Daily Horoscope 24/3/2023 : ಈ ರಾಶಿಯವರಿಗೆ ಇಂದು ಅವರ ಕ್ಷೇತ್ರದಲ್ಲಿ ಅಪರಿಮಿತ ಯಶಸ್ಸು ಖಂಡಿತ!
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು.
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು.
2022-2023 ರ ಆರ್ಥಿಕ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದೆ.
ಪೋಷಕರು ಹುಡುಗಿಗೆ ಬಾಲ್ಯದಿಂದಲೇ ಕೆಲವು ವಿಷಯಗಳನ್ನು ವಿವರಿಸುವ ಮೂಲಕ ಭವಿಷ್ಯದಲ್ಲಿ ಹುಡುಗಿಯನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಸ್ಮೃತಿ ಅವರ ವೈಯಕ್ತಿಕ ಬದುಕಿನ ಕೆಲವು ವಿಚಾರಗಳು, ಅದರಲ್ಲೂ ಆ ಒಂದು ಕುತೂಹಲದ ಕಥೆ ಕೆಲವೇ ಕೆಲವರಿಗೆ ಗೊತ್ತಿದ್ದು, ಹಲವರಿಗೆ ತಿಳಿಯದಾಗಿದೆ. ಅಂದಹಾಗೆ ಪ್ರೀತಿ, ಪ್ರೇಮ ಎಂಬುದು ಎಲ್ಲರ ಜೀವನದಲ್ಲೂ ಆಗುವಂತದ್ದು.
Noida :ಆದರೆ ಇಲ್ಲೊಂದೆಡೆ ಬಿಯರ್(beer) ಬಾಟಲಿಗೆ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡದಕ್ಕೆ ಮದ್ಯ ಮಾರಾಟಗಾರನನ್ನು ಬುಧವಾರ ಬಂಧಿಸುವುದಲ್ಲದೆ ಬಾರ್ ಓನರ್ ಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ!
ಹಣ ಕಳೆದುಕೊಂಡ ವ್ಯಕ್ತಿ ಉಪ್ಪಿನಂಗಡಿ ಕಡವಿನ ಬಾಗಿಲು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಕಳ್ಳನ ಪತ್ತೆಗೆ ಪ್ರಾರ್ಥನೆ ಸಲ್ಲಿಸಿದ್ದರು.ಇದೀಗ ಕಳ್ಳನ ಪತ್ತೆಯಾಗಿದೆ.
ಆದರೀಗ ವಿಚಿತ್ರ ಎಂಬಂತೆ ಕೋರ್ಟಿನ ಕೆಳಗೆ ಉತ್ಖನನ ನಡೆದು, ಬೇರೆ ಬೇರೆ ರೀತಿಯ ಪ್ರಾಚೀನ ಕಲ್ಲುಗಳು ಪತ್ತೆಯಾಗಿದ್ದು, ಅಚ್ಚರಿ ಹಾಗೂ ಚರ್ಚೆಗೆ ಕಾರಣವಾಗಿದೆ.
ಅಂತೆಯೇ ಇದೀಗ ಮತ್ತೊಮ್ಮೆ ಸಲ್ಮಾನ್ ಜೊತೆಗಿನ ಬ್ರೇಕಪ್ ಕಥೆಯನ್ನು ಸ್ವತಃ ಐಶ್ವರ್ಯಾ ರೈ ಹೇಳಿದ್ದು ಈ ವಿಷಯ ಮತ್ತೆ ಜೀವಪಡೆದಂತಾಗಿದೆ.
ಯಾವ ಅಂಗೈ, ಎಡಗೈಯೋ (left hand) ಬಲಗೈಯೋ (right hand), ಯಾವ ಹೊತ್ತಿನಲ್ಲಿ ತುರಿಸಿತು, ಇವೆಲ್ಲವನ್ನು ಆಧರಿಸಿ ಹಣ ಬರಲಿದೆಯಾ ಹೋಗಲಿದೆಯಾ ಎಂಬುದು ನಿರ್ಧಾರವಾಗುತ್ತದೆ.