Pet Dog: ನಾಯಿ ಸಾಕೋರಿಗೆ ಆಯುಷ್ಯ ಹೆಚ್ಚಾಗುತ್ತೆ ಅಂತಿದೆ ಸಂಶೋಧನೆ !
ಸ್ವೀಡನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ ಎಂಬುದು ತಿಳಿದು ಬಂದಿದೆ.
ಸ್ವೀಡನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ ಎಂಬುದು ತಿಳಿದು ಬಂದಿದೆ.
ಚೈತ್ರ ನವರಾತ್ರಿಯೂ ಈ ದಿನದಿಂದಲೇ ಆರಂಭವಾಗುತ್ತದೆ. ಮರಾಠಿಯಲ್ಲಿ 'ಗುಧಿ' ಎಂದರೆ ವಿಜಯ ಧ್ವಜ ಮತ್ತು 'ಪಡ್ವಾ' ಎಂದರೆ ಪ್ರತಿಪದ ತಿಥಿ.
ಇಂದು ನಿಮ್ಮ ನೆಚ್ಚಿನ ದಿನವಾಗಿರುತ್ತದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಭವಿಷ್ಯದಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗುವ ವ್ಯಕ್ತಿಯನ್ನು ನೀವು ಭೇಟಿಯಾಗಬಹುದು
ಕೊಂಕಣ-ಗೋವಾ, ಮಧ್ಯ ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠವಾಡದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಆಫೀಸ್ ನಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಫೋಟೋ ಹಾಗೂ ಪ್ರತಿಮೆಯನ್ನು ಇಟ್ಟುಕೊಂಡು ದೇವರೆಂದು ಪೂಜಿಸುತ್ತಿದ್ದು, ಸೇವೆಯಿಂದ ವಜಾಗೊಳಿಸಲಾಗಿದೆ.
ಹೌದು, ಭಾರತ (India) ದ ಅದೆಷ್ಟೂ ಹಳ್ಳಿಗಳಲ್ಲಿ ಮದುವೆ ವಯಸ್ಸು ಮೀರಿದರೂ ಇನ್ನೂ ಮದುವೆ (Marriage) ಯಾಗದ ಅನೇಕ ಹುಡುಗರಿದ್ದಾರೆ
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಒಂದು ಕಾಲದಲ್ಲಿ ಚಿಗುರೊಡೆಯುತ್ತಿದ್ದ ಬಿಜೆಪಿ ಪಕ್ಷವನ್ನು, ನಾಯಕರನ್ನು ಅಸಡ್ಡೆಯಿಂದ ಕಾಣುತ್ತಿದ್ದ ಕಾಲವೀಗ ಬದಲಾಗಿದೆ. ಇಂದು ಬಿಜೆಪಿಯನ್ನು ವಿಶ್ವಮಟ್ಟದಲ್ಲಿಟ್ಟು ನೋಡುವಂತಾಗಿದೆ.
ಇದೀಗ AI ತಂತ್ರಜ್ಞಾನ ಬಳಸಿ ಮಹಾತ್ಮಾ ಗಾಂಧಿ, ಡಾ.ಬಿಆರ್ ಅಂಬೇಡ್ಕರ್, ಮದರ್ ತೆರೆಸಾ ಸೇರಿದಂತೆ ಹಲವು ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಲಾಗಿದೆ.
ನಿಮ್ಮ ದೇಹದ ತೂಕವೆಲ್ಲಾ ಒಂದು ಭಾಗಕ್ಕೆ ಬೀಳುತ್ತದೆ. ನಿಮಗೆ ಏಳಲು ಕೂಡ ಇದರಿಂದ ಕಷ್ಟವಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಲ ಬದಿಯಿಂದಲೇ ಏಳುವುದು ಉತ್ತಮ.