ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

Breaking Entertainment News Kannada

Kabza in OTT : ಉಪೇಂದ್ರ-ಸುದೀಪ್- ಶಿವರಾಜ್ ಕುಮಾರ್ ಅಭಿನಯದ ‘ಕಬ್ಜ’ ಸಿನಿಮಾ ಒಟಿಟಿ ರಿಲೀಸ್ ಡೇಟ್ ಫಿಕ್ಸ್!

ಮೊನ್ನೆ ಮಾರ್ಚ್ 17 ರಂದು ʼಕಬ್ಜʼ ಸಿನಿಮಾ ರಿಲೀಸ್‌ ಪಾನ್ ಇಂಡಿಯಾ ಮಟ್ಟದಲ್ಲಿ ಆಗಿತ್ತು. ಸಿನಿಮಾಕ್ಕೆ ಉಪ್ಪಿ ಫ್ಯಾನ್ಸ್‌ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಲೂ ಸಿನಿಮಾ ಯಶಸ್ವಿಯಾಗಿ ಥಿಯೇಟರ್‌ ನಲ್ಲಿ ಓಡುತ್ತಿದೆ.

Karnataka State Politics Updates

Hardeep singh Puri : ‘ಕುದುರೆ ರೇಸ್ ನಲ್ಲಿ ಓಡಲು ನೀವು ಕತ್ತೆಯನ್ನು ಕರ್ಕೊಂಡ್ ಬಂದಿದ್ದೀರಿ’: ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿದ ಕೇಂದ್ರ ಸಚಿವ ಪುರಿ ವ್ಯಂಗ್ಯ

ನ್ಯಾಯಾಲಯದ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ. ಇಲ್ಲಿ ನೀವು ಮಹಾಭಾರತ ಮತ್ತು ಸಾವರ್ಕರ್ ಅವರ ಹೆಸರುಗಳನ್ನು ಏಕೆ ಎಳೆದು ತರುತ್ತೀರಿ ?" ಎಂದು ಪುರಿಯವರು ಕೇಳಿದ್ದಾರೆ.

latest

Shivamogga :ಒಳಮೀಸಲಾತಿ ಪ್ರತಿಭಟನೆ; ಬಿಎಸ್ ವೈ ಮನೆಗೆ ಕಲ್ಲು ತೂರಾಟ, ಸೆಕ್ಷನ್ 144 ಜಾರಿ!

ಪ್ರತಿಭಟನಾಕಾರರು ಶಿಕಾರಿಪುರದ (Shivamogga, Shikaripura) ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಬಿಎಸ್ ವೈ ನಿವಾಸದ ಮುಂದೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ.

Entertainment

Weekend With Ramesh: ಮೋಹಕತಾರೆ ರಮ್ಯಾಳ ಇಂಗ್ಲಿಷ್ ಮೋಹಕ್ಕೆ ಕಿಡಿಕಾರಿದ ಕನ್ನಡ ಜನ! ಇದು ವೀಕೆಂಡ್ ವಿತ್ ರಮೇಶಾ? ಇಲ್ಲ ವೀಕೆಂಡ್ ವಿತ್ ಇಂಗ್ಲೀಷಾ? ಎಂದ ನೆಟ್ಟಿಗರು!

ಕನ್ನಡ ಕ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಮತ್ತೆ ಶುರುವಾಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿ ಮತ್ತೆ ಆರಂಭವಾದ ಈ ಶೋ ಮೊದಲ ಪ್ರಸಾರದಿಂದಲೇ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ

ದಕ್ಷಿಣ ಕನ್ನಡ

Praveen Nettaru : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; ಸುಳ್ಯ ಪಿಎಫ್ಐ ಕಚೇರಿ ಎನ್ ಐಎ ಅಧಿಕಾರಿಗಳಿಂದ ಜಪ್ತಿ!!!

ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Interesting

Viral News: ಗಂಡನಿಗಾಗಿ ಹೊಸ ಗರ್ಲ್‌ಫ್ರೆಂಡ್ ಹುಡುಕಿ ಮನೆಗೆ ಕರೆದುಕೊಂಡು ಬಂದ ಪತ್ನಿ ; ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ!!!

ತನ್ನ ಗಂಡನ ಜೊತೆ ಇನ್ನೊಬ್ಬ ಹುಡುಗಿ ಇರೋದನ್ನು ಕಂಡರೆ ಮಹಾಯುದ್ಧವೇ ಮಾಡುವ ಹೆಂಡತಿಯರ ಪೈಕಿ, ಈಕೆ ವಿಭಿನ್ನವಾಗಿದ್ದಾಳೆ.

Breaking Entertainment News Kannada

Vinayakan: ‘ನಾನು 10 ಮಹಿಳೆಯರ ಜತೆ ಮಲಗಿದ್ದೆ, ಪರಿಚಯ ಆದವರನ್ನೆಲ್ಲಾ ಮಂಚಕ್ಕೆ ಕರೀತಿನಿ’ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

"ನಾನು ಈಗಾಗಲೇ 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನಗೆ ಪರಿಚಿತರಾದ ಮಹಿಳೆಯರಿಗೆಲ್ಲಾ ನನ್ನೊಂದಿಗೆ ಮಲಗುತ್ತೀರಾ ಎಂದು ಕೇಳುತ್ತೇನೆ.

Breaking Entertainment News Kannada

Pavitra Lokesh: ಮದುವೆಯಾದ ತಿಂಗಳ ಒಳಗೆ ಗುಡ್ ನ್ಯೂಸ್ ಕೊಟ್ಟ ನಟಿ ಪವಿತ್ರ ಲೋಕೇಶ್! ಇಷ್ಟೊಂದು ಫಾಸ್ಟಾ ಅಂತಿದ್ದಾರೆ ಪ್ರೇಕ್ಷಕರು !

ಜನರ ಅದರ ಸತ್ಯಾಂಶ ಈಗ ಹೊರಬಂದಿದ್ದು ಪವಿತ್ರ ಲೋಕೇಶ್ ಅವರೇ ಆ ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

Interesting

Love story : ‘ಎಳೆ’ ಯಲ್ಲಿ ಪ್ರೀತಿಸಿ ‘ಇಳಿ’ಯಲ್ಲಿ ವರಿಸಿದ, 60 ವರ್ಷಗಳ ನಂತರ ಮದುವೆಯಾದ ಜೋಡಿ !

ಇದೊಂದು ಅಸಾಮಾನ್ಯ ಪ್ರೇಮಕಥೆಯಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 60 ವರ್ಷಗಳ ಹಿಂದೆ ಬೇರ್ಪಟ್ಟ ಇಬ್ಬರು ಹದಿಹರೆಯದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ.