ.
ಯುವತಿಯರು ತಾವು ಮದುವೆಯಾಗುವಾತನ ಬಗ್ಗೆ ಏನು ಉತ್ತರ ಹೇಳಿದ್ದಾರೆ ಗೊತ್ತಾ? ಅವರ ಶಾಕಿಂಗ್ ಹೇಳಿಕೆ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ(K.Annamalai) ಅವರು ಪಕ್ಷ ತೊರೆಯುವ ಮಾತನಾಡಿದ್ದಾರೆ. ಆ ಒಂದು ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡುವ ಸುಳಿವನ್ನು ನೀಡಿದ್ದಾರೆ.
ಸಿದ್ದುಗೆ ಹೈಕಮಾಂಡ್ (High Command) ಕೋಲಾರದಿಂದ ಸ್ಪರ್ಧೆ ಮಾಡೋದು ಬೇಡವೆಂದು, ವರುಣಾದಿಂದಲೇ ಸ್ಪರ್ಧಿಸಿ ಎಂದು ಟ್ವಿಸ್ಟ್ ನೀಡಿದೆ.
ಮಾರುತಿ ಸುಜುಕಿ (Maruti suzuki) ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು ಎಕ್ಸ್ ಶೋರೂಂ 9.14 ಲಕ್ಷ ರೂ. ಆಗಿದೆ.
uttar pradesh: ಇಲ್ಲೊಬ್ಬಳು ವಧು ತಾನು ಗಂಡನ ಮನೆಗೆ ಹೋಗಲಾರೆ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಯಾಕೆ ಗೊತ್ತಾ? ನೀವು ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ
ಇದೀಗ ಸಿದ್ದರಾಮಯ್ಯರನ್ನ ಸೋಲಿಸಲು ಕಾಂಗ್ರೆಸ್‌ನಲ್ಲೇ ಹುನ್ನಾರ ನಡೆಯುತ್ತಿದೆ ಅಂತ ಬಿಜೆಪಿ ಶಾಸಕ ರಾಜೂಗೌಡ(Raju Gowda) ಹೊಸ ಬಾಂಬ್ ಸಿಡಿಸಿದ್ದಾರೆ.
ಒತ್ತಡ ಮತ್ತು ಉದ್ವೇಗದಿಂದ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳ ಹೆಚ್ಚಳ ಮತ್ತು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಕಂಪನಿಯು ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದರೆ, ಅದು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದೆ.
NMPT Recruitment 2023: ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಆಫ್ ಲೈನ್ (offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೂಡಲೆ ಅರ್ಜಿ ಸಲ್ಲಿಸಿ.