Rakshith Shetty : ಸಪ್ತಸಾಗರದ ಕೆಲಸ ಮುಗಿಸಿದ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ! ಮುಂದಿನ ಕೆಲಸ ಇದು!
ಕಿರಿಕ್ ಪಾರ್ಟಿ ಮೂಲಕ ಸದ್ದು ಮಾಡಿದ ಸೈಲೆಂಟ್ ಬಾಯ್ ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ ಸೆಟ್ಟೇರಿದೆ.
ಕಿರಿಕ್ ಪಾರ್ಟಿ ಮೂಲಕ ಸದ್ದು ಮಾಡಿದ ಸೈಲೆಂಟ್ ಬಾಯ್ ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ ಸೆಟ್ಟೇರಿದೆ.
ಮನೆಯಿಂದ ಹೊರಗಡೆ ಹೋಗುವಾಗ ಮೊದಲು ಬಲಗಾಲನ್ನು ಹೊರಗೆ ಹಾಕಿ ಹೋಗಿ ಎನ್ನುವ ಮಾತನ್ನು ನೀವು ಅನೇಕ ಬಾರಿ ಹಿರಿಯರ ಬಾಯಿಂದ ಕೇಳಿರಬಹುದು.
ಒಟ್ಟಿನಲ್ಲಿ ಇವರೆಲ್ಲ ಯೂಟ್ಯೂಬ್ ನಿಂದ ಭಾರೀ ಆದಾಯ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸದ ಬಗ್ಗೆ ಟೆನ್ಷನ್ ಇಲ್ಲ. ಖಾಸಗಿ ಉದ್ಯೋಗದ ಕಲ್ಪನೆ ಇಲ್ಲ.
ಫೆಬ್ರವರಿ 2023 ರಲ್ಲಿ ಟಾಪ್ 5 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಬಗ್ಗೆ ನಿಮಗೊಂದು ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಯಾವ ಕೋರ್ಸ್ ಮಾಡಿದರೆ ಅವರು ಸರಕಾರಿ ಕೆಲಸವನ್ನು ಪಡೆಯಬಹುದು ಎಂಬ ಚಿಂತೆ ಇರುವುದು ಸಹಜ. ನಾವು ಅಂತಹ ಕೋರ್ಸ್‌ಗಳು ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ರಾಜ್ಯದಲ್ಲಿ ಸದಿಲ್ಲದೇ ಧರ್ಮ ದಂಗಲ್ ಭುಗಿಲೆದಿದ್ದು, ಹಿಂದೂಗಳ ಪವಿತ್ರ ಹಬ್ಬವಾದ ಯುಗಾದಿ ಹಬ್ಬಕ್ಕೂ ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.
ಜನರ ಅಗತ್ಯತೆಗಳಿಗೆ ತಕ್ಕಂತೆ ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿದೆ. ಸದ್ಯ ಜೀವನ ಶೈಲಿ ಬದಲಾಗುತ್ತಿದ್ದಂತೆ, ಜನರ ಬೇಡಿಕೆಗಳು ಸಹ ಬದಲಾಗುವುದು ಸಹಜ.
ತೆಲುಗು ನಟ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕಾ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.
ಟ್ವಿಟರ್ ತನ್ನ ಪಾವತಿಸಿದ ಚಂದಾದಾರಿಕೆ ಪ್ಯಾಕೇಜ್ ಟ್ವಿಟರ್ ಬ್ಲೂನೊಂದಿಗೆ ಪ್ಲಾರ್ಟ್ ಫಾರ್ಮ್‌ನಲ್ಲಿ ಹಲವಾರು ಹೊಸ ಪರಿಕರಗಳು ಮತ್ತು ವೈಶಿಷ್ಟ್ಯಗಳನ್ನು ಹೊರತಂದಿದೆ.
ಎಟಿಎಂಗಳಲ್ಲಿ 2,000 ರೂಪಾಯಿ ನೋಟುಗಳನ್ನು ತುಂಬದಂತೆ ಬ್ಯಾಂಕ್‌ಗಳಿಗೆ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.