ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Business

Gold-Silver Price today : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ಸಾಧಾರಣ ಇಳಿಕೆ!

Gold-Silver Price 21/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 21/03/2023) ಎಲ್ಲೆಲ್ಲಿ…

Breaking Entertainment News Kannada

Kangana Ranaut: ಶೂಟಿಂಗ್ ವೇಳೆ ಮರಗಳ ಹಿಂದೆ ಬಟ್ಟೆ ಬದಲಿಸಿ ಫಜೀತಿಗೊಳಗಾದ ಕಂಗನಾ! ಇದಕ್ಕಾಗಿ ಅವರು ಖರೀದಿಸಿದ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು ಗೊತ್ತಾ?

ಕಂಗನಾ (Actress Kangana Ranaut) ಅವರು ಅತೀ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್(Vanity Van) ಅನ್ನು ಖರೀದಿಸಿದ್ದಾರಂತೆ. ಕಂಗನಾ ವ್ಯಾನಿಟಿ ವ್ಯಾನ್ ಬಗ್ಗೆ ಕೇತನ್ ರಾವಲ್ ಮಾಹಿತಿ ನೀಡಿದ್ದಾರೆ.

Breaking Entertainment News Kannada

Salman Khan: ಹೇ ಸಲ್ಮಾನ್, ಗೋಲ್ಡಿ ಬ್ರಾರ್‌ ಜೊತೆ ಮಾತನಾಡು, ಇಲ್ಲದಿದ್ದರೆ ಕೊಂದು ನಿನ್ನ ಅಹಂ ಇಳಿಸ್ತೇವೆ: ನಟ ಸಲ್ಮಾನ್‌ಗೆ ಮತ್ತೆ ಜೀವ ಬೆದರಿಕೆ

ಬಿಷ್ಣೋಯಿ(Bishnoi) ಸಮುದಾಯವನ್ನು ಚಿಂಕಾರದ ರಕ್ಷಕ ಎಂದು ಕರೆಯಲಾಗುತ್ತದೆ. ‘ಹಮ್ ಸಾಥ್ ಸಾಥ್ ಹೇ’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃತ ಮತ್ತು ಚಿಂಕಾರವನ್ನು ಬೇಟೆಯಾಡಿದ್ದು ಬಿಷ್ಣೋಯ್ ಸಮುದಾಯವನ್ನು ಕೆರಳಿಸಿದೆ.

News

Snake vs Lizard : ಹಲ್ಲಿಯೊಂದು ಮರಿಯ ರಕ್ಷಣೆಗಾಗಿ ಸರ್ಪದೊಡನೆ ಸೆಣಸೋ ವಿಡಿಯೋ ಈಗ ವೈರಲ್! ತಾಯಿಗಿಂತ ದೊಡ್ಡ ಯೋಧರಿಲ್ಲ ಎನ್ನುತ್ತೆ ಈ ಭಯಾನಕ ದೃಶ್ಯ!

ಹಲ್ಲಿ ಯಾವುದೇ ಭಯವಿಲ್ಲದೆ ಹಾವನ್ನು ಕಚ್ಚುತ್ತದೆ. ಆದರೆ ದುರದೃಷ್ಟವಶಾತ್ ಕೊನೆಗೆ ಎಳೆಯ ಹಲ್ಲಿ ಹಾವಿಗೆ ಬಲಿಯಾದಂತಿದೆ. ವೀಡಿಯೊ ನೋಡಲು ತುಂಬಾ ಭಯಾನಕ ಮತ್ತು ನೋವಿನಿಂದ ಕೂಡಿದೆ.

Karnataka State Politics Updates

Baburao Chinchansur: ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ! ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಚಿಂಚನಸೂರ್ ನಂತರ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಸಮಧಾನಗೊಂಡು ಬಿಜೆಪಿ ಸೇರಿದ್ದರು.

Interesting

Himachala: ಅಬ್ಬಬ್ಬಾ! ಈ ಹಳ್ಳಿಯ ಸಂಪ್ರದಾಯಗಳನ್ನ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಿ! ಇಲ್ಲಿ ಆ ಒಂದು ಕಾರಣಕ್ಕೆ ಹೆಂಗಸರು ಬಟ್ಟೇಯನ್ನೇ ಧರಿಸೋಲ್ವಂತೆ!

ಹಿಮಾಚಲದ(Himachala) ಕುಲ್ಲು(Kullu) ಜಿಲ್ಲೆಯಲ್ಲಿ ಪಿನಿ(Pini) ಎಂಬ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ಆ ಒಂದು ಸಂಪ್ರದಾಯ ನಿಮಗೆಲ್ಲರಿಗೂ ಅಚ್ಚರಿ ಉಂಟುಮಾಡಬಹುದು.

News

Workers Salary Increased by 25 %: ಕಾರ್ಮಿಕರ ಕನಿಷ್ಠ ವೇತನ ಶೇ. 24 ರಷ್ಟು ಹೆಚ್ಚಿಸಿದ ಅಲ್ಲಿನ ಸರ್ಕಾರ !

ನುರಿತ, ಅರೆ-ಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ವೇತನವನ್ನು ಸುಮಾರು ಶೇಕಡಾ 25 ರಷ್ಟು ಹೆಚ್ಚಿಸಲಾಗುವುದು ಎಂದು ಅಲ್ಲಿನ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.

News

School asks to Children to write about ‘ X ‘: ಈ ಶಾಲೆಯಲ್ಲಿ ಮಕ್ಕಳಿಗೆ ‘ ಅದರ ‘ ಬಗ್ಗೆ ಪ್ರಬಂಧ ಬರೆಯಲು ಹೇಳಿದ ಶಿಕ್ಷಕರು, ಮುಂದೆ ಏನಾಯಿತು ಗೊತ್ತೇ?

ಆದರೆ ಇಲ್ಲೊಂದು ಶಾಲೆಯಲ್ಲಿ ಲೈಂಗಿಕತೆ ಬಗ್ಗೆ ಒಂದು ಪುಟದ ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಹೇಳುವ ಮೂಲಕವಾಗಿ ಸುದ್ದಿಯಾಗಿದೆ.

ಕೃಷಿ

Increase rubber price, we will vote BJP- Kerala Bishap: ‘ ರಬ್ಬರ್ ದರವನ್ನು ಕೆಜಿಗೆ 300 ರೂ.ಗೆ ಹೆಚ್ಚಿಸಿ, ನಮ್ಮ ಮತಗಳನ್ನು ಬುಕ್ ಮಾಡ್ಕೊಳ್ಳಿ ‘ ಕೇಂದ್ರದ ಬಿಜೆಪಿಗೆ ಕೇರಳ ಬಿಷಪ್ ಸಂದೇಶ !

ರಬ್ಬರ್ ಖರೀದಿ ದರವನ್ನು ಪ್ರತಿ ಕಿಲೋಗ್ರಾಂಗೆ 300 ರೂ.ಗೆ (Increase Rubber price to 300) ಹೆಚ್ಚಿಸುವುದಾಗಿ ಕೇಂದ್ರವು ಭರವಸೆ ನೀಡಿದರೆ, ಬಿಜೆಪಿಗೆ (BJP) ದಕ್ಷಿಣ ರಾಜ್ಯದಿಂದ ಸಂಸದರ ಕೊರತೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇರಳದ ಬಿಷಪ್ ಹೇಳಿದ್ದಾರೆ.

Technology

Indian SUV & Foreign Police : ಭಾರತೀಯ ಬ್ರಾಂಡ್‌ಗಳು ವಿದೇಶದಲ್ಲಿ ಶೈನಿಂಗ್‌! ನಮ್ಮ ಈ SUV ಗಳು ಅಲ್ಲಿನ ಪೊಲೀಸರಿಗೆ ತುಂಬಾ ಇಷ್ಟ!

ಭಾರತೀಯ ಬ್ರಾಂಡ್ ಹೊಂದಿರು ಎಸ್‌ಯುವಿಗಳು ವಿದೇಶೀ ಪೊಲೀಸರ ಬಳಕೆಯಲ್ಲಿದೆ ಎಂದರೆ ನಂಬುತ್ತೀರಾ? ಹಾಗಾದರೆ ಬನ್ನಿ ನೋಡೋಣ, ಯಾವೆಲ್ಲ ಬ್ರಾಂಡ್‌ನ ಎಸ್‌ಯುವಿ ಎಲ್ಲೆಲ್ಲಿ ಬಳಕೆಯಾಗುತ್ತದೆ ಎಂದು.